Oh Praanasakhi Lyrics

ಓ.. ಪ್ರಾಣ ಸಖಿ Lyrics

in Cheluva

in ಚೆಲುವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕೋಗಿಲೆಗೆ ತಂಬೂರಿಯೇ                 
ಹೆಣ್ಣು : ತಾವರೆಗೆ ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ ನಾಚಿಕೆಯೇ                   
ಹೆಣ್ಣು : ಇನಿಯನಿಗೆ ಅನುಮತಿಯೇ
ಗಂಡು : .. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೇ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
                .. ಪ್ರಾಣಸಖ  ಪ್ರಾಣಸಖ ಬಾರೋ ಬಾ ಬಾರೋ
                ಬಾ ಬಾರೋ ಆತ್ಮಳಿಗೆ ಪ್ರೇಮ ಸುಖ ತಾರೋ

ಗಂಡು : ಮನಸ್ಸಿನ ಒಳಗೆಲ್ಲು ಅಲೆಗಳಿವೆ
               ಒಲವಿನ ಕಾವೇರಿ ಹರಿಯುತಿದೆ
ಹೆಣ್ಣು : ಮನಸ್ಸಿನ ಬಳಿಯೆಲ್ಲ ಮರಗಳಿವೆ
               ನನಸಿನ ನೆರಳಾಗಿ ಬೀಸುತಿವೆ
ಗಂಡು : ಝಲ ಝಲ ಝಲ   
               ಒಲವಿನ ಜಲನಾದ ಎದೆಯಲ್ಲಿ
ಹೆಣ್ಣು : ಕಲ ಕಲ ಕಲ ನೆರಳಿನ
             ಕಲರವವೇ ಮನದಲ್ಲಿ
ಗಂಡು : ಗಿರಿಗಳಿಗೆ ಬೇಸಿಗೆಯೇ                   
ಹೆಣ್ಣು : ಸಾಗರಕೆ ಬೇಸರವೇ
ಗಂಡು : ಪ್ರೀತಿಸಲು ಪ್ರಾರ್ಥನೆಯೇ               
ಹೆಣ್ಣು : ಚುಂಬಿಸಲು ಹೆದರಿಕೆಯೇ

|| ಹೆಣ್ಣು : .. ಪ್ರಾಣಸಖ  ಪ್ರಾಣಸಖ ಬಾರೋ ಬಾ ಬಾರೋ
                ಬಾ ಬಾರೋ ಆತ್ಮಳಿಗೆ ಪ್ರೇಮ ಸುಖ ತಾರೋ
ಗಂಡು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
             ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೇ ||
 
ಗಂಡು : ಬೆಳಕಿನ ಮಳೆಯಲ್ಲಿ ನೆನೆವಾಗ
                ಕುಲುಕುವ ಮೈಯಲ್ಲಿ ತಾರೆಗಳೇ
ಹೆಣ್ಣು : ಬೆಳಕಿನ ಹೊಳೆಯಲ್ಲಿ ಇಳಿವಾಗ
               ಬಳುಕುವ ಮೈಯೆಲ್ಲ ಮಿಂಚುಗಳೇ
ಗಂಡು : ಝಗಮಗ ಝಗ ಝಗಮಗ ಜಗವೆಲ್ಲ ಬೆಳಕಲ್ಲಿ
ಹೆಣ್ಣು : ಉರಿದುರಿದರು ಬಿಸಿಲಲ್ಲಿ ಬೆವರಿಲ್ಲ ನಮಗಿಲ್ಲಿ
ಗಂಡು : ಕವಿಗಳಿಗೆ ಸೀಮೆಗಳೇ                
ಹೆಣ್ಣು : ರಾಯರಿಗೆ ರಾತ್ರಿಗಳೇ
ಗಂಡು : ದೇವತೆಗೆ ಅನುಗ್ರಹವೇ               
ಹೆಣ್ಣು : ಯೌವ್ವನಕೆ ಶಾಸನವೇ

|| ಗಂಡು.. ಪ್ರಾಣ ಸಖಿ ಪ್ರಾಣ ಸಖಿ ಬಾರೇ                          ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೆ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
                .. ಪ್ರಾಣಸಖ  ಪ್ರಾಣಸಖ ಬಾರೋ                        ಬಾ ಬಾರೋ ಬಾ ಬಾರೋ
                 ಆತ್ಮಳಿಗೆ ಪ್ರೇಮಸಖ ತಾರೋ ||
       
ಗಂಡು : ಕೋಗಿಲೆಗೆ
ಹೆಣ್ಣು : ತಂಬೂರಿಯೇ                   
ಗಂಡು : ತಾವರೆಗೆ
ಹೆಣ್ಣು : ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ
ಹೆಣ್ಣು : ನಾಚಿಕೆಯೇ                     
ಗಂಡು : ಇನಿಯನಿಗೆ
ಹೆಣ್ಣು : ಅನುಮತಿಯೇ

ಗಂಡು : ಕೋಗಿಲೆಗೆ ತಂಬೂರಿಯೇ                 
ಹೆಣ್ಣು : ತಾವರೆಗೆ ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ ನಾಚಿಕೆಯೇ                   
ಹೆಣ್ಣು : ಇನಿಯನಿಗೆ ಅನುಮತಿಯೇ
ಗಂಡು : .. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೇ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
                .. ಪ್ರಾಣಸಖ  ಪ್ರಾಣಸಖ ಬಾರೋ ಬಾ ಬಾರೋ
                ಬಾ ಬಾರೋ ಆತ್ಮಳಿಗೆ ಪ್ರೇಮ ಸುಖ ತಾರೋ

ಗಂಡು : ಮನಸ್ಸಿನ ಒಳಗೆಲ್ಲು ಅಲೆಗಳಿವೆ
               ಒಲವಿನ ಕಾವೇರಿ ಹರಿಯುತಿದೆ
ಹೆಣ್ಣು : ಮನಸ್ಸಿನ ಬಳಿಯೆಲ್ಲ ಮರಗಳಿವೆ
               ನನಸಿನ ನೆರಳಾಗಿ ಬೀಸುತಿವೆ
ಗಂಡು : ಝಲ ಝಲ ಝಲ   
               ಒಲವಿನ ಜಲನಾದ ಎದೆಯಲ್ಲಿ
ಹೆಣ್ಣು : ಕಲ ಕಲ ಕಲ ನೆರಳಿನ
             ಕಲರವವೇ ಮನದಲ್ಲಿ
ಗಂಡು : ಗಿರಿಗಳಿಗೆ ಬೇಸಿಗೆಯೇ                   
ಹೆಣ್ಣು : ಸಾಗರಕೆ ಬೇಸರವೇ
ಗಂಡು : ಪ್ರೀತಿಸಲು ಪ್ರಾರ್ಥನೆಯೇ               
ಹೆಣ್ಣು : ಚುಂಬಿಸಲು ಹೆದರಿಕೆಯೇ

|| ಹೆಣ್ಣು : .. ಪ್ರಾಣಸಖ  ಪ್ರಾಣಸಖ ಬಾರೋ ಬಾ ಬಾರೋ
                ಬಾ ಬಾರೋ ಆತ್ಮಳಿಗೆ ಪ್ರೇಮ ಸುಖ ತಾರೋ
ಗಂಡು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
             ಓ.. ಪ್ರಾಣ ಸಖಿ ಪ್ರಾಣ ಸಖಿ ಬಾರೇ ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೇ ||
 
ಗಂಡು : ಬೆಳಕಿನ ಮಳೆಯಲ್ಲಿ ನೆನೆವಾಗ
                ಕುಲುಕುವ ಮೈಯಲ್ಲಿ ತಾರೆಗಳೇ
ಹೆಣ್ಣು : ಬೆಳಕಿನ ಹೊಳೆಯಲ್ಲಿ ಇಳಿವಾಗ
               ಬಳುಕುವ ಮೈಯೆಲ್ಲ ಮಿಂಚುಗಳೇ
ಗಂಡು : ಝಗಮಗ ಝಗ ಝಗಮಗ ಜಗವೆಲ್ಲ ಬೆಳಕಲ್ಲಿ
ಹೆಣ್ಣು : ಉರಿದುರಿದರು ಬಿಸಿಲಲ್ಲಿ ಬೆವರಿಲ್ಲ ನಮಗಿಲ್ಲಿ
ಗಂಡು : ಕವಿಗಳಿಗೆ ಸೀಮೆಗಳೇ                
ಹೆಣ್ಣು : ರಾಯರಿಗೆ ರಾತ್ರಿಗಳೇ
ಗಂಡು : ದೇವತೆಗೆ ಅನುಗ್ರಹವೇ               
ಹೆಣ್ಣು : ಯೌವ್ವನಕೆ ಶಾಸನವೇ

|| ಗಂಡು.. ಪ್ರಾಣ ಸಖಿ ಪ್ರಾಣ ಸಖಿ ಬಾರೇ                          ಬಾ ಬಾರೇ  
             ಬಾ ಬಾರೇ ಆತ್ಮನಿಗೆ ಪ್ರೇಮ ಸುಖ ತಾರೆ
ಹೆಣ್ಣು : ಸೂರ್ಯ ಬಂದನು ಹೃದಯ ತೆರೆದನು
                ಬೆಳಕಿನ ಮನೆಯಲ್ಲಿ ಚೆಂದ ಚಕ್ಕಂದ
                .. ಪ್ರಾಣಸಖ  ಪ್ರಾಣಸಖ ಬಾರೋ                        ಬಾ ಬಾರೋ ಬಾ ಬಾರೋ
                 ಆತ್ಮಳಿಗೆ ಪ್ರೇಮಸಖ ತಾರೋ ||
       
ಗಂಡು : ಕೋಗಿಲೆಗೆ
ಹೆಣ್ಣು : ತಂಬೂರಿಯೇ                   
ಗಂಡು : ತಾವರೆಗೆ
ಹೆಣ್ಣು : ಪೌರ್ಣಿಮೆಯೇ
ಗಂಡು : ಪ್ರೇಯಸಿಗೆ
ಹೆಣ್ಣು : ನಾಚಿಕೆಯೇ                     
ಗಂಡು : ಇನಿಯನಿಗೆ
ಹೆಣ್ಣು : ಅನುಮತಿಯೇ

Oh Praanasakhi song lyrics from Kannada Movie Cheluva starring Ravichandran, Gowthami, Meena, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ