ಹೇ.....ಏ...ಅಭಿಮಾನಿಗಳೇ ಒಡನಾಡಿಗಳೇ....
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ……
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
ಒಳಗೂ ಹೊರಗೂ ಒಂದೇ ಮುಖ
ಪಡೆದ ಪಾತ್ರದ ಬದುಕು ಸುಖ
ಹಾ… ಒಳಗೂ ಹೊರಗೂ ಒಂದೇ ಮುಖ
ಪಡೆದ ಪಾತ್ರದ ಬದುಕು ಸುಖ
ಕಣ್ಣು ಪ್ರೀತಿಯ ನೋಡಲಿ
ಕಿವಿಯು ಪ್ರೀತಿಯ ಕೇಳಲಿ
ಅಂತರಂಗ ಪ್ರೀತಿ ಹಾಡಲಿ.....
ಪಾತ್ರಕೊಂದು ಪಾತ್ರವ
ಜೋಡಿ ಮಾಡೋ ಸೂತ್ರವ
ಹಿಡಿದ ಪ್ರೀತಿಯ ದೇವರಾಗಲಿ......
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
|| ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….||
ನಗುವೆ ನಮಗೆ ಆಧಾರ
ಅದರಲೆ ಅಳುವಿನ ಸಂಹಾರ
ನಗುವೆ ನಮಗೆ ಆಧಾರ
ಅದರಲೆ ಅಳುವಿನ ಸಂಹಾರ
ನಗುವ ನೀಡೋ ಗಾಯನ
ನಕ್ಕು ನಗಿಸೋ ಜೀವನ
ಹೂವಿನಂತೆ ಪರಮ ಪಾವನ.....
ನಗುವಿನ ಈ ಹೂವಿನ
ಸ್ನೇಹದ ಈ ಚಂದನ
ಬಾಳಿಗೊಂದು ದಿವ್ಯ ಚೇತನಾ.....
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
||ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ……
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….||
ಹೇ.....ಏ...ಅಭಿಮಾನಿಗಳೇ ಒಡನಾಡಿಗಳೇ....
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ……
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
ಒಳಗೂ ಹೊರಗೂ ಒಂದೇ ಮುಖ
ಪಡೆದ ಪಾತ್ರದ ಬದುಕು ಸುಖ
ಹಾ… ಒಳಗೂ ಹೊರಗೂ ಒಂದೇ ಮುಖ
ಪಡೆದ ಪಾತ್ರದ ಬದುಕು ಸುಖ
ಕಣ್ಣು ಪ್ರೀತಿಯ ನೋಡಲಿ
ಕಿವಿಯು ಪ್ರೀತಿಯ ಕೇಳಲಿ
ಅಂತರಂಗ ಪ್ರೀತಿ ಹಾಡಲಿ.....
ಪಾತ್ರಕೊಂದು ಪಾತ್ರವ
ಜೋಡಿ ಮಾಡೋ ಸೂತ್ರವ
ಹಿಡಿದ ಪ್ರೀತಿಯ ದೇವರಾಗಲಿ......
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
|| ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….||
ನಗುವೆ ನಮಗೆ ಆಧಾರ
ಅದರಲೆ ಅಳುವಿನ ಸಂಹಾರ
ನಗುವೆ ನಮಗೆ ಆಧಾರ
ಅದರಲೆ ಅಳುವಿನ ಸಂಹಾರ
ನಗುವ ನೀಡೋ ಗಾಯನ
ನಕ್ಕು ನಗಿಸೋ ಜೀವನ
ಹೂವಿನಂತೆ ಪರಮ ಪಾವನ.....
ನಗುವಿನ ಈ ಹೂವಿನ
ಸ್ನೇಹದ ಈ ಚಂದನ
ಬಾಳಿಗೊಂದು ದಿವ್ಯ ಚೇತನಾ.....
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲ ಪಾತ್ರನು ಪ್ರೀತಿ ಮಾಡೋಣ
||ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ……
ಬನ್ನಿ ಹಾಡೋಣ ಪಾತ್ರ ಮಾಡೋಣ
ಎಲ್ಲಾ ಪಾತ್ರನು ಪ್ರೀತಿ ಮಾಡೋಣ
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….
ಪರಪಂಚ ಈ ಪರಪಂಚ
ರಂಗಮಂಚ ನಮ್ಮ ರಂಗಮಂಚ….||