-
ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಗೆಳೆಯ ನಾನು ಬಿಡು ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಬೆಂಕಿ ಮುಂದೆ ಬೆಣ್ಣೆ ನಾ ಪ್ರಿಯಾ
|| ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ ||
ಗಂಡು : ಕೆನ್ನೆ ಸೋಕಲು ಕಣ್ಣು ಮುಚ್ಚುವೇ
ಯಾಕೆ ಯಾಕೆ ಚಿನ್ನಾ
ಹೆಣ್ಣು : ಅಂತರಂಗದ ಕಣ್ಣಿನಿಂದಲೇ ನೋಡೊ ಆಸೆ ನಿನ್ನ
ಗಂಡು : ನಡುವ ಸೋಕಲು ನಾಟ್ಯವಾಡಿದೆ
ಏನೇ ಇದರ ಮರ್ಮ
ಹೆಣ್ಣು : ಗಾಳಿ ಬೀಸಲು ಬಳ್ಳಿ ಆಡದೇ
ಮರ್ಮ ಅದರ ಧರ್ಮ
ಗಂಡು : ಸೂರ್ಯ ಬಂದರೇ ಹೂವಿಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಚಂದ್ರ ಬಂದರೇ ಕಡಲಿಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಗೆಳೆಯ ನಾನು ಬಿಡು ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ ಒಯ್ ಒಯ್ ಒಯ್
|| ಹೆಣ್ಣು : ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||
ಗಂಡು : ಕಣ್ಣ ಬಟ್ಟಲು ತುಂಬ ತುಂಬಲು ಎಷ್ಟು ಕನಸು ಬೇಕು
ಹೆಣ್ಣು : ಕೋಟಿ ಕನಸು ನನಸು ಮಾಡುವ ಒಂದೇ ಮನಸು ಸಾಕು
ಗಂಡು : ನಮ್ಮ ಬಾಳಿಗೆ ಪ್ರೀತಿ ಅಡಿಗೆಗೆ ಎಷ್ಟು ಬೆಲ್ಲ ಬೇಕು
ಹೆಣ್ಣು : ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿ ಸಾಕು
ಗಂಡು : ಕನಸು ಬಂದರೆ ನಿದಿರೆಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಮನಸು ಬಂದರು ಚದುರೋ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ
|| ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||
-
ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಗೆಳೆಯ ನಾನು ಬಿಡು ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಬೆಂಕಿ ಮುಂದೆ ಬೆಣ್ಣೆ ನಾ ಪ್ರಿಯಾ
|| ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ ||
ಗಂಡು : ಕೆನ್ನೆ ಸೋಕಲು ಕಣ್ಣು ಮುಚ್ಚುವೇ
ಯಾಕೆ ಯಾಕೆ ಚಿನ್ನಾ
ಹೆಣ್ಣು : ಅಂತರಂಗದ ಕಣ್ಣಿನಿಂದಲೇ ನೋಡೊ ಆಸೆ ನಿನ್ನ
ಗಂಡು : ನಡುವ ಸೋಕಲು ನಾಟ್ಯವಾಡಿದೆ
ಏನೇ ಇದರ ಮರ್ಮ
ಹೆಣ್ಣು : ಗಾಳಿ ಬೀಸಲು ಬಳ್ಳಿ ಆಡದೇ
ಮರ್ಮ ಅದರ ಧರ್ಮ
ಗಂಡು : ಸೂರ್ಯ ಬಂದರೇ ಹೂವಿಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಚಂದ್ರ ಬಂದರೇ ಕಡಲಿಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಗೆಳೆಯ ನಾನು ಬಿಡು ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ ಒಯ್ ಒಯ್ ಒಯ್
|| ಹೆಣ್ಣು : ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||
ಗಂಡು : ಕಣ್ಣ ಬಟ್ಟಲು ತುಂಬ ತುಂಬಲು ಎಷ್ಟು ಕನಸು ಬೇಕು
ಹೆಣ್ಣು : ಕೋಟಿ ಕನಸು ನನಸು ಮಾಡುವ ಒಂದೇ ಮನಸು ಸಾಕು
ಗಂಡು : ನಮ್ಮ ಬಾಳಿಗೆ ಪ್ರೀತಿ ಅಡಿಗೆಗೆ ಎಷ್ಟು ಬೆಲ್ಲ ಬೇಕು
ಹೆಣ್ಣು : ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿ ಸಾಕು
ಗಂಡು : ಕನಸು ಬಂದರೆ ನಿದಿರೆಗೆ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹೆಣ್ಣು : ಮನಸು ಬಂದರು ಚದುರೋ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಹರೆಯ ಬಂದರೆ ಭಯಾ ಭಯಾ
ಓಯ. ಓಯ ಓಯ ಓಯ... ಓಯ. ಓಯ. ಓಯ...
ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ
|| ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||
Oye Oye song lyrics from Kannada Movie Cheluva starring Ravichandran, Gowthami, Meena, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1997