ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ….
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ…..
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ…
ಪಟ ಪಟ ಪಟಾಕಿಪಟಾಕಿ ಪಟಾಕಿ
ನಗುವಿನ ಚಟಾಕಿಚಟಾಕಿ ಚಟಾಕಿ
ಜೀವನ ದಿನ ದಿನ ಮಿನುಗುತಿರಲಿ
ಜ್ಯೋತಿಯ ತರ
ನೋವಿನ ಕ್ಷಣ ಕ್ಷಣ ಸಿಡಿದುಬಿಡಲಿ
ಬಾಂಬಿನ ತರ
ತನ್ನ ತಾನು ಸುಟ್ಟುಕೊಂಡು
ಖುಷಿಯ ನೀಡೊ ತ್ಯಾಗಿ ಕಣೋ ಪಟಾಕಿ.
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಬಾಳಿನ ಪ್ರತಿ ಪ್ರತಿ ಗೆಲುವಿನಲ್ಲು
ನಮ್ಮಯ ಹಜ ಹಜ
ಮಿಂಚುವ ಪ್ರತಿ ಪ್ರತಿ ಸಿಡಿತದಲ್ಲಿ
ನೀಡಿದೆ ಮಜ ಮಜ
ಹಿರಿಯರಲ್ಲಿ ಕಿರಿಯರಲ್ಲಿ
ನಗುವ ಚಲ್ಲಿ ಭಾಗಿಯಗೋ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ….
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ…..
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ…
ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ….
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ…..
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ…
ಪಟ ಪಟ ಪಟಾಕಿಪಟಾಕಿ ಪಟಾಕಿ
ನಗುವಿನ ಚಟಾಕಿಚಟಾಕಿ ಚಟಾಕಿ
ಜೀವನ ದಿನ ದಿನ ಮಿನುಗುತಿರಲಿ
ಜ್ಯೋತಿಯ ತರ
ನೋವಿನ ಕ್ಷಣ ಕ್ಷಣ ಸಿಡಿದುಬಿಡಲಿ
ಬಾಂಬಿನ ತರ
ತನ್ನ ತಾನು ಸುಟ್ಟುಕೊಂಡು
ಖುಷಿಯ ನೀಡೊ ತ್ಯಾಗಿ ಕಣೋ ಪಟಾಕಿ.
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಬಾಳಿನ ಪ್ರತಿ ಪ್ರತಿ ಗೆಲುವಿನಲ್ಲು
ನಮ್ಮಯ ಹಜ ಹಜ
ಮಿಂಚುವ ಪ್ರತಿ ಪ್ರತಿ ಸಿಡಿತದಲ್ಲಿ
ನೀಡಿದೆ ಮಜ ಮಜ
ಹಿರಿಯರಲ್ಲಿ ಕಿರಿಯರಲ್ಲಿ
ನಗುವ ಚಲ್ಲಿ ಭಾಗಿಯಗೋ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಪಟ ಪಟ ಪಟಾಕಿ ಪಟಾಕಿ ಪಟಾಕಿ
ನಗುವಿನ ಚಟಾಕಿ ಚಟಾಕಿ ಚಟಾಕಿ
ಎಲ್ಲೆಲ್ಲೂ ದೀಪಾವಳಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ….
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ
ಹಚ್ಚು ಹಚ್ಚು ಹಚ್ಚು ಆನೆ ಪಟಾಕಿ…..
ಹೆಚ್ಚು ಹೆಚ್ಚು ಹಚ್ಚು ಹೂ ಬಾಣ ಪಟಾಕಿ…