-
ಜಮ ಜಮ ಜಮ ಜಮ ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಹೂವು ತನ್ನ ತೋಟದಿಂದ ದೂರವಾಗೊ ಕಾಲ ನೋಡಿದು
ಆ ತಂಪ ನೆನಪು ಎಂದು ಮಾಸದು
ಬಾಳಲ್ಲಿ ಏನೆ ಬಂದರು ತಾಳುತ್ತ ಬಾಳೊ ಬಂಧನ
ಏಳೋದು ಬೀಳೋದು ಇದ್ದರು ಸೋಲುತ್ತ ಗೆಲ್ಲೋದು ಜೀವನ
ಜಮ ಜಮ್ ಜಮ ಜಮ್ ಜಮ ಜಮ ಜಮ್ ಜಮ್
||ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ||
ಸೋಬಾನ ಸೋಬಾನ ಮುದ್ದು ಗೌರಿಗೆ
ಸೋಬಾನ ಸೋಬಾನ ಮುದ್ದು ಗೌರಿಗೆ
ಹೂವಿನ ಸೋಬಾನ ಈ ನಳಿನಾಕ್ಷಿಗೆ
ಹಾಕಿರೊ ಹೂ ಪಾನ ಈ ಹೆರಳ ರಾಶಿಗೆ
ಯಾವ ಮಾಲೆ ಯಾರ ಮೇಲೆ ಏನು ಲೀಲೆ ಏನಿ ಕಂಕಣ
ನೋಡಬೇಕು ನಾನು ಈ ದಿನ
ನನ್ನ ಈ ತಂಗಿಗಾಗಿ ನಾ ದಿನಾಲು ಬೇಡುವೆ ದೇವನ
ಒಂದನ್ನು ಪಡೆಯಲು ಬೇಡುತ ಇನ್ನೊಂದು ಮರೆವುದು ಜೀವನ
ಜಮ ಜಮ್ ಜಮ ಜಮ್ ಜಮ ಜಮ ಜಮ್ ಜಮ್
||ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ||
-
ಜಮ ಜಮ ಜಮ ಜಮ ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಹೂವು ತನ್ನ ತೋಟದಿಂದ ದೂರವಾಗೊ ಕಾಲ ನೋಡಿದು
ಆ ತಂಪ ನೆನಪು ಎಂದು ಮಾಸದು
ಬಾಳಲ್ಲಿ ಏನೆ ಬಂದರು ತಾಳುತ್ತ ಬಾಳೊ ಬಂಧನ
ಏಳೋದು ಬೀಳೋದು ಇದ್ದರು ಸೋಲುತ್ತ ಗೆಲ್ಲೋದು ಜೀವನ
ಜಮ ಜಮ್ ಜಮ ಜಮ್ ಜಮ ಜಮ ಜಮ್ ಜಮ್
||ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ||
ಸೋಬಾನ ಸೋಬಾನ ಮುದ್ದು ಗೌರಿಗೆ
ಸೋಬಾನ ಸೋಬಾನ ಮುದ್ದು ಗೌರಿಗೆ
ಹೂವಿನ ಸೋಬಾನ ಈ ನಳಿನಾಕ್ಷಿಗೆ
ಹಾಕಿರೊ ಹೂ ಪಾನ ಈ ಹೆರಳ ರಾಶಿಗೆ
ಯಾವ ಮಾಲೆ ಯಾರ ಮೇಲೆ ಏನು ಲೀಲೆ ಏನಿ ಕಂಕಣ
ನೋಡಬೇಕು ನಾನು ಈ ದಿನ
ನನ್ನ ಈ ತಂಗಿಗಾಗಿ ನಾ ದಿನಾಲು ಬೇಡುವೆ ದೇವನ
ಒಂದನ್ನು ಪಡೆಯಲು ಬೇಡುತ ಇನ್ನೊಂದು ಮರೆವುದು ಜೀವನ
ಜಮ ಜಮ್ ಜಮ ಜಮ್ ಜಮ ಜಮ ಜಮ್ ಜಮ್
||ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಜಮ ಜಮ ಜಮ್ಮಾಯ್ಸು
ಡಮ ಡಮ ಡಮ್ ಬಾರಿಸು
ಎಲ್ಲಾರು ಬಂಧು ಬಳಗ ಬಂದು ಎಂದು ಸೇರಿರೊ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ
ಲಾರಲಪ್ಪ ಲಾರಲಪ್ಪ ಸಾಲು ಚಪ್ಪರ
ಲಾಡುತುಪ್ಪ ಹೋಳಿಗೆಪ್ಪ ಭಾರಿ ಅಬ್ಬರ||