-
ಇಂದು ಎನಗೆ ಗೋವಿಂದ
ಗೋವಿಂದ ಗೋವಿಂದ
ನಿನ್ನಯ ಪಾದಾರವಿಂದ ತೋರೊ
ತೋರೊ ಮುಕುಂದನೆ
ಗೋವಿಂದ ಗೋವಿಂದ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ನೀನೆ ಪಾದಾರವಿಂದರ
ತೋರೊ ಮುಕುಂದನೆ ಮುಕುಂದನೆ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ಹುಟ್ಟಿದ್ದು ಜೈಲಲ್ಲಿ ಗೋವಿಂದ ಗೋವಿಂದ
ಕದ್ದಿದ್ದು ಆಮ್ಯಾಲೆ ಗೋವಿಂದ ಗೋವಿಂದ
ನಮ್ಮಲ್ಲಿ ಕದ್ಮ್ಯಾಲೆ ಹಾಕ್ತಾರೆ ಜೈಲಲ್ಲಿ
ಇಲ್ ಕೇಸು ಉಲ್ಟಾ ಯಾಕೆ
ನಿನ್ ಸುತ್ತ ಸುತ್ತಿದ್ರು ಗೋವಿಂದ ಗೋವಿಂದ
ಸಾವಿರಾರು ಗೋಪಿರು ಗೋವಿಂದ ಗೋವಿಂದ
ನಾವಿಲ್ಲಿ ಸಾಯ್ತಿದ್ರು ಬೀಳೊಲ್ಲ ಒಂದಿಬ್ರು
ಕಲಿಸು ನೀ ಕ್ಯಾಚ್ ಹಾಕೋಕೆ
||ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ನೀನೆ ಪಾದಾರವಿಂದವ
ನೀನೆ ಪಾದಾರವಿಂದವ ||
ಗುಂಪಲ್ಲಿ ಗೋವಿಂದ
ಗೋವಿಂದ ಗೋವಿಂದ
ಅಂದಾಗ ಆನಂದ
ಗೋವಿಂದ ಗೋವಿಂದ
ಸುಂದರ ವದನನೆ ನಂದಗೋಪಿಯ ಕಂದ
ಸುಂದರ ವದನನೆ ನಂದಗೋಪಿಯ ಕಂದ
ಮನರುದ್ದಾರ ಆನಂದ ಇಂದಿರ ರಮಣ
||ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ ಗೋವಿಂದ
ನೀನೆ ಪಾದಾರವಿಂದವ
ನೀನೆ ಪಾದಾರವಿಂದವ
ತೋರೊ ಮುಕುಂದನೆ
ಮುಕುಂದನೆ ||
-
ಇಂದು ಎನಗೆ ಗೋವಿಂದ
ಗೋವಿಂದ ಗೋವಿಂದ
ನಿನ್ನಯ ಪಾದಾರವಿಂದ ತೋರೊ
ತೋರೊ ಮುಕುಂದನೆ
ಗೋವಿಂದ ಗೋವಿಂದ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ನೀನೆ ಪಾದಾರವಿಂದರ
ತೋರೊ ಮುಕುಂದನೆ ಮುಕುಂದನೆ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ಹುಟ್ಟಿದ್ದು ಜೈಲಲ್ಲಿ ಗೋವಿಂದ ಗೋವಿಂದ
ಕದ್ದಿದ್ದು ಆಮ್ಯಾಲೆ ಗೋವಿಂದ ಗೋವಿಂದ
ನಮ್ಮಲ್ಲಿ ಕದ್ಮ್ಯಾಲೆ ಹಾಕ್ತಾರೆ ಜೈಲಲ್ಲಿ
ಇಲ್ ಕೇಸು ಉಲ್ಟಾ ಯಾಕೆ
ನಿನ್ ಸುತ್ತ ಸುತ್ತಿದ್ರು ಗೋವಿಂದ ಗೋವಿಂದ
ಸಾವಿರಾರು ಗೋಪಿರು ಗೋವಿಂದ ಗೋವಿಂದ
ನಾವಿಲ್ಲಿ ಸಾಯ್ತಿದ್ರು ಬೀಳೊಲ್ಲ ಒಂದಿಬ್ರು
ಕಲಿಸು ನೀ ಕ್ಯಾಚ್ ಹಾಕೋಕೆ
||ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ನೀನೆ ಪಾದಾರವಿಂದವ
ನೀನೆ ಪಾದಾರವಿಂದವ ||
ಗುಂಪಲ್ಲಿ ಗೋವಿಂದ
ಗೋವಿಂದ ಗೋವಿಂದ
ಅಂದಾಗ ಆನಂದ
ಗೋವಿಂದ ಗೋವಿಂದ
ಸುಂದರ ವದನನೆ ನಂದಗೋಪಿಯ ಕಂದ
ಸುಂದರ ವದನನೆ ನಂದಗೋಪಿಯ ಕಂದ
ಮನರುದ್ದಾರ ಆನಂದ ಇಂದಿರ ರಮಣ
||ಇಂದು ಎನಗೆ ಗೋವಿಂದ ಗೋವಿಂದ
ಇಂದು ಎನಗೆ ಗೋವಿಂದ ಗೋವಿಂದ
ನೀನೆ ಪಾದಾರವಿಂದವ
ನೀನೆ ಪಾದಾರವಿಂದವ
ತೋರೊ ಮುಕುಂದನೆ
ಮುಕುಂದನೆ ||
Indu Enage Govinda song lyrics from Kannada Movie Chellata starring Ganesh, Rekha, Devaraj, Lyrics penned by Kaviraj Sung by Gurukiran, Chethana, Music Composed by Gurukiran, film is Directed by M D Sridhar and film is released on 2006