-
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನ ಚೆಲ್ಲಾಟ
ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ
ನಮಸ್ಕಾರ ನಮಸ್ಕಾರ ನಮಸ್ಕಾರ
ಇದು ಕಾಮಿಡಿ ಟೈಮ್ ಆ
ಅಪಚಾರ ಅಪಚಾರ ಅಪಚಾರ
ಲವ್ ಮಾಡೋದು ಕ್ರೈಂ ಆ
ಗ್ರಾಚಾರ ಗ್ರಾಚಾರ ಗ್ರಾಚಾರ
ಒಮ್ಮೆ ನನ್ನ ನೋಡಮ್ಮ
ಆಚಾರ ಆಚಾರ ಆಚಾರ
ಅದು ಪ್ರೀತಿಗಿಲ್ಲಮ್ಮ
ಓ… ಪೋರಿ ಚಕೋರಿ ಬಿಡು ಜಂಜಾಟ
ಟಪೋರಿ ಕಚೋರಿ ಬ್ಯಾಡ ಗುಂಜಾಟ
ಬಂತು ಎಂತ ಪೇಚಾಟ
||ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ ||
ಒತ್ತಾರ ಒತ್ತಾರ ಒತ್ತಾರ
ಬಿಸಿ ಕಾಫಿ ಕೊಡ್ತೀಯ
ಚಿತ್ತಾರ ಚಿತ್ತಾರ ಚಿತ್ತಾರ
ನನ್ನ ಚಿತ್ತ ಕಾಡ್ತೀಯ.
ಸಿಂಧೂರ ಸಿಂಧೂರ ಸಿಂಧೂರ
ನನ್ನ ಹಣೆಗೆ ಇಡ್ತೀಯ
ಮಂದಾರ ಮಂದಾರ ಮಂದಾರ
ನನ್ನ ಜಡೆಗೆ ಮುಡಿಸ್ತಿಯ
ಜಾತ್ರೇಲಿ ರಾತ್ರೀಲಿ ಕದ್ದು ಸೇರೋಣ
ಕತ್ಲೆಲಿ ಹಿತ್ಲಲ್ಲಿ ಮುದ್ದು ಮಾಡೋಣ
ಆಡು ನೀನು ಮುದ್ದಾಟ
||ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ ||
||ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನ ಚೆಲ್ಲಾಟ ||
-
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನ ಚೆಲ್ಲಾಟ
ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ
ನಮಸ್ಕಾರ ನಮಸ್ಕಾರ ನಮಸ್ಕಾರ
ಇದು ಕಾಮಿಡಿ ಟೈಮ್ ಆ
ಅಪಚಾರ ಅಪಚಾರ ಅಪಚಾರ
ಲವ್ ಮಾಡೋದು ಕ್ರೈಂ ಆ
ಗ್ರಾಚಾರ ಗ್ರಾಚಾರ ಗ್ರಾಚಾರ
ಒಮ್ಮೆ ನನ್ನ ನೋಡಮ್ಮ
ಆಚಾರ ಆಚಾರ ಆಚಾರ
ಅದು ಪ್ರೀತಿಗಿಲ್ಲಮ್ಮ
ಓ… ಪೋರಿ ಚಕೋರಿ ಬಿಡು ಜಂಜಾಟ
ಟಪೋರಿ ಕಚೋರಿ ಬ್ಯಾಡ ಗುಂಜಾಟ
ಬಂತು ಎಂತ ಪೇಚಾಟ
||ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ ||
ಒತ್ತಾರ ಒತ್ತಾರ ಒತ್ತಾರ
ಬಿಸಿ ಕಾಫಿ ಕೊಡ್ತೀಯ
ಚಿತ್ತಾರ ಚಿತ್ತಾರ ಚಿತ್ತಾರ
ನನ್ನ ಚಿತ್ತ ಕಾಡ್ತೀಯ.
ಸಿಂಧೂರ ಸಿಂಧೂರ ಸಿಂಧೂರ
ನನ್ನ ಹಣೆಗೆ ಇಡ್ತೀಯ
ಮಂದಾರ ಮಂದಾರ ಮಂದಾರ
ನನ್ನ ಜಡೆಗೆ ಮುಡಿಸ್ತಿಯ
ಜಾತ್ರೇಲಿ ರಾತ್ರೀಲಿ ಕದ್ದು ಸೇರೋಣ
ಕತ್ಲೆಲಿ ಹಿತ್ಲಲ್ಲಿ ಮುದ್ದು ಮಾಡೋಣ
ಆಡು ನೀನು ಮುದ್ದಾಟ
||ಅಲೆಲೇ ತಂಟೆ ಮಾಡೊ ಸುಂದರ
ಅಲೆಲೇ ತಂಟೆ ಮಾಡೊ ಸುಂದರ
ಗೊತ್ತೊ ನಿನ್ನ ಕಳ್ಳಾಟ ||
||ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನ ಚೆಲ್ಲಾಟ ||