-
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೇ…
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಮೆಚ್ಚಿ ನಾ ನಿನ್ನನು ಮಿಂಚಿನಾ ಕಣ್ಣ ನೂ
ಬಾಚಿದೇ ನೀನು ದೋಚಿದೆ ನೀನು
ನನ್ನ ಆ ನೋಟದೇ
ಈಗೂ ಈ ನನ್ನೆದೆ
ನಿಂದೆ ಆಗೋಗಿದೆ
ಎಲ್ಲಾ ನೀ ಕದ್ದೆ
ಹೇಗೆ ನೀನಿದ್ದೆ
ನಂಗೆ ಗೊತ್ತಾಗದೇ….
ನೀನಿಲ್ಲದೆ ನನಗೇನಿದೆ
ನಂಬೂ ನನ್ನನು
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೋ
ನಿನ್ನದೆ ಯೋಚನೇ..ಏಏಏ
ನಿನ್ನದೆ ಕಲ್ಪನೇ…ಏಏಏ
ಜೀವವು ನೀನೆ …ಜೀವನ ನೀನೇ
ನೀ ಸವಿ ಆಸನೇ…
ಬೆಚ್ಚನೇ ಅಪ್ಪುಗೆ
ಇಕ್ಕಲೇ ಮುತ್ತಿಗೇ…
ಜೀವವು ಹೀಗೇ
ಕಾದಿದೇ ಹೀಗೆ
ಏತಕೋ ಕಾಣೇನೆ….
ಎಲ್ಲಿದ್ದರೋ ಹೆಂಗಿದ್ದರೋ
ನನ್ನೋನು ಆಗಿರು
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೋ
-
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೇ…
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಮೆಚ್ಚಿ ನಾ ನಿನ್ನನು ಮಿಂಚಿನಾ ಕಣ್ಣ ನೂ
ಬಾಚಿದೇ ನೀನು ದೋಚಿದೆ ನೀನು
ನನ್ನ ಆ ನೋಟದೇ
ಈಗೂ ಈ ನನ್ನೆದೆ
ನಿಂದೆ ಆಗೋಗಿದೆ
ಎಲ್ಲಾ ನೀ ಕದ್ದೆ
ಹೇಗೆ ನೀನಿದ್ದೆ
ನಂಗೆ ಗೊತ್ತಾಗದೇ….
ನೀನಿಲ್ಲದೆ ನನಗೇನಿದೆ
ನಂಬೂ ನನ್ನನು
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೋ
ನಿನ್ನದೆ ಯೋಚನೇ..ಏಏಏ
ನಿನ್ನದೆ ಕಲ್ಪನೇ…ಏಏಏ
ಜೀವವು ನೀನೆ …ಜೀವನ ನೀನೇ
ನೀ ಸವಿ ಆಸನೇ…
ಬೆಚ್ಚನೇ ಅಪ್ಪುಗೆ
ಇಕ್ಕಲೇ ಮುತ್ತಿಗೇ…
ಜೀವವು ಹೀಗೇ
ಕಾದಿದೇ ಹೀಗೆ
ಏತಕೋ ಕಾಣೇನೆ….
ಎಲ್ಲಿದ್ದರೋ ಹೆಂಗಿದ್ದರೋ
ನನ್ನೋನು ಆಗಿರು
ಇಷ್ಟಾನೋ ಇಷ್ಟಾನೋ ನೀ ನಂಗೆ ಇಷ್ಟಾನೋ
ಕಷ್ಟಾನೋ ಕಷ್ಟಾನೋ ನೀನಿಲ್ದೆ ಕಷ್ಟಾನೋ
ಬ್ಯೂಟಿ ಬ್ರೂಟಿಗಿಂತಾನೂ ಎಲ್ಲಾ ಸ್ವೀಟಿಗಿಂತಾನು
ನೀ ನಂಗೆ ಇಷ್ಟಾ ಕಣೋ
Ishtaano Ishtaano song lyrics from Kannada Movie Chellata starring Ganesh, Rekha, Devaraj, Lyrics penned by Kaviraj Sung by Udit Narayan, Nanditha, Music Composed by Gurukiran, film is Directed by M D Sridhar and film is released on 2006