ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ
ಅಲೆಲೇ ತಂಟೆ ಮಾಡೋ ಸುಂದರ
ಅಲೆಲೇ ತಂಟೆ ಮಾಡೋ ಸುಂದರ
ಗೊತ್ತೊ ನಿನ್ನಾ ಕಳ್ಳಾಟ
ನಮಸ್ಕಾರ ನಮಸ್ಕಾರ ನಮಸ್ಕಾರ
ಇದು ಕಾಮಿಡಿ ಟೈಮ್ ಹಾ
ಅಪಚಾರ ಅಪಚಾರ ಅಪಚಾರ
ಲವ್ ಮಾಡೋದು ಕ್ರೈಂ ಹಾ
ಗ್ರಾಚಾರ ಗ್ರಾಚಾರ ಗ್ರಾಚಾರ
ಒಮ್ಮೆ ನನ್ನ ನೋಡಮ್ಮ
ಆಚಾರ ಆಚಾರ ಆಚಾರ
ಅದು ಪ್ರೀತಿಗಿಲ್ಲಮ್ಮಾ
ಓ… ಪೋರಿ ಚಕೋರಿ
ಬಿಡು ಜಂಜಾಟ
ಟಪೋರಿ ಕಚೋರಿ
ಬ್ಯಾಡ ಗುಂಜಾಟ
ಬಂತು ಎಂಥ ಪೇಚಾಟ
ಅಲೆಲೇ ತಂಟೆ ಮಾಡೋ ಸುಂದರ
ಅಲೆಲೇ ತಂಟೆ ಮಾಡೋ ಸುಂದರ
ಗೊತ್ತೊ ನಿನ್ನಾ ಕಳ್ಳಾಟ
ಒತ್ತಾರ .. ಒತ್ತಾರ .. ಒತ್ತಾರ ..
ಬಿಸಿ ಕಾಫಿ ಕೊಡ್ತೀಯಾ
ಚಿತ್ತಾರ.. ಚಿತ್ತಾರ.. ಚಿತ್ತಾರ ..
ನನ್ನ ಚಿತ್ತ ಕಾಡ್ತೀಯ. .
ಸಿಂಧೂರ .. ಸಿಂಧೂರ .. ಸಿಂಧೂರ ..
ನನ್ನ ಹಣೆಗೆ ಇಡ್ತೀಯ
ಮಂಧಾರ…. ಮಂಧಾರ…. ಮಂಧಾರ….
ನನ್ನ ಜಡೆಗೆ ಮುಡಿಸ್ತಿಯ
ಜಾತ್ರೇಲಿ ರಾತ್ರೀಲಿ
ಕದ್ದು ಸೇರೋಣ
ಕತ್ಲೆಲಿ ಇತ್ಲಲ್ಲಿ
ಮುದ್ದು ಮಾಡೋಣ
ಆಡು ನೀನೂ ಮುದ್ದಾಟ
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ
ಅಲೆಲೇ ತಂಟೆ ಮಾಡೋ ಸುಂದರ
ಅಲೆಲೇ ತಂಟೆ ಮಾಡೋ ಸುಂದರ
ಗೊತ್ತೊ ನಿನ್ನಾ ಕಳ್ಳಾಟ
ನಮಸ್ಕಾರ ನಮಸ್ಕಾರ ನಮಸ್ಕಾರ
ಇದು ಕಾಮಿಡಿ ಟೈಮ್ ಹಾ
ಅಪಚಾರ ಅಪಚಾರ ಅಪಚಾರ
ಲವ್ ಮಾಡೋದು ಕ್ರೈಂ ಹಾ
ಗ್ರಾಚಾರ ಗ್ರಾಚಾರ ಗ್ರಾಚಾರ
ಒಮ್ಮೆ ನನ್ನ ನೋಡಮ್ಮ
ಆಚಾರ ಆಚಾರ ಆಚಾರ
ಅದು ಪ್ರೀತಿಗಿಲ್ಲಮ್ಮಾ
ಓ… ಪೋರಿ ಚಕೋರಿ
ಬಿಡು ಜಂಜಾಟ
ಟಪೋರಿ ಕಚೋರಿ
ಬ್ಯಾಡ ಗುಂಜಾಟ
ಬಂತು ಎಂಥ ಪೇಚಾಟ
ಅಲೆಲೇ ತಂಟೆ ಮಾಡೋ ಸುಂದರ
ಅಲೆಲೇ ತಂಟೆ ಮಾಡೋ ಸುಂದರ
ಗೊತ್ತೊ ನಿನ್ನಾ ಕಳ್ಳಾಟ
ಒತ್ತಾರ .. ಒತ್ತಾರ .. ಒತ್ತಾರ ..
ಬಿಸಿ ಕಾಫಿ ಕೊಡ್ತೀಯಾ
ಚಿತ್ತಾರ.. ಚಿತ್ತಾರ.. ಚಿತ್ತಾರ ..
ನನ್ನ ಚಿತ್ತ ಕಾಡ್ತೀಯ. .
ಸಿಂಧೂರ .. ಸಿಂಧೂರ .. ಸಿಂಧೂರ ..
ನನ್ನ ಹಣೆಗೆ ಇಡ್ತೀಯ
ಮಂಧಾರ…. ಮಂಧಾರ…. ಮಂಧಾರ….
ನನ್ನ ಜಡೆಗೆ ಮುಡಿಸ್ತಿಯ
ಜಾತ್ರೇಲಿ ರಾತ್ರೀಲಿ
ಕದ್ದು ಸೇರೋಣ
ಕತ್ಲೆಲಿ ಇತ್ಲಲ್ಲಿ
ಮುದ್ದು ಮಾಡೋಣ
ಆಡು ನೀನೂ ಮುದ್ದಾಟ
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ
ಅಲೆಲೇ ತುಂಟು ಕಣ್ಣ ಸುಂದರಿ
ಅಲೆಲೇ ತುಂಟು ಕಣ್ಣ ಸುಂದರಿ
ಬ್ಯಾಡ ನಿನ್ನಾ ಚೆಲ್ಲಾಟ