Yaava Kaviya Shrungaara Kalpaneyo Lyrics

ಯಾವ ಕವಿಯ ಶೃಂಗಾರ Lyrics

in Chandrahasa

in ಚಂದ್ರಹಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.... ಓಓಓಓಓ....
ಯಾವ ಕವಿಯ ಶೃಂಗಾರ ಕಲ್ಪನೆಯೋ
ಸೌಂದರ್ಯವಳ್ಳಿಯೋ
ಯಾವ ಕವಿಯ ಶೃಂಗಾರ ಕಲ್ಪನೆಯೊ 
ಸೌಂದರ್ಯವಳ್ಳಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
 
|| ಯಾವ ಕವಿಯ ಶೃಂಗಾರ ಕಲ್ಪನೆಯೋ…||

ಆಆಆ.... ಓಓಓಓಓ.... ಆಆಆ.
ಎಲೆಯ ಮರೆಯ ಸುಂದರ ಕೆಂದಾವರೆಯೋ
ನೆಲದ ಮರೆಯ ನವದಿವ್ಯ ರತುನ ಮಣಿಯೋ
ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೋ...
ಆ ಆ ಆ.....
 
ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೋ
ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೋ
ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೋ
ಯಾವ ಕವಿಯ ಶೃಂಗಾರ ಕಲ್ಪನೆಯೋ
 
ನೀನೆ ನನ್ನ ಶೃಂಗಾರ ರಾಜ್ಯ ರಾಣಿ
ನೀನೆ ನನ್ನ ಭಾವನೆಯ ಭವ್ಯ ವಾಣಿ
ನೀನೆ ನನ್ನ ಶೃಂಗಾರ ರಾಜ್ಯ ರಾಣಿ
ನೀನೆ ನನ್ನ ಭಾವನೆಯ ಭವ್ಯ ವಾಣಿ
ನೀನೆ ನನ್ನ ಪ್ರಣಯಾನಂದದ ಖಣಿಯು
ನೀನೆ ನನ್ನ ಪ್ರೇಮದ ಮುದ್ದಿನ ಗಿಣಿಯು

|| ಯಾವ ಕವಿಯ ಶೃಂಗಾರ ಕಲ್ಪನೆಯೊ 
ಸೌಂದರ್ಯವಳ್ಳಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
ಯಾವ ಕವಿಯ ಶೃಂಗಾರ ಕಲ್ಪನೆಯೋ….|| 
 

ಆಆಆ.... ಓಓಓಓಓ....
ಯಾವ ಕವಿಯ ಶೃಂಗಾರ ಕಲ್ಪನೆಯೋ
ಸೌಂದರ್ಯವಳ್ಳಿಯೋ
ಯಾವ ಕವಿಯ ಶೃಂಗಾರ ಕಲ್ಪನೆಯೊ 
ಸೌಂದರ್ಯವಳ್ಳಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
 
|| ಯಾವ ಕವಿಯ ಶೃಂಗಾರ ಕಲ್ಪನೆಯೋ…||

ಆಆಆ.... ಓಓಓಓಓ.... ಆಆಆ.
ಎಲೆಯ ಮರೆಯ ಸುಂದರ ಕೆಂದಾವರೆಯೋ
ನೆಲದ ಮರೆಯ ನವದಿವ್ಯ ರತುನ ಮಣಿಯೋ
ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೋ...
ಆ ಆ ಆ.....
 
ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೋ
ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೋ
ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೋ
ಯಾವ ಕವಿಯ ಶೃಂಗಾರ ಕಲ್ಪನೆಯೋ
 
ನೀನೆ ನನ್ನ ಶೃಂಗಾರ ರಾಜ್ಯ ರಾಣಿ
ನೀನೆ ನನ್ನ ಭಾವನೆಯ ಭವ್ಯ ವಾಣಿ
ನೀನೆ ನನ್ನ ಶೃಂಗಾರ ರಾಜ್ಯ ರಾಣಿ
ನೀನೆ ನನ್ನ ಭಾವನೆಯ ಭವ್ಯ ವಾಣಿ
ನೀನೆ ನನ್ನ ಪ್ರಣಯಾನಂದದ ಖಣಿಯು
ನೀನೆ ನನ್ನ ಪ್ರೇಮದ ಮುದ್ದಿನ ಗಿಣಿಯು

|| ಯಾವ ಕವಿಯ ಶೃಂಗಾರ ಕಲ್ಪನೆಯೊ 
ಸೌಂದರ್ಯವಳ್ಳಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
ಯಾವ ಕವಿಯ ಶೃಂಗಾರ ಕಲ್ಪನೆಯೋ….|| 
 

Yaava Kaviya Shrungaara Kalpaneyo song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by Ghantasala, Bangalore Latha, Music Composed by S Hanumantha Rao, film is Directed by B S Ranga and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ