ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ಒಹೋ ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ಒಹೋ ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ತಾಯಕಿ ಇದು
ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ
ವಜ್ರಗಾಂ ಬಲಿಯ ತಾಯಕಿ
ದೇವತೆಗಳ ಸಾವಿಂದ ಕಟ್ಟಿಸಿ
ಅಮರರಾಗಿಸಿದ ತಾಯಕಿ
|| ಬಪ್ಪರೇ ಭಳಿರೇ….||
ಸಪ್ತ ಸುಮುದ್ರವ.. ಹುರ್ರ್..
ಸಪ್ತ ಸುಮುದ್ರವ ದಾಟಲು
ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ
ಸಪ್ತ ಸುಮುದ್ರವ ದಾಟಲು
ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ
ಸಂಜೀವಿನಿ ಪರ್ವತವ ಎತ್ತಲು
ಸಾಧಕವಾಯಿತು ಈ ತಾಯಕಿ
|| ಬಪ್ಪರೇ ಭಳಿರೇ….||
ಹರಿಹರಾದಿಗಳು ಅಡ್ಡಬಂದರು
ಎದುರಿಸಲಿ ಈ ಕೈಯೇ ಸಾಕು
ಹರಿಹರಾದಿಗಳು ಅಡ್ಡಬಂದರು
ಎದುರಿಸಲಿ ಈ ಕೈಯೇ ಸಾಕು
ಮಗಳ ಕೊಡುವ ಮಾವಯ್ಯಾ
ತನ ಮಗಳ ಕೊಡುವ
ಮಾವಯ್ಯನು ಕೂಡಾ
ನೆಲವಕಚ್ಚಿದನ ಬೇಡಲೇ ಬೇಕು
|| ಬಪ್ಪರೇ ಭಳಿರೇ
ಅಹ್ ಬಪ್ಪರೇ ತಾಯಕಿ ಇದು
ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ
ವಜ್ರಗಾಂ ಬಲಿಯ ತಾಯಕಿ
ದೇವತೆಗಳ ಸಾವಿಂದ ಕಟ್ಟಿಸಿ
ಅಮರರಾಗಿಸಿದ ತಾಯಕಿ
ಬಪ್ಪರೇ ಭಳಿರೇ
ಜೈ ವೀರ ಹನುಮಾನ…..||
ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ಒಹೋ ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ಒಹೋ ಬಪ್ಪರೇ ಭಳಿರೇ
ಅಹ್ ಬಪ್ಪರೇ ಭಳಿರೇ
ತಾಯಕಿ ಇದು
ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ
ವಜ್ರಗಾಂ ಬಲಿಯ ತಾಯಕಿ
ದೇವತೆಗಳ ಸಾವಿಂದ ಕಟ್ಟಿಸಿ
ಅಮರರಾಗಿಸಿದ ತಾಯಕಿ
|| ಬಪ್ಪರೇ ಭಳಿರೇ….||
ಸಪ್ತ ಸುಮುದ್ರವ.. ಹುರ್ರ್..
ಸಪ್ತ ಸುಮುದ್ರವ ದಾಟಲು
ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ
ಸಪ್ತ ಸುಮುದ್ರವ ದಾಟಲು
ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ
ಸಂಜೀವಿನಿ ಪರ್ವತವ ಎತ್ತಲು
ಸಾಧಕವಾಯಿತು ಈ ತಾಯಕಿ
|| ಬಪ್ಪರೇ ಭಳಿರೇ….||
ಹರಿಹರಾದಿಗಳು ಅಡ್ಡಬಂದರು
ಎದುರಿಸಲಿ ಈ ಕೈಯೇ ಸಾಕು
ಹರಿಹರಾದಿಗಳು ಅಡ್ಡಬಂದರು
ಎದುರಿಸಲಿ ಈ ಕೈಯೇ ಸಾಕು
ಮಗಳ ಕೊಡುವ ಮಾವಯ್ಯಾ
ತನ ಮಗಳ ಕೊಡುವ
ಮಾವಯ್ಯನು ಕೂಡಾ
ನೆಲವಕಚ್ಚಿದನ ಬೇಡಲೇ ಬೇಕು
|| ಬಪ್ಪರೇ ಭಳಿರೇ
ಅಹ್ ಬಪ್ಪರೇ ತಾಯಕಿ ಇದು
ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ
ವಜ್ರಗಾಂ ಬಲಿಯ ತಾಯಕಿ
ದೇವತೆಗಳ ಸಾವಿಂದ ಕಟ್ಟಿಸಿ
ಅಮರರಾಗಿಸಿದ ತಾಯಕಿ
ಬಪ್ಪರೇ ಭಳಿರೇ
ಜೈ ವೀರ ಹನುಮಾನ…..||
Bappare Balire song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by Ghantasala, Music Composed by S Hanumantha Rao, film is Directed by B S Ranga and film is released on 1965