ಜನನಿ ಜಯಗೌರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರಿ ಬನಶಂಕರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರಿ ಬನಶಂಕರಿ
ಜನನಿ ಜಯಗೌರಿ
ಪಾವನಮಾತೆ ಮಂಗಳದಾತೆ
ನಂಬಿದೆ ನಿನ್ನಾ ಕಾತ್ಯಾಯಿನಿ
ಪಾವನಮಾತೆ ಮಂಗಳದಾತೆ
ನಂಬಿದೆ ನಿನ್ನಾ ಕಾತ್ಯಾಯಿನಿ
ನನ್ನಯ ಸ್ವಾಮಿಯ ರಕ್ಷಿಸು ತಾಯೇ
ಆಪತ್ ಬರದಂತೆ ಕಾಪಾಡಮ್ಮಾ
|| ಜನನಿ ಜಯಗೌರಿ
ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ…||
ಪಾಪಶೋಷಿಣಿ ಭಕ್ತ ಪೋಷಿಣಿ
ಪಾಹಿಮಾ ಭವಾನಿ
ಭಕ್ತಿ ಕಾಮಿನಿ ಮುಕ್ತಿದಾಯಿನಿ
ಪಾಹಿದ ದಕ್ಪನನಿ
ನನ್ನ ಪತಿಯ ಕಾಪಾಡಿ....
ಮಾಂಗಲ್ಯವ ನೀ ನೀಡಿ...
ನನ್ನ ಬಾಳಿನ ಬೆಳಕನು ನಿಲ್ಲಿಸಿ
ರಕ್ಷಿಸಮ್ಮಾ ಕಲ್ಯಾಣಿ…
ಜನನಿ ಜಯಗೌರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರಿ ಬನಶಂಕರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರಿ ಬನಶಂಕರಿ
ಜನನಿ ಜಯಗೌರಿ
ಪಾವನಮಾತೆ ಮಂಗಳದಾತೆ
ನಂಬಿದೆ ನಿನ್ನಾ ಕಾತ್ಯಾಯಿನಿ
ಪಾವನಮಾತೆ ಮಂಗಳದಾತೆ
ನಂಬಿದೆ ನಿನ್ನಾ ಕಾತ್ಯಾಯಿನಿ
ನನ್ನಯ ಸ್ವಾಮಿಯ ರಕ್ಷಿಸು ತಾಯೇ
ಆಪತ್ ಬರದಂತೆ ಕಾಪಾಡಮ್ಮಾ
|| ಜನನಿ ಜಯಗೌರಿ
ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ
ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ…||
ಪಾಪಶೋಷಿಣಿ ಭಕ್ತ ಪೋಷಿಣಿ
ಪಾಹಿಮಾ ಭವಾನಿ
ಭಕ್ತಿ ಕಾಮಿನಿ ಮುಕ್ತಿದಾಯಿನಿ
ಪಾಹಿದ ದಕ್ಪನನಿ
ನನ್ನ ಪತಿಯ ಕಾಪಾಡಿ....
ಮಾಂಗಲ್ಯವ ನೀ ನೀಡಿ...
ನನ್ನ ಬಾಳಿನ ಬೆಳಕನು ನಿಲ್ಲಿಸಿ
ರಕ್ಷಿಸಮ್ಮಾ ಕಲ್ಯಾಣಿ…
Janani Jayagowri Sri Thripura Sundari song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by S Janaki, Music Composed by S Hanumantha Rao, film is Directed by B S Ranga and film is released on 1965