ಏನಿದೋ.. ಏತಕೋ..
ಏನಿದೋ.. ಏತಕೋ..
ಏನಿದೆ ಅಂದವೋ ಏತಕೆ ಬಂಧವೋ
ನೋಡಲೇ ನೆನೆಯಲೇ ಆಗುವಾನಂದವು
ಏನಿದೆ ಅಂದವೋ ಏತಕೆ ಬಂಧವೋ
ನೋಡಲೆ ನೆನೆಯಲೆ ಆಗುವಾನಂದವು
|| ಏನಿದೋ.. ಏತಕೋ.. ..||
ಕುಸುಮ ಬಾಣವೇತಕೋ
ಹುಸಿನಗುವಿದು ಏತಕೋ
ಕುಸುಮ ಬಾಣವೇತಕೊ
ಹುಸಿನಗುವಿದು ಏತಕೋ
ತಾರೆಯನು ಚಂದ್ರನು
ಸೇರಿರುವುದು ಏತಕೋ
ತಾರೆಯನು ಚಂದ್ರನು
ಸೇರಿರುವುದು ಏತಕೋ
ಹೂವು ಸುತ್ತಿ ದುಂಬಿಯು
ಹಾಡುತಿಹುದು ಏತಕೋ
|| ಏನಿದೋ.. ಏತಕೋ….||
ಜೊನ್ನ ಹಕ್ಕಿ ಜೋಡಿಯು
ಆಡುತಿಹುದು ಏತಕೋ
ನನ್ನ ಹೃದಯ ಸಂಗವ
ಬೇಡುತಿಹುದು ಏತಕೋ
ಚಿಗುರೆಲೆಯ ಸೊಂಪಲೆ
ಕೂಗುತಿಹುದು ಕೋಗಿಲೆ
ಜಿಗಿವ ಮನದ….
|| ಏನಿದೋ.. ಏತಕೋ….||
ಎಳೆಯ ತಂಗಾಳಿಗೆ ಪುಳಕರಿಸಿದೆ ದೇಹವು
ತಿಳಿಮನವ ಸೆಳೆದಿದೆ ತಿಳಿಯದ ವ್ಯಾಮೋಹವು
ರತಿಯು ನಾನಾದರೇ ಯಾರು ನನ್ನ ಮಾರನು
ರತಿಯು ನಾನಾದರೇ ಯಾರು ನನ್ನ ಮಾರನು
ಯಾವನೋ ಯಾವಾನೋ
ನನ್ನ ಮಾರ ಯಾವನೋ
ಎಲ್ಲಿಹನು ಎಲ್ಲಿಹನು ನನ್ನ ಮಾರ ಎಲ್ಲಿಹನು
ಏನಿದೋ.. ಏತಕೋ..
ಏನಿದೋ.. ಏತಕೋ..
ಏನಿದೆ ಅಂದವೋ ಏತಕೆ ಬಂಧವೋ
ನೋಡಲೇ ನೆನೆಯಲೇ ಆಗುವಾನಂದವು
ಏನಿದೆ ಅಂದವೋ ಏತಕೆ ಬಂಧವೋ
ನೋಡಲೆ ನೆನೆಯಲೆ ಆಗುವಾನಂದವು
|| ಏನಿದೋ.. ಏತಕೋ.. ..||
ಕುಸುಮ ಬಾಣವೇತಕೋ
ಹುಸಿನಗುವಿದು ಏತಕೋ
ಕುಸುಮ ಬಾಣವೇತಕೊ
ಹುಸಿನಗುವಿದು ಏತಕೋ
ತಾರೆಯನು ಚಂದ್ರನು
ಸೇರಿರುವುದು ಏತಕೋ
ತಾರೆಯನು ಚಂದ್ರನು
ಸೇರಿರುವುದು ಏತಕೋ
ಹೂವು ಸುತ್ತಿ ದುಂಬಿಯು
ಹಾಡುತಿಹುದು ಏತಕೋ
|| ಏನಿದೋ.. ಏತಕೋ….||
ಜೊನ್ನ ಹಕ್ಕಿ ಜೋಡಿಯು
ಆಡುತಿಹುದು ಏತಕೋ
ನನ್ನ ಹೃದಯ ಸಂಗವ
ಬೇಡುತಿಹುದು ಏತಕೋ
ಚಿಗುರೆಲೆಯ ಸೊಂಪಲೆ
ಕೂಗುತಿಹುದು ಕೋಗಿಲೆ
ಜಿಗಿವ ಮನದ….
|| ಏನಿದೋ.. ಏತಕೋ….||
ಎಳೆಯ ತಂಗಾಳಿಗೆ ಪುಳಕರಿಸಿದೆ ದೇಹವು
ತಿಳಿಮನವ ಸೆಳೆದಿದೆ ತಿಳಿಯದ ವ್ಯಾಮೋಹವು
ರತಿಯು ನಾನಾದರೇ ಯಾರು ನನ್ನ ಮಾರನು
ರತಿಯು ನಾನಾದರೇ ಯಾರು ನನ್ನ ಮಾರನು
ಯಾವನೋ ಯಾವಾನೋ
ನನ್ನ ಮಾರ ಯಾವನೋ
ಎಲ್ಲಿಹನು ಎಲ್ಲಿಹನು ನನ್ನ ಮಾರ ಎಲ್ಲಿಹನು
Enidi Andavu Ethaki Bandhavu song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by S Janaki, Music Composed by S Hanumantha Rao, film is Directed by B S Ranga and film is released on 1965