Hunnimeya Chanda Aakashadinda Banda Lyrics

ಹುಣ್ಣಿಮೆಯ ಚಂದ್ರ Lyrics

in Chandrahasa

in ಚಂದ್ರಹಾಸ

LYRIC

ಆಆಆ.... ಓಓಓಓಓ...
ಆಆಆಆಅ.... ಆಆಆ....
 
ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ

ಆಆಆಆ..
ನಾ ಎಂದೂ ಕಾಣದ ಒಲವು
ಗಂಭೀರ ಧೀರ ನಿಲುವು
ನಾ ಎಂದೂ ಕಾಣದ ಒಲವು
ಗಂಭೀರ ಧೀರ ನಿಲುವು
ನವಮಾರನಂತ ಚೆಲುವನ್ನು
ತಾ ತೋರಿದಾ
ಈ ನನ್ನ ಮನಸಾ ತಾ ದೋಚಿದ
 
|| ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ…||
 
ಆಆಆ.... ಓಓಓಓಓ...
ಆಆಆಆಅ.... ಆಆಆ....
 
ಓಓಓ..
ಸಖಿ ಸಿಂಗಾರಿ ಲಲನಾ ಮಣಿ
ಸುರುಚಿದ ತರುಣಿ
ನವಮೋಹಿನಿ ಮಧುವಾಹಿನಿ
ವರಭಾಮಿನಿ ಪ್ರಿಯ ಬಾಷಿತ
ಸಖಿ ಸಿಂಗಾರಿ ವೈಯಾರಿ ನೀ ಬಾರೇ
ಬಂಗಾರ ದೂಪ ತೂರೆ
ಅಂದ ಚಂದ ವದನ
ನನ್ನ ಮನವ ಕಾಡುತಿರುವೇ ..
ಓಓಓ.. ಸಖಿ ಸಿಂಗಾರಿ

ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ
ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ
ನಾ ಕಣ್ಣಲಿಟ್ಟೆ ತೂಗೇನೆ ಬಾ ಬೇಗನೇ
ಈ ಕ್ಷಣವೊಂದು ಯುಗವಾಗಿದೆ
ಓ.. ಕೋಮಲಾಂಗಿ ನೀರೆ
ನೀನೆಂದು ಮರೆಯಲಾರೆ
ಓ.. ಕೋಮಲಾಂಗಿ ನೀರೆ
ನೀನೆಂದು ಮರೆಯಲಾರೆ
ನೆನದಂತೆ ತನುವೆಲ್ಲ ಜುಂ ಜುಂ ಎನ್ನುತಾ
ಪ್ರಣಯದಾನಂದ ತಾ ನೀಡಿದೆ
ನಾ ಇಂದು ತಾನೇ ಅರಿತೆ
ಈ ಪ್ರೇಮಸುಧೆಯ ಸವಿಯ
ನಾ ಇಂದು ತಾನೇ ಅರಿತೆ
ಈ ಪ್ರೇಮಸುಧೆಯ ಸವಿಯ
ಮನವಿಂದು ಬೇರೊಂದು ಸುಖ ಕಂಡಿದೆ
ಜಗ ಮರೆವಂತೆ  ಮಾಡಿದೆ
 
|| ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
 ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ….||

ಆಆಆ.... ಓಓಓಓಓ...
ಆಆಆಆಅ.... ಆಆಆ....
 
ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ

ಆಆಆಆ..
ನಾ ಎಂದೂ ಕಾಣದ ಒಲವು
ಗಂಭೀರ ಧೀರ ನಿಲುವು
ನಾ ಎಂದೂ ಕಾಣದ ಒಲವು
ಗಂಭೀರ ಧೀರ ನಿಲುವು
ನವಮಾರನಂತ ಚೆಲುವನ್ನು
ತಾ ತೋರಿದಾ
ಈ ನನ್ನ ಮನಸಾ ತಾ ದೋಚಿದ
 
|| ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ…||
 
ಆಆಆ.... ಓಓಓಓಓ...
ಆಆಆಆಅ.... ಆಆಆ....
 
ಓಓಓ..
ಸಖಿ ಸಿಂಗಾರಿ ಲಲನಾ ಮಣಿ
ಸುರುಚಿದ ತರುಣಿ
ನವಮೋಹಿನಿ ಮಧುವಾಹಿನಿ
ವರಭಾಮಿನಿ ಪ್ರಿಯ ಬಾಷಿತ
ಸಖಿ ಸಿಂಗಾರಿ ವೈಯಾರಿ ನೀ ಬಾರೇ
ಬಂಗಾರ ದೂಪ ತೂರೆ
ಅಂದ ಚಂದ ವದನ
ನನ್ನ ಮನವ ಕಾಡುತಿರುವೇ ..
ಓಓಓ.. ಸಖಿ ಸಿಂಗಾರಿ

ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ
ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ
ನಾ ಕಣ್ಣಲಿಟ್ಟೆ ತೂಗೇನೆ ಬಾ ಬೇಗನೇ
ಈ ಕ್ಷಣವೊಂದು ಯುಗವಾಗಿದೆ
ಓ.. ಕೋಮಲಾಂಗಿ ನೀರೆ
ನೀನೆಂದು ಮರೆಯಲಾರೆ
ಓ.. ಕೋಮಲಾಂಗಿ ನೀರೆ
ನೀನೆಂದು ಮರೆಯಲಾರೆ
ನೆನದಂತೆ ತನುವೆಲ್ಲ ಜುಂ ಜುಂ ಎನ್ನುತಾ
ಪ್ರಣಯದಾನಂದ ತಾ ನೀಡಿದೆ
ನಾ ಇಂದು ತಾನೇ ಅರಿತೆ
ಈ ಪ್ರೇಮಸುಧೆಯ ಸವಿಯ
ನಾ ಇಂದು ತಾನೇ ಅರಿತೆ
ಈ ಪ್ರೇಮಸುಧೆಯ ಸವಿಯ
ಮನವಿಂದು ಬೇರೊಂದು ಸುಖ ಕಂಡಿದೆ
ಜಗ ಮರೆವಂತೆ  ಮಾಡಿದೆ
 
|| ಹುಣ್ಣಿಮೆಯ ಚಂದ್ರ
ಆಕಾಶದಿಂದ ಬಂದ
ಕಣ್ಣನ್ನು ತುಂಬಿ ನಿಂದಾ
 ಆನಂದದಿಂದ ತಾ ಹಾಡಿದ
ಈ ನನ್ನ ಮನಸಾ ತಾ ದೋಚಿದ….||

Hunnimeya Chanda Aakashadinda Banda song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by P B Srinivas, P Susheela, Music Composed by S Hanumantha Rao, film is Directed by B S Ranga and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ