O Pranasaka Nee Elliruve Lyrics

ಓ ಪ್ರಾಣಸಖಾ ನೀ ಎಲ್ಲಿರುವೇ Lyrics

in Chandrahasa

in ಚಂದ್ರಹಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ..
ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ   ನಲ್ಲನೇ ಬೇಗ ಬಾ

ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
 
|| ಓ ಪ್ರಾಣಸಖಾ ನೀ ಎಲ್ಲಿರುವೇ…|| 
 
ಬರುವನು ಬಾರನು ತಾ ಮನದನ್ನ 
ಬರುವನು ಬಾರನು ತಾ ಮನದನ್ನ 
ವಿರಹವ ಹರಿಸನು ಸಾರುತ  ನನ್ನ 
ಅಂಧಕಾರವು ಆವರಿಸುವುದು 
ನಿನ್ನನೇ ಕಾಣಲು 
ನಿನ್ನನೇ ಕಾಣಲು ಕಾದಿಹೆ ನಾ
 
|| ಓ ಪ್ರಾಣಸಖಾ ನೀ ಎಲ್ಲಿರುವೇ…|| 
 
ಕಣ್ಣಲ್ಲಿ ಕುಣಿದಿದೆ ನಿನ್ನಯ ಚೆಲುವು 
ಮನದಲಿ ನಲಿದಿದೆ ನಿನ್ನಯ ಒಲವು 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ನಿನ್ನಯ ನಗುಮುಖ 
ನಿನ್ನಯ ನಗುಮುಖ ನಾ ಮರೆಯೇ 
 
|| ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
ಓ ಪ್ರಾಣಸಖಾ ನೀ ಎಲ್ಲಿರುವೇ….||

ಆಆಆ..
ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ   ನಲ್ಲನೇ ಬೇಗ ಬಾ

ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
 
|| ಓ ಪ್ರಾಣಸಖಾ ನೀ ಎಲ್ಲಿರುವೇ…|| 
 
ಬರುವನು ಬಾರನು ತಾ ಮನದನ್ನ 
ಬರುವನು ಬಾರನು ತಾ ಮನದನ್ನ 
ವಿರಹವ ಹರಿಸನು ಸಾರುತ  ನನ್ನ 
ಅಂಧಕಾರವು ಆವರಿಸುವುದು 
ನಿನ್ನನೇ ಕಾಣಲು 
ನಿನ್ನನೇ ಕಾಣಲು ಕಾದಿಹೆ ನಾ
 
|| ಓ ಪ್ರಾಣಸಖಾ ನೀ ಎಲ್ಲಿರುವೇ…|| 
 
ಕಣ್ಣಲ್ಲಿ ಕುಣಿದಿದೆ ನಿನ್ನಯ ಚೆಲುವು 
ಮನದಲಿ ನಲಿದಿದೆ ನಿನ್ನಯ ಒಲವು 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ನಿನ್ನಯ ನಗುಮುಖ 
ನಿನ್ನಯ ನಗುಮುಖ ನಾ ಮರೆಯೇ 
 
|| ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
ಓ ಪ್ರಾಣಸಖಾ ನೀ ಎಲ್ಲಿರುವೇ….||

O Pranasaka Nee Elliruve song lyrics from Kannada Movie Chandrahasa starring Dr Rajkumar, Udayakumar, K S Ashwath, Lyrics penned by Chi Sadashivaiah Sung by S Janaki, Music Composed by S Hanumantha Rao, film is Directed by B S Ranga and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ