Neene Neere Mandhaara Madiradinda Bar Lyrics

ನೀನೆ ನೀರೆ ಮಂದಾರ Lyrics

in Chandra Kumara

in ಚಂದ್ರಕುಮಾರ

Video:
ಸಂಗೀತ ವೀಡಿಯೊ:

LYRIC

ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ
ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ
ಗಂಡು : ಓ ರಾಣಿ, (ಓ ಓ ಓ,)
ಹೆಣ್ಣು : ಓ ರಾಜ,( ಅ ಅ ಅ)
ಇಬ್ಬರು : ಈ ರಾಗ ಈ ಭೋಗದಿಂದ ಸಂಗೀತದಾನಂದ ತಂದ
                  ಮಧುರ ದಿನ ನಿಜ ಮಿಲನ ನಲಿಯುತ ಹಾಡೋಣ

|| ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ…||
 
ಗಂಡು : ನವ ಸುಮಧಾಮ ಅನುರಾಗ ತಾಳಿ
ಹೆಣ್ಣು : ಚೆಲ್ಲಿತಾನಂದ ಮೋಹದಿ ತೇಲಿ
ಗಂಡು : ನವ ಸುಮಧಾಮ ಅನುರಾಗ ತಾಳಿ
ಹೆಣ್ಣು : ಚೆಲ್ಲಿತಾನಂದ ಮೋಹದಿ ತೇಲಿ
ಗಂಡು : ಬಂದಾಗ,( ಮನೋಹರ ಭಾವನ)
               ತಂದಾಗ, (ಸುಮೋದವೆ ಜೀವನ)
               ಮಧುರ ದಿನ ನಿಜ ಮಿಲನ ನಲಿಯುತ ಹಾಡೋಣ

|| ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ…||

ಹೆಣ್ಣು : ನವ ಮನಹಾರ ಮೋಹನ ನಾಮ
ಗಂಡು : ಹೂಡಿ ಹೂಬಾಣ ನಗುತಾನೆ ಕಾಮ
ಹೆಣ್ಣು : ನವ ಮನಹಾರ ಮೋಹನ ನಾಮ
ಗಂಡು : ಹೂಡಿ ಹೂಬಾಣ ನಗುತಾನೆ ಕಾಮ
ಹೆಣ್ಣು : ಆನಂದ, (ವಿನೋದವ ತೋರುವ)
                ಸಂಗೀತ, (ಸುನಾದವ ಸಾರುವ)

Neene Neere Mandhaara Madiradinda Bar song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by P B Srinivas, S Janaki, Music Composed by T Chalapathi Rao, M Venkataraju, film is Directed by N S Varma and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ