ಮನಮೋಹನನಾ ಚರಣದಲಿ...ಆಆಆ.....
ಮನಮೋಹನನಾ ಚರಣದಲಿ
ಮನ ಕಾಣಿಕೆ ಅನುವಿನಲಿ
ಇಂದೆನ್ನ ಮನದ ನೋವಾ
ಪೇಳೆ ಮತಿ… ಚಂಚಲ
ಇನ್ನೋ ನೀನೆ ಆಸೆ ಆಸೆರೆ ಓಓಓಓಓ...
ನೀನೆ ಆಸೆ ಆಸೆರೆ
ಓ..ಎನ್ನ ಜೀಯಾ
ಓ.. ಎನ್ನ ಗೆಳೆಯಾ ಬಾಳಿನಲಿ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ವಿನಾಶವೆದುರಾಗಿ ಭೀತಿ ಮೀರಿ ನಿಂತಿಹುದೆ
ವಿನಾಶವೆದುರಾಗಿ ಭೀತಿ ಮೀರಿ ನಿಂತಿಹುದೆ
ಏಕೋ ವಿಚಾರದಲಿ ಮನ ಬೇಸರ ತಾಳಿಹುದೆ
ಏಕೋ ವಿಚಾರದಲಿ ಮನ ಬೇಸರ ತಾಳಿಹುದೆ
ಪ್ರೇಮವೇ ಜೀವತವೆಂದು ರೂಪ ತಾಳಿ ಆಗಿಹುದೆ
ಆಗಾಧ ಮಿಲನತೆ ಅದು ರಾಗ ಭಾವ ತುಂಬಿದೆ
ಇನ್ನು ನೀನೆ ಆಸೆ ಆಸೆರೆ
ಓ... ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
|| ಆ ಆ ಆ...ಆ ಆ ಆ….
ಬಾಳಿನ ದೀವಿಗೆಗೆ ಬಿರುಗಾಳಿಯು ಬೀಸಿದೆ
ಜೀವಿತಕೆ ಆಸೆಯಿದೆ
ಮನಸಿನಲಿ ಭಯ ತುಂಬಿದೆ
ಇನ್ನು ನೀನೆ ಆಸೆ ಆಸೆರೆ
ಓ... ನೀನೆ ಆಸೆ ಆಸೆರೆ
ಓ..ಎನ್ನ ಜೀಯಾ
ಓ.. ಎನ್ನ ಗೆಳೆಯಾ ಬಾಳಿನಲಿ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ…..||
ಮನಮೋಹನನಾ ಚರಣದಲಿ...ಆಆಆ.....
ಮನಮೋಹನನಾ ಚರಣದಲಿ
ಮನ ಕಾಣಿಕೆ ಅನುವಿನಲಿ
ಇಂದೆನ್ನ ಮನದ ನೋವಾ
ಪೇಳೆ ಮತಿ… ಚಂಚಲ
ಇನ್ನೋ ನೀನೆ ಆಸೆ ಆಸೆರೆ ಓಓಓಓಓ...
ನೀನೆ ಆಸೆ ಆಸೆರೆ
ಓ..ಎನ್ನ ಜೀಯಾ
ಓ.. ಎನ್ನ ಗೆಳೆಯಾ ಬಾಳಿನಲಿ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ವಿನಾಶವೆದುರಾಗಿ ಭೀತಿ ಮೀರಿ ನಿಂತಿಹುದೆ
ವಿನಾಶವೆದುರಾಗಿ ಭೀತಿ ಮೀರಿ ನಿಂತಿಹುದೆ
ಏಕೋ ವಿಚಾರದಲಿ ಮನ ಬೇಸರ ತಾಳಿಹುದೆ
ಏಕೋ ವಿಚಾರದಲಿ ಮನ ಬೇಸರ ತಾಳಿಹುದೆ
ಪ್ರೇಮವೇ ಜೀವತವೆಂದು ರೂಪ ತಾಳಿ ಆಗಿಹುದೆ
ಆಗಾಧ ಮಿಲನತೆ ಅದು ರಾಗ ಭಾವ ತುಂಬಿದೆ
ಇನ್ನು ನೀನೆ ಆಸೆ ಆಸೆರೆ
ಓ... ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ
|| ಆ ಆ ಆ...ಆ ಆ ಆ….
ಬಾಳಿನ ದೀವಿಗೆಗೆ ಬಿರುಗಾಳಿಯು ಬೀಸಿದೆ
ಜೀವಿತಕೆ ಆಸೆಯಿದೆ
ಮನಸಿನಲಿ ಭಯ ತುಂಬಿದೆ
ಇನ್ನು ನೀನೆ ಆಸೆ ಆಸೆರೆ
ಓ... ನೀನೆ ಆಸೆ ಆಸೆರೆ
ಓ..ಎನ್ನ ಜೀಯಾ
ಓ.. ಎನ್ನ ಗೆಳೆಯಾ ಬಾಳಿನಲಿ
ನೀನೆ ಆಸೆ ಆಸೆರೆ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ ತದೆಯನೇ
ನೀನೆ ಆಸೆ ಆಸೆರೆ…..||
Manamohanana Charanadali song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by P Susheela, Music Composed by T Chalapathi Rao, M Venkataraju, film is Directed by N S Varma and film is released on 1963