Gejje Jan Jan Jan Nudidaave Lyrics

ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ Lyrics

in Chandra Kumara

in ಚಂದ್ರಕುಮಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ ಆ ….ಆಆ….
ಆ….ಆ ಆ ….ಆಆ….
ಆ…ಆ..ಆ…ಆ…..
 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಮನದ ಗಾನ ಮಧುರ ತಾಣ 
ಮನದ ಗಾನ ಮಧುರ ತಾಣ 
ಮೂಡಿ ಬಂತು ಪಾಡುವೆ ನಾ…. 
 
|| ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 
 
ನಿನಗಾಗಿ ಮೋಹನ ಸುಖಸಾರ
ಜೀವನ ಮುದ ಬೀರುತ ನೀಡುವೆ ಜಾಣ
ನಿನಗಾಗಿ ಮೋಹನ ಸುಖಸಾರ
ಜೀವನ ಮುದ ಬೀರುತ ನೀಡುವೆ ಜಾಣ
ಅನುರಾಗದಿನ ಮಕರಂದವನು 
ಅನುರಾಗದಿನ ಮಕರಂದವನು
ಮನದನ್ನ ನೋಡು ನೀಡುವೆನು…
 
|| ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 
 
ಮನಮೋದ ತೋರುವ ಸುವಿನೋದ ಸಾರುವ
ನವ ಪ್ರೇಮದ ಬಂಧುರವೀವ
ಮನಮೋದ ತೋರುವ ಸುವಿನೋದ ಸಾರುವ
ನವ ಪ್ರೇಮದ ಬಂಧುರವೀವ
ನಲಿದಾಡುವ ಬಾ ನಗು ಬೀರುವ ಬಾ 
ನಲಿದಾಡುವ ಬಾ ನಗು ಬೀರುವ ಬಾ 
ಮನದನ್ನ ಕೂಡಿ ಕುಣಿಯುವ ಬಾ
 
|| ಗೆಜ್ಜೆ ಝಣ್ ಝಣ್  ‌
ಹೆಜ್ಜೆ ಘಲ್ ಘಲ್ 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಮನದ ಗಾನ ಮಧುರ ತಾಣ 
ಮೂಡಿ ಬಂತು ಪಾಡುವೆ ನಾ…. 
 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 

ಆ….ಆ ಆ ….ಆಆ….
ಆ….ಆ ಆ ….ಆಆ….
ಆ…ಆ..ಆ…ಆ…..
 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಮನದ ಗಾನ ಮಧುರ ತಾಣ 
ಮನದ ಗಾನ ಮಧುರ ತಾಣ 
ಮೂಡಿ ಬಂತು ಪಾಡುವೆ ನಾ…. 
 
|| ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 
 
ನಿನಗಾಗಿ ಮೋಹನ ಸುಖಸಾರ
ಜೀವನ ಮುದ ಬೀರುತ ನೀಡುವೆ ಜಾಣ
ನಿನಗಾಗಿ ಮೋಹನ ಸುಖಸಾರ
ಜೀವನ ಮುದ ಬೀರುತ ನೀಡುವೆ ಜಾಣ
ಅನುರಾಗದಿನ ಮಕರಂದವನು 
ಅನುರಾಗದಿನ ಮಕರಂದವನು
ಮನದನ್ನ ನೋಡು ನೀಡುವೆನು…
 
|| ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 
 
ಮನಮೋದ ತೋರುವ ಸುವಿನೋದ ಸಾರುವ
ನವ ಪ್ರೇಮದ ಬಂಧುರವೀವ
ಮನಮೋದ ತೋರುವ ಸುವಿನೋದ ಸಾರುವ
ನವ ಪ್ರೇಮದ ಬಂಧುರವೀವ
ನಲಿದಾಡುವ ಬಾ ನಗು ಬೀರುವ ಬಾ 
ನಲಿದಾಡುವ ಬಾ ನಗು ಬೀರುವ ಬಾ 
ಮನದನ್ನ ಕೂಡಿ ಕುಣಿಯುವ ಬಾ
 
|| ಗೆಜ್ಜೆ ಝಣ್ ಝಣ್  ‌
ಹೆಜ್ಜೆ ಘಲ್ ಘಲ್ 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ 
ಮನದ ಗಾನ ಮಧುರ ತಾಣ 
ಮೂಡಿ ಬಂತು ಪಾಡುವೆ ನಾ…. 
 
ಗೆಜ್ಜೆ ಝಣ್ ಝಣ್ ಝಣ್ ನುಡಿದಾವೆ
ಹೆಜ್ಜೆ ಘಲ್ ಘಲ್ ಘಲ್‌ ಕುಣಿದಾವೆ….|| 

Gejje Jan Jan Nudidaave song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by S Janaki, Music Composed by T Chalapathi Rao, M Venkataraju, film is Directed by N S Varma and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ