ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ದಾರಿ ತೋರೋ ನೀ ಹೇ ಪಾಂಡುರಂಗ
ದಾರಿ ತೋರೋ ನೀ ಹೇ ಪಾಂಡುರಂಗ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ಸವಿ ಬಾಳಿನ ಭಾವನಾ ಆಶ
ಸವಿ ಬಾಳಿನ ಭಾವನಾ ಆಶ
ಸೆರೆಗೈದಿದೆ ಆಆಆಆ...
ಸರೆಗೈದಿದೆ ಲೋಕದ ಪಾಶ
ಸುಖ ಕಾಣದು ಬಾಳಿಗೆ ಈಶ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ಸುಖ ಸಾರದ ನಾವೆಯು ದೂರ
ಸಲೆ ಸಾಗಿದೆ ಕಾಣದೆ ತೀರ
ಸುಖ ಸಾರದ ನಾವೆಯು ದೂರ
ಸಲೆ ಸಾಗಿದೆ ಕಾಣದೆ ತೀರ
ಅಲೆ ಸೇರಿದೆ ಶೋಕದ ನೀರ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ನಿಜ ಜೀವನ ಕಾಣಲು ನಾರಿ
ನಿಜ ಜೀವನ ಕಾಣಲು ನಾರಿ
ಜಗವೀಯದೋ ಬಾಳಿಗೆ ದಾರಿ
ಜಗವೀಯದೋ ಬಾಳಿಗೆ ದಾರಿ
ಜಗದೀಶನೇ ಆಸರೇ ತೋರೋ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ದಾರಿ ತೋರೋ ನೀ ಹೇ ಪಾಂಡುರಂಗ
ದಾರಿ ತೋರೋ ನೀ ಹೇ ಪಾಂಡುರಂಗ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು…..||
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ದಾರಿ ತೋರೋ ನೀ ಹೇ ಪಾಂಡುರಂಗ
ದಾರಿ ತೋರೋ ನೀ ಹೇ ಪಾಂಡುರಂಗ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ಸವಿ ಬಾಳಿನ ಭಾವನಾ ಆಶ
ಸವಿ ಬಾಳಿನ ಭಾವನಾ ಆಶ
ಸೆರೆಗೈದಿದೆ ಆಆಆಆ...
ಸರೆಗೈದಿದೆ ಲೋಕದ ಪಾಶ
ಸುಖ ಕಾಣದು ಬಾಳಿಗೆ ಈಶ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ಸುಖ ಸಾರದ ನಾವೆಯು ದೂರ
ಸಲೆ ಸಾಗಿದೆ ಕಾಣದೆ ತೀರ
ಸುಖ ಸಾರದ ನಾವೆಯು ದೂರ
ಸಲೆ ಸಾಗಿದೆ ಕಾಣದೆ ತೀರ
ಅಲೆ ಸೇರಿದೆ ಶೋಕದ ನೀರ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು….||
ನಿಜ ಜೀವನ ಕಾಣಲು ನಾರಿ
ನಿಜ ಜೀವನ ಕಾಣಲು ನಾರಿ
ಜಗವೀಯದೋ ಬಾಳಿಗೆ ದಾರಿ
ಜಗವೀಯದೋ ಬಾಳಿಗೆ ದಾರಿ
ಜಗದೀಶನೇ ಆಸರೇ ತೋರೋ
|| ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು ಹೇ ಘನ ಶ್ಯಾಮ
ದಾರಿ ತೋರೋ ನೀ ಹೇ ಪಾಂಡುರಂಗ
ದಾರಿ ತೋರೋ ನೀ ಹೇ ಪಾಂಡುರಂಗ
ಗತಿ ಕಾಣೆನು ಹೇ ಘನ ಶ್ಯಾಮ
ಗತಿ ಕಾಣೆನು…..||
Gathi Kaaneno Hey Ghanashyama song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by P Susheela, Music Composed by T Chalapathi Rao, M Venkataraju, film is Directed by N S Varma and film is released on 1963