Brahmadeva Brahmadeva Lyrics

ಬ್ರಹ್ಮದೇವ...ಬ್ರಹ್ಮದೇವ.... Lyrics

in Chandra Kumara

in ಚಂದ್ರಕುಮಾರ

LYRIC

Song Details Page after Lyrice

-
ಹೊ..ಹೊ..
ಬ್ರಹ್ಮದೇವ...  ಬ್ರಹ್ಮದೇವ.... 
(ಮಾತಾಡೊಲ್ವೇ...)
ಬ್ರಹ್ಮದೇವ...ಬ್ರಹ್ಮದೇವ...
(ಕೇಳ್ಲಿಲ್ವೆ…)
 ಬುದ್ದಿ ಇಲ್ದೆ ಬರೆದ್ಯೇನೋ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಹಾಯ್ ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ…
 ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ….
 
ಮಣ್ಣಿನಿಂದ ಮನುಷ್ಯನ್ ಮಾಡಿ
ಮನುಷ್ಯನಿಗೊಂದು ಮನಸ್ಸು ಮಾಡಿ 
ಮಣ್ಣಿನಿಂದ ಮನುಷ್ಯನ್ ಮಾಡಿ
ಮನುಷ್ಯನಿಗೊಂದು ಮನಸ್ಸು ಮಾಡಿ 
ಮನಸ್ಸಿನಲ್ಲಿ ತುಂಬಿದೆ ಆಸೆ 
ನೂರು ತರಹ ಓಯ್...ನೂರು ತರಹ 
ಆಸೆ ಮೋಸ ಮಾಡುವಾಗ
ಬದುಕು ಬಿಟ್ಟು ತದುಕುವಾಗ 
ಉಳಿಯೋದೆಲ್ಲ ಹುಡುಕಿದರೂ
ಬರಿ ವಿರಹ ಓಯ್.. ಬರಿ ವಿರಹ.. 
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ….
 
ಹೆಣ್ಣು... ಹೊನ್ನು... ಮಣ್ಣು..      
ಹೆಣ್ಣು ಹೊನ್ನು ಮಣ್ಣಿಂದ 
.. ಬೆನ್ನು ಬಿದ್ದು ಬಂದ ಮೋಹ  
ಹೆಣ್ಣು ಹೊನ್ನು ಮಣ್ಣಿಂದ 
.. ಬೆನ್ನು ಬಿದ್ದು ಬಂದ ಮೋಹ  
ಕಣ್ಣಿನಲ್ಲಿ ತೂರಿತಲ್ಲಾ ತೋರಿ ಕುರುಹ
ಓಯ್ ತೋರಿ ಕುರುಹ
ಹೆಣ್ಣಿಗಾಗಿ... ಹೆಣ್ಣಿಗಾಗಿ ರಾಜ್ಯ ಬಿಟ್ಟು
ಬಂದೇವಲ್ಲ ಭಂಗ ಪಟ್ಟು 
ಬಾಳು ಗೋಳು ಆಯಿತಲ್ಲ
ಏನೋ ಬರಹ ಹೋಯ್ ಹಣೆಬರಹ
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಮಾಡುತಿದೆ ಹಣೆಬರಹ ಓಯ್ ಹಣೆಬರಹ…
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಮಾಡುತಿದೆ ಹಣೆಬರಹ ಓಯ್ ಹಣೆಬರಹ…

-
ಹೊ..ಹೊ..
ಬ್ರಹ್ಮದೇವ...  ಬ್ರಹ್ಮದೇವ.... 
(ಮಾತಾಡೊಲ್ವೇ...)
ಬ್ರಹ್ಮದೇವ...ಬ್ರಹ್ಮದೇವ...
(ಕೇಳ್ಲಿಲ್ವೆ…)
 ಬುದ್ದಿ ಇಲ್ದೆ ಬರೆದ್ಯೇನೋ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಹಾಯ್ ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ…
 ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ….
 
ಮಣ್ಣಿನಿಂದ ಮನುಷ್ಯನ್ ಮಾಡಿ
ಮನುಷ್ಯನಿಗೊಂದು ಮನಸ್ಸು ಮಾಡಿ 
ಮಣ್ಣಿನಿಂದ ಮನುಷ್ಯನ್ ಮಾಡಿ
ಮನುಷ್ಯನಿಗೊಂದು ಮನಸ್ಸು ಮಾಡಿ 
ಮನಸ್ಸಿನಲ್ಲಿ ತುಂಬಿದೆ ಆಸೆ 
ನೂರು ತರಹ ಓಯ್...ನೂರು ತರಹ 
ಆಸೆ ಮೋಸ ಮಾಡುವಾಗ
ಬದುಕು ಬಿಟ್ಟು ತದುಕುವಾಗ 
ಉಳಿಯೋದೆಲ್ಲ ಹುಡುಕಿದರೂ
ಬರಿ ವಿರಹ ಓಯ್.. ಬರಿ ವಿರಹ.. 
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು ಮಾಡುತಿದೆ
ಹಣೆಬರಹ ಹೋಯ್ ಹಣೆಬರಹ….
 
ಹೆಣ್ಣು... ಹೊನ್ನು... ಮಣ್ಣು..      
ಹೆಣ್ಣು ಹೊನ್ನು ಮಣ್ಣಿಂದ 
.. ಬೆನ್ನು ಬಿದ್ದು ಬಂದ ಮೋಹ  
ಹೆಣ್ಣು ಹೊನ್ನು ಮಣ್ಣಿಂದ 
.. ಬೆನ್ನು ಬಿದ್ದು ಬಂದ ಮೋಹ  
ಕಣ್ಣಿನಲ್ಲಿ ತೂರಿತಲ್ಲಾ ತೋರಿ ಕುರುಹ
ಓಯ್ ತೋರಿ ಕುರುಹ
ಹೆಣ್ಣಿಗಾಗಿ... ಹೆಣ್ಣಿಗಾಗಿ ರಾಜ್ಯ ಬಿಟ್ಟು
ಬಂದೇವಲ್ಲ ಭಂಗ ಪಟ್ಟು 
ಬಾಳು ಗೋಳು ಆಯಿತಲ್ಲ
ಏನೋ ಬರಹ ಹೋಯ್ ಹಣೆಬರಹ
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಮಾಡುತಿದೆ ಹಣೆಬರಹ ಓಯ್ ಹಣೆಬರಹ…
ಬುದ್ದಿ ಇಲ್ದೆ ಬರೆದ್ಯೇನೊ ಬ್ರಹ್ಮದೇವ...
ತಿರುಗು ಮುರುಗು.. ಮುರುಗು ತಿರುಗು..
ಮಾಡುತಿದೆ ಹಣೆಬರಹ ಓಯ್ ಹಣೆಬರಹ…

Brahmadeva Brahmadeva song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by P Nageswara Rao, Music Composed by T Chalapathi Rao, M Venkataraju, film is Directed by N S Varma and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ