Bannadinda Bangaradanda Lyrics

ಬಣ್ಣದಿಂದ ಬಂಗಾರದಂದ Lyrics

in Chandra Kumara

in ಚಂದ್ರಕುಮಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ..ಓ ಓ ಓ ಓ…ಓ ಓ ಓ…
ಬಣ್ಣದಿಂದ ಬಂಗಾರದಂದ ತಂದ 
ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ
ತಂದಾ ಅಂದವೇ
ಬಾಳೆಲ್ಲಾ ಚಂದವೇ ಮನವೇ....  
 
|| ಬಣ್ಣದಿಂದ ಬಂಗಾರದಂದ ತಂದ..|| 
 
ಮೋಡಿ ಮಾಡಿತೆನ್ನ ಕೋಕಿಲಾ
ಸುಖವಾಗಿ ಕೇಳಿ ಬಂತು ಕೋಮಲ 
ಗಂಗೆಯ ಆನಂದದ ಲೀಲಾ
ದುಂಬಿಯ ಓ ಮಂಜುಳ ಮೇಳ  
ನೋಡೆನ್ನ ಕಣ್ಣ ತುಂಬಿ ತಂದ  ಅಂದವೇ
ಬಾಳೆಲ್ಲಾ ಚಂದವೇ ಮನವೇ.....  
 
|| ಬಣ್ಣದಿಂದ ಬಂಗಾರದಂದ ತಂದ…|| 
 
ಮೂಡಿ ಮಿಂಚಿತೊಂದು ಭಾವನಾ
ವನರಾಣಿ ತುಂಬಿ ತಂದ ಸಾಧನಾ 
ಕಂಡೆ ನಾ ಆನಂದದ ಯಾನ
ಕಂಡೆ ನಾ ಈ ಮಂಜುಳ ಗಾನ 
ಇಂದೆನ್ನ ಕಣ್ಣಾ ತುಂಬಿ ತಂದ ಅಂದವೇ
ಬಾಳೆಲ್ಲಾ ಚಂದವೇ ಮನವೇ....
  
|| ಬಣ್ಣದಿಂದ ಬಂಗಾರದಂದ ತಂದ…|| 
 
ಹೂವಿನಂತೆ ನನ್ನ ಜೀವನಾ
ನವರಾಗ ಚಿಮ್ಮಿ ತಂದ ಶೋಭನಾ 
ಕಂಡೆ ನಾ ಆನಂದದ ಯಾನ
ತಂದೆ ನಾ ಈ ಮಂಜುಳ ಗಾನ 
ಇಂದೆನ್ನ ಕಣ್ಣಾ ತುಂಬಿ
ತಂದ ಅಂದವೇ ಬಾಳೆಲ್ಲಾ
ಚಂದವೇ ಮನವೇ....  
 
|| ಬಣ್ಣದಿಂದ ಬಂಗಾರದಂದ ತಂದ 
ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ
ತಂದಾ ಅಂದವೇ
ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ…|| 
 

ಓ ಓ ಓ ಓ..ಓ ಓ ಓ ಓ…ಓ ಓ ಓ…
ಬಣ್ಣದಿಂದ ಬಂಗಾರದಂದ ತಂದ 
ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ
ತಂದಾ ಅಂದವೇ
ಬಾಳೆಲ್ಲಾ ಚಂದವೇ ಮನವೇ....  
 
|| ಬಣ್ಣದಿಂದ ಬಂಗಾರದಂದ ತಂದ..|| 
 
ಮೋಡಿ ಮಾಡಿತೆನ್ನ ಕೋಕಿಲಾ
ಸುಖವಾಗಿ ಕೇಳಿ ಬಂತು ಕೋಮಲ 
ಗಂಗೆಯ ಆನಂದದ ಲೀಲಾ
ದುಂಬಿಯ ಓ ಮಂಜುಳ ಮೇಳ  
ನೋಡೆನ್ನ ಕಣ್ಣ ತುಂಬಿ ತಂದ  ಅಂದವೇ
ಬಾಳೆಲ್ಲಾ ಚಂದವೇ ಮನವೇ.....  
 
|| ಬಣ್ಣದಿಂದ ಬಂಗಾರದಂದ ತಂದ…|| 
 
ಮೂಡಿ ಮಿಂಚಿತೊಂದು ಭಾವನಾ
ವನರಾಣಿ ತುಂಬಿ ತಂದ ಸಾಧನಾ 
ಕಂಡೆ ನಾ ಆನಂದದ ಯಾನ
ಕಂಡೆ ನಾ ಈ ಮಂಜುಳ ಗಾನ 
ಇಂದೆನ್ನ ಕಣ್ಣಾ ತುಂಬಿ ತಂದ ಅಂದವೇ
ಬಾಳೆಲ್ಲಾ ಚಂದವೇ ಮನವೇ....
  
|| ಬಣ್ಣದಿಂದ ಬಂಗಾರದಂದ ತಂದ…|| 
 
ಹೂವಿನಂತೆ ನನ್ನ ಜೀವನಾ
ನವರಾಗ ಚಿಮ್ಮಿ ತಂದ ಶೋಭನಾ 
ಕಂಡೆ ನಾ ಆನಂದದ ಯಾನ
ತಂದೆ ನಾ ಈ ಮಂಜುಳ ಗಾನ 
ಇಂದೆನ್ನ ಕಣ್ಣಾ ತುಂಬಿ
ತಂದ ಅಂದವೇ ಬಾಳೆಲ್ಲಾ
ಚಂದವೇ ಮನವೇ....  
 
|| ಬಣ್ಣದಿಂದ ಬಂಗಾರದಂದ ತಂದ 
ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಹೂ ಬಾಣ ಬಂಧನ ಜಾಣ
ತಂದಾನೆ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ
ತಂದಾ ಅಂದವೇ
ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ…|| 
 

Bannadinda Bangaradanda song lyrics from Kannada Movie Chandra Kumara starring Dr Rajkumar, Udayakumar, Rajashankar, Lyrics penned by S K Karim Khan Sung by S Janaki, Music Composed by T Chalapathi Rao, M Venkataraju, film is Directed by N S Varma and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ