Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
 
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
 
ಕುಂಟೆಬಿಲ್ಲೆ ಕುಂಟಿ ಕುಂಟಿ
ಕೆರೆಯದಾಟಿ ಬಾರೆ ತುಂಟಿ
ಬಾರೆ ತುಂಟಿ ಬಾರೆ ತುಂಟಿ
ಬಾರೆ ತುಂಟಿ
ಕುಂಟೆಬಿಲ್ಲೆ ಕುಂಟಿ ಕುಂಟಿ
ಕೆರೆಯದಾಟಿ ಬಾರೆ ತುಂಟಿ
ಬಾರೆ ತುಂಟಿ ಬಾರೆ ತುಂಟಿ
ಬಾರೆ ತುಂಟಿ
ಕುಂಟೆಬಿಲ್ಲೆಗೆ ಗೆರೆದಾಟುವ ಛಲ
ಒಂದೆ ಕಾಲಿನ ಸಮತೋಲ
ಕುಂಟೆಬಿಲ್ಲೆಗೆ ಗೆರೆದಾಟುವ ಛಲ
ಒಂದೆ ಕಾಲಿನ ಸಮತೋಲ
ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು
ಗಿಲ್‌ ಗಿಲ್‌ ಗಿಲ್‌
ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು
ಗಿಲ್‌ ಗಿಲ್‌ ಗಿಲ್‌
 
ಕಬ್ಬಡಿಗೆ ಬೇಕು ಉಸುರಿನ ಶಕ್ತಿ
ಕೊಸರುವ ಯುಕ್ತಿ
ಗುರಿಮುಟ್ಟುವ ಹಠ ಬಿಗಿ ಹಿಡಿತ
 
ಕಬ್ಬಡಿಗೆ ಬೇಕು ಉಸುರಿನ ಶಕ್ತಿ
ಕೊಸರುವ ಯುಕ್ತಿ
ಗುರಿಮುಟ್ಟುವ ಹಠ ಬಿಗಿ ಹಿಡಿತ
 
ಕಣ್ಣಮುಚ್ಚೆಗೆ ಓಟದ ವೇಗ
ನೋಟದ ವೇಗ
ತಪ್ಪಿಸಿಕೊಳ್ಳುವ ಚಾಲಾಕು
ಬೇಕೆ ಬೇಕು ಚಾಲಾಕು
ಬೇಕೆ ಬೇಕು ಚಾಲಾಕು
ಕಣ್ಣ ಮುಚ್ಚೆ ಕಾಡೆಗೂಡೆ
ಉದ್ದಿನಮೂಟೆ ಉರುಳೆಹೋಯ್ತು
ಉರುಳೆಹೋಯ್ತು ಉರುಳೆಹೋಯ್ತು
ಉರುಳೆಹೋಯ್ತು
ಕಣ್ಣ ಮುಚ್ಚೆ ಕಾಡೆಗೂಡೆ
ಉದ್ದಿನಮೂಟೆ ಉರುಳೆಹೋಯ್ತು
ಉರುಳೆಹೋಯ್ತು ಉರುಳೆಹೋಯ್ತು
ಉರುಳೆಹೋಯ್ತು
ನಮ್ಮಕ್ಕಿ ಬಿಟ್ಟೆ ನಿಮ್ಮಕ್ಕಿ ನೀನು
ಮುಚ್ಚಿಟ್ಟಿಕೊ ಕುಕ್
ಕೈಕಾಲು ಕಣ್ಣು ಮೂಗು
ಕಲ್ಲು ಮಣ್ಣು ಗಾಜಿನ ಚೂರು
ಕೈಕಾಲು ಕಣ್ಣು ಮೂಗು
ಕಲ್ಲು ಮಣ್ಣು ಗಾಜಿನ ಚೂರು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು

ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
 
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಯಾರಿಗಪ್ಪ ಬೇಕು ಬಾಲು ಕ್ರಿಕೆಟ್ಟು ಬ್ಯಾಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
ಇದ್ದೆ ಇರುವಾಗ ಚಿನ್ನಿದಾಂಡು ಜೂಟು
 
ಕುಂಟೆಬಿಲ್ಲೆ ಕುಂಟಿ ಕುಂಟಿ
ಕೆರೆಯದಾಟಿ ಬಾರೆ ತುಂಟಿ
ಬಾರೆ ತುಂಟಿ ಬಾರೆ ತುಂಟಿ
ಬಾರೆ ತುಂಟಿ
ಕುಂಟೆಬಿಲ್ಲೆ ಕುಂಟಿ ಕುಂಟಿ
ಕೆರೆಯದಾಟಿ ಬಾರೆ ತುಂಟಿ
ಬಾರೆ ತುಂಟಿ ಬಾರೆ ತುಂಟಿ
ಬಾರೆ ತುಂಟಿ
ಕುಂಟೆಬಿಲ್ಲೆಗೆ ಗೆರೆದಾಟುವ ಛಲ
ಒಂದೆ ಕಾಲಿನ ಸಮತೋಲ
ಕುಂಟೆಬಿಲ್ಲೆಗೆ ಗೆರೆದಾಟುವ ಛಲ
ಒಂದೆ ಕಾಲಿನ ಸಮತೋಲ
ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು
ಗಿಲ್‌ ಗಿಲ್‌ ಗಿಲ್‌
ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು ಗಿಲ್ಲು
ಗಿಲ್‌ ಗಿಲ್‌ ಗಿಲ್‌
 
ಕಬ್ಬಡಿಗೆ ಬೇಕು ಉಸುರಿನ ಶಕ್ತಿ
ಕೊಸರುವ ಯುಕ್ತಿ
ಗುರಿಮುಟ್ಟುವ ಹಠ ಬಿಗಿ ಹಿಡಿತ
 
ಕಬ್ಬಡಿಗೆ ಬೇಕು ಉಸುರಿನ ಶಕ್ತಿ
ಕೊಸರುವ ಯುಕ್ತಿ
ಗುರಿಮುಟ್ಟುವ ಹಠ ಬಿಗಿ ಹಿಡಿತ
 
ಕಣ್ಣಮುಚ್ಚೆಗೆ ಓಟದ ವೇಗ
ನೋಟದ ವೇಗ
ತಪ್ಪಿಸಿಕೊಳ್ಳುವ ಚಾಲಾಕು
ಬೇಕೆ ಬೇಕು ಚಾಲಾಕು
ಬೇಕೆ ಬೇಕು ಚಾಲಾಕು
ಕಣ್ಣ ಮುಚ್ಚೆ ಕಾಡೆಗೂಡೆ
ಉದ್ದಿನಮೂಟೆ ಉರುಳೆಹೋಯ್ತು
ಉರುಳೆಹೋಯ್ತು ಉರುಳೆಹೋಯ್ತು
ಉರುಳೆಹೋಯ್ತು
ಕಣ್ಣ ಮುಚ್ಚೆ ಕಾಡೆಗೂಡೆ
ಉದ್ದಿನಮೂಟೆ ಉರುಳೆಹೋಯ್ತು
ಉರುಳೆಹೋಯ್ತು ಉರುಳೆಹೋಯ್ತು
ಉರುಳೆಹೋಯ್ತು
ನಮ್ಮಕ್ಕಿ ಬಿಟ್ಟೆ ನಿಮ್ಮಕ್ಕಿ ನೀನು
ಮುಚ್ಚಿಟ್ಟಿಕೊ ಕುಕ್
ಕೈಕಾಲು ಕಣ್ಣು ಮೂಗು
ಕಲ್ಲು ಮಣ್ಣು ಗಾಜಿನ ಚೂರು
ಕೈಕಾಲು ಕಣ್ಣು ಮೂಗು
ಕಲ್ಲು ಮಣ್ಣು ಗಾಜಿನ ಚೂರು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು
ಆಡೊ ಆಟಕ್ಕೆ ಇನ್ನೇನ್‌ ಬೇಕು
ಆಡೊ ಮಕ್ಕಳೆ ಆಟಕ್ಕೆ ಸಾಕು

Yaarigappa Beku song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by Chandrika Gururaj, Chandrakanth, Music Composed by S P Chandrakanth, film is Directed by Abdul Rehman Pasha and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ