Moodala Giriya Lyrics

ಮೂಡಲ ಗಿರಿಯ Lyrics

in Chandana Chiguru

in ಚಂದನ ಚಿಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೂಡಲ ಗಿರಿಯ ಕೋಡಿನ ಕೆಳಗೆ
ಮೂಡಲ ಗಿರಿಯ ಕೋಡಿನ ಕೆಳಗೆ
ಕಾಡೊಂದಿದೆ ಆ ಕಾಡಿನ ಒಳಗೆ
ಝುಳು ಝುಳು ಹರಿಯುವ ಒಂದು ನದಿ
ಯಕ್ಷಿ ಇರುವಳು ತೊರೆಯ ಬದಿ
ಝುಳು ಝುಳು ಹರಿಯುವ ಒಂದು ನದಿ
ಯಕ್ಷಿ ಇರುವಳು ತೊರೆಯ ಬದಿ
ಮೂಡಲ ಗಿರಿಯ ಕೋಡಿನ ಕೆಳಗೆ
ಮೂಡಲ ಗಿರಿಯ ಕೋಡಿನ ಕೆಳಗೆ
 
ವನಭೋಜನಕೆ ಒಂದು ದಿನ
ಮಕ್ಕಳು ಹೊಕ್ಕರು ದಟ್ಟಬನ
ವನಭೋಜನಕೆ ಒಂದು ದಿನ
ಮಕ್ಕಳು ಹೊಕ್ಕರು ದಟ್ಟಬನ
ದಾರಿ ತಪ್ಪಿದರು ಕಾಡಿನಲಿ
ಇಣುಕಿದ ಚಂದಿರ ಮಾಡಿನಲ್ಲಿ
ದಾರಿ ತಪ್ಪಿದರು ಕಾಡಿನಲಿ
ಇಣುಕಿದ ಚಂದಿರ ಮಾಡಿನಲ್ಲಿ
ಹೆಬ್ಬುಲಿ ಚಿರತೆ ಕರಡಿಗಳು
ಹೆಡೆಬಿಚ್ಚುವ…ಕರಿನಾಗಗಳು
ಹೆಬ್ಬುಲಿ ಚಿರತೆ ಕರಡಿಗಳು
ಹೆಡೆಬಿಚ್ಚುವ…ಕರಿನಾಗಗಳು
ದಾರಿ ತಪ್ಪಿಸುವ ಕತ್ತಲಿನೊಳಗೆ
ಮಕ್ಕಳು ಬಂದರು ಹೊನಲಿನ ಬಳಿಗೆ
ಅಮ್ಮಾ ಎಂದರು ಮಕ್ಕಳು ಅಳುತ್ತ
ಅಕ್ಕ ಎಂದರು ಬಿಕ್ಕಳಿಸುತ್ತ
ಬಂದೆ ಎಂದಳು ಯಕ್ಷಿಯು ಆಗ
ರೆಕ್ಕೆಯ ಬಡಿಯುತ ಬಂದಳು ಬೇಗ
ರೆಕ್ಕೆಯ ಬಡಿಯುತ ಬಂದಳು ಬೇಗ
ಮುತ್ತಿಕ್ಕಿ ಮಕ್ಕಳ ಹಣೆಗೆ
ಹೆಗಲನ್ನು ಸವೆರುತ್ತ ನಕ್ಕಳು ಕೊನೆಗೆ
ಮುತ್ತಿಕ್ಕಿ ಮಕ್ಕಳ ಹಣೆಗೆ
ಹೆಗಲನ್ನು ಸವೆರುತ್ತ ನಕ್ಕಳು ಕೊನೆಗೆ
ಮುಟ್ಟಿದ್ದೆ ತಡೆ ಯಕ್ಷಿಯು ಹೆಗಲ
ಮುಟ್ಟಿದ್ದೆ ತಡೆ ಯಕ್ಷಿಯು ಹೆಗಲ
ರೆಕ್ಕೆ ಮೂಡಿದವು ಮಕ್ಕಳಿಗೆಲ್ಲ
ರೆಕ್ಕೆ ಮೂಡಿದವು ಮಕ್ಕಳಿಗೆಲ್ಲ
ಅಕ್ಕ ಯಕ್ಷಿಗೆ ಟಾಟ ಮಾಡಿ
ಕತ್ತಲ ಕಾಡನು ಕಾಲಡಿ ದೂಡಿ
ಮಕ್ಕಳು ಬಾನಿಗೆ ಹಾರಿದರು
ಹಾರುತ ಊರನು ಸೇರಿದರು

ಮೂಡಲ ಗಿರಿಯ ಕೋಡಿನ ಕೆಳಗೆ
ಮೂಡಲ ಗಿರಿಯ ಕೋಡಿನ ಕೆಳಗೆ
ಕಾಡೊಂದಿದೆ ಆ ಕಾಡಿನ ಒಳಗೆ
ಝುಳು ಝುಳು ಹರಿಯುವ ಒಂದು ನದಿ
ಯಕ್ಷಿ ಇರುವಳು ತೊರೆಯ ಬದಿ
ಝುಳು ಝುಳು ಹರಿಯುವ ಒಂದು ನದಿ
ಯಕ್ಷಿ ಇರುವಳು ತೊರೆಯ ಬದಿ
ಮೂಡಲ ಗಿರಿಯ ಕೋಡಿನ ಕೆಳಗೆ
ಮೂಡಲ ಗಿರಿಯ ಕೋಡಿನ ಕೆಳಗೆ
 
ವನಭೋಜನಕೆ ಒಂದು ದಿನ
ಮಕ್ಕಳು ಹೊಕ್ಕರು ದಟ್ಟಬನ
ವನಭೋಜನಕೆ ಒಂದು ದಿನ
ಮಕ್ಕಳು ಹೊಕ್ಕರು ದಟ್ಟಬನ
ದಾರಿ ತಪ್ಪಿದರು ಕಾಡಿನಲಿ
ಇಣುಕಿದ ಚಂದಿರ ಮಾಡಿನಲ್ಲಿ
ದಾರಿ ತಪ್ಪಿದರು ಕಾಡಿನಲಿ
ಇಣುಕಿದ ಚಂದಿರ ಮಾಡಿನಲ್ಲಿ
ಹೆಬ್ಬುಲಿ ಚಿರತೆ ಕರಡಿಗಳು
ಹೆಡೆಬಿಚ್ಚುವ…ಕರಿನಾಗಗಳು
ಹೆಬ್ಬುಲಿ ಚಿರತೆ ಕರಡಿಗಳು
ಹೆಡೆಬಿಚ್ಚುವ…ಕರಿನಾಗಗಳು
ದಾರಿ ತಪ್ಪಿಸುವ ಕತ್ತಲಿನೊಳಗೆ
ಮಕ್ಕಳು ಬಂದರು ಹೊನಲಿನ ಬಳಿಗೆ
ಅಮ್ಮಾ ಎಂದರು ಮಕ್ಕಳು ಅಳುತ್ತ
ಅಕ್ಕ ಎಂದರು ಬಿಕ್ಕಳಿಸುತ್ತ
ಬಂದೆ ಎಂದಳು ಯಕ್ಷಿಯು ಆಗ
ರೆಕ್ಕೆಯ ಬಡಿಯುತ ಬಂದಳು ಬೇಗ
ರೆಕ್ಕೆಯ ಬಡಿಯುತ ಬಂದಳು ಬೇಗ
ಮುತ್ತಿಕ್ಕಿ ಮಕ್ಕಳ ಹಣೆಗೆ
ಹೆಗಲನ್ನು ಸವೆರುತ್ತ ನಕ್ಕಳು ಕೊನೆಗೆ
ಮುತ್ತಿಕ್ಕಿ ಮಕ್ಕಳ ಹಣೆಗೆ
ಹೆಗಲನ್ನು ಸವೆರುತ್ತ ನಕ್ಕಳು ಕೊನೆಗೆ
ಮುಟ್ಟಿದ್ದೆ ತಡೆ ಯಕ್ಷಿಯು ಹೆಗಲ
ಮುಟ್ಟಿದ್ದೆ ತಡೆ ಯಕ್ಷಿಯು ಹೆಗಲ
ರೆಕ್ಕೆ ಮೂಡಿದವು ಮಕ್ಕಳಿಗೆಲ್ಲ
ರೆಕ್ಕೆ ಮೂಡಿದವು ಮಕ್ಕಳಿಗೆಲ್ಲ
ಅಕ್ಕ ಯಕ್ಷಿಗೆ ಟಾಟ ಮಾಡಿ
ಕತ್ತಲ ಕಾಡನು ಕಾಲಡಿ ದೂಡಿ
ಮಕ್ಕಳು ಬಾನಿಗೆ ಹಾರಿದರು
ಹಾರುತ ಊರನು ಸೇರಿದರು

Moodala Giriya song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by M D Pallavi, Shankar, Music Composed by S P Chandrakanth, film is Directed by Abdul Rehman Pasha and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ