Pappagintha Hecchu Lyrics

ಪಪ್ಪಗಿಂತ ಹೆಚ್ಚು Lyrics

in Chandana Chiguru

in ಚಂದನ ಚಿಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಪ್ಪಗಿಂತ ಹೆಚ್ಚು ಅಮ್ಮಂಗಿಂತ ಹೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಪಪ್ಪಗಿಂತ ಹೆಚ್ಚು ಅಮ್ಮಂಗಿಂತ ಹೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಪಾಠ ಹೇಳಿಕೊಟ್ಟು ಆಟ ಆಡೋಕೆ ಬಿಟ್ಟು
ನಗ್ತಾ ನಗ್ತಾ ಕಲಿಸ್ತಾರೆ ಕೆನ್ನೆಗೆ ಪಪ್ಪಿಕೊಟ್ಟು
ಪಾಠ ಹೇಳಿಕೊಟ್ಟು ಆಟ ಆಡೋಕೆ ಬಿಟ್ಟು
ನಗ್ತಾ ನಗ್ತಾ ಕಲಿಸ್ತಾರೆ ಕೆನ್ನೆಗೆ ಪಪ್ಪಿಕೊಟ್ಟು
ಶಾಲೇನೆ ನಮ್ಮನೆ ಬುಕ್ಕೇನೆ ಹಾಲಿನ್‌ ಕೆನೆ
ಶಾಲೇನೆ ನಮ್ಮನೆ ಬುಕ್ಕೇನೆ ಹಾಲಿನ್‌ ಕೆನೆ
ಶಿಕ್ಷಕರ ದಿನಾನೆ ಮಕ್ಕಳ ಹಬ್ಬ ತಾನೆ
ಶಿಕ್ಷಕರ ದಿನಾನೆ ಮಕ್ಕಳ ಹಬ್ಬ ತಾನೆ
 
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಅಂಗಳಕ್ಕೆಲ್ಲ ನೀರು ಶಾಲೆ ಹೂವಿನ ತೇರು
ಮಕ್ಕಳೆ ಬಣ್ಣದ ಹೂವು ತೋಟಗಾರರು ನಾವು
ಅಂಗಳಕ್ಕೆಲ್ಲ ನೀರು ಶಾಲೆ ಹೂವಿನ ತೇರು
ಮಕ್ಕಳೆ ಬಣ್ಣದ ಹೂವು ತೋಟಗಾರರು ನಾವು
ಅರಿವೆ ಬೆಟ್ಟದ ಏರು ಅಕ್ಷರವೆಂಬುದೆ  ಕಾರು
ಅರಿವೆ ಬೆಟ್ಟದ ಏರು ಅಕ್ಷರವೆಂಬುದೆ  ಕಾರು
ನಾವೆಲ್ಲ ಚಾಲಕರು ನೀವೇನೆ ಪಯಣಿಗರು
ನಾವೆಲ್ಲ ಚಾಲಕರು ನೀವೇನೆ ಪಯಣಿಗರು
 
ಇವರೆ ಮಕ್ಕಳ ಸ್ಪೂರ್ತಿ ದೇಶಕ್ಕೆಲ್ಲ ಕೀರ್ತಿ
ಹೇಳಿ ಇವರಂತೋರು ಬೇರೆಯಾರಿದ್ದಾರೊ
ಇವರೆ ಮಕ್ಕಳ ಸ್ಪೂರ್ತಿ ದೇಶಕ್ಕೆಲ್ಲ ಕೀರ್ತಿ
ಹೇಳಿ ಇವರಂತೋರು ಬೇರೆಯಾರಿದ್ದಾರೊ
ಎಲ್ಲಾ ಟೀಚರೂನು ಕೂಡಿ ಹೇಳೋದೇನು
ಎಲ್ಲಾ ಟೀಚರೂನು ಕೂಡಿ ಹೇಳೋದೇನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು

ಪಪ್ಪಗಿಂತ ಹೆಚ್ಚು ಅಮ್ಮಂಗಿಂತ ಹೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಪಪ್ಪಗಿಂತ ಹೆಚ್ಚು ಅಮ್ಮಂಗಿಂತ ಹೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಪಾಠ ಹೇಳಿಕೊಟ್ಟು ಆಟ ಆಡೋಕೆ ಬಿಟ್ಟು
ನಗ್ತಾ ನಗ್ತಾ ಕಲಿಸ್ತಾರೆ ಕೆನ್ನೆಗೆ ಪಪ್ಪಿಕೊಟ್ಟು
ಪಾಠ ಹೇಳಿಕೊಟ್ಟು ಆಟ ಆಡೋಕೆ ಬಿಟ್ಟು
ನಗ್ತಾ ನಗ್ತಾ ಕಲಿಸ್ತಾರೆ ಕೆನ್ನೆಗೆ ಪಪ್ಪಿಕೊಟ್ಟು
ಶಾಲೇನೆ ನಮ್ಮನೆ ಬುಕ್ಕೇನೆ ಹಾಲಿನ್‌ ಕೆನೆ
ಶಾಲೇನೆ ನಮ್ಮನೆ ಬುಕ್ಕೇನೆ ಹಾಲಿನ್‌ ಕೆನೆ
ಶಿಕ್ಷಕರ ದಿನಾನೆ ಮಕ್ಕಳ ಹಬ್ಬ ತಾನೆ
ಶಿಕ್ಷಕರ ದಿನಾನೆ ಮಕ್ಕಳ ಹಬ್ಬ ತಾನೆ
 
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
ನಮ್ಮ ಮಿಸ್ಸು ಅಂದ್ರೆ ನಮಗು ಅಚ್ಚುಮೆಚ್ಚು
 
ಅಂಗಳಕ್ಕೆಲ್ಲ ನೀರು ಶಾಲೆ ಹೂವಿನ ತೇರು
ಮಕ್ಕಳೆ ಬಣ್ಣದ ಹೂವು ತೋಟಗಾರರು ನಾವು
ಅಂಗಳಕ್ಕೆಲ್ಲ ನೀರು ಶಾಲೆ ಹೂವಿನ ತೇರು
ಮಕ್ಕಳೆ ಬಣ್ಣದ ಹೂವು ತೋಟಗಾರರು ನಾವು
ಅರಿವೆ ಬೆಟ್ಟದ ಏರು ಅಕ್ಷರವೆಂಬುದೆ  ಕಾರು
ಅರಿವೆ ಬೆಟ್ಟದ ಏರು ಅಕ್ಷರವೆಂಬುದೆ  ಕಾರು
ನಾವೆಲ್ಲ ಚಾಲಕರು ನೀವೇನೆ ಪಯಣಿಗರು
ನಾವೆಲ್ಲ ಚಾಲಕರು ನೀವೇನೆ ಪಯಣಿಗರು
 
ಇವರೆ ಮಕ್ಕಳ ಸ್ಪೂರ್ತಿ ದೇಶಕ್ಕೆಲ್ಲ ಕೀರ್ತಿ
ಹೇಳಿ ಇವರಂತೋರು ಬೇರೆಯಾರಿದ್ದಾರೊ
ಇವರೆ ಮಕ್ಕಳ ಸ್ಪೂರ್ತಿ ದೇಶಕ್ಕೆಲ್ಲ ಕೀರ್ತಿ
ಹೇಳಿ ಇವರಂತೋರು ಬೇರೆಯಾರಿದ್ದಾರೊ
ಎಲ್ಲಾ ಟೀಚರೂನು ಕೂಡಿ ಹೇಳೋದೇನು
ಎಲ್ಲಾ ಟೀಚರೂನು ಕೂಡಿ ಹೇಳೋದೇನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು
ಡಾ.ರಾಧಾಕೃಷ್ಣನ್‌ ಗುರುಗಳು ಎಲ್ಲರಿಗೂನು

Pappagintha Hecchu song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by Beena, Ashwini, Sunidhi, Vivek, Music Composed by S P Chandrakanth, film is Directed by Abdul Rehman Pasha and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ