ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಸ್ಕೂಲೆ ನಿನ್ನ ಕಿಂಗ್ ಡಮ್
ಓ ಮೇಡಂ ಭಾರತಿ ಮೇಡಂ ಮೇಡಂ
ನಾಲ್ಕು ಗೋಡೆ ಒಳಗೆ ಇದ್ದರೆ
ಏನು ಬಂತು ಫ್ರೀಡಂ ಓ ಮೇಡಂ
ನಾಲ್ಕು ಗೋಡೆ ಒಳಗೆ ಇದ್ದರೆ
ಏನು ಬಂತು ಫ್ರೀಡಂ ಓ ಮೇಡಂ
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಹಾರ್ಡ್ ವೇರ್ ಸಾಫ್ಟ್ ವೇರ್
ಜಪಿಸುವೆ ನೀನು ಬ್ರೈ ಹೀಟರ್ (ಈಸ್ ಇಟ್)
ಜಪಿಸುವೆ ನೀನು ಬ್ರೈ ಹೀಟರ್
||ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಓ ಮೇಡಂ||
ಒಡಕಲು ಬೋರ್ಡು ಮುರುಕಲು ಬೆಂಚು
ಮಳೆಗಾಳಿಗೆ ಹಾರಿತೆ ಹೆಂಚು
ಇಂತ ಮಕ್ಳನ್ನು ಕಟ್ಟಿಕೊಂಡು
ಇದೇ ನೆಲಕ್ಕೆ ಅಂಟಿಕೊಂಡು
ಹಾರಾಡುವ ಫ್ರೀಡಂ ಕಳೆದುಕೊಂಡು
ಬದುಕಲು ಬೇಕೆ ರ್ಯಾಂಕು
ತಿಳಿಯದಿದ್ದರೆ ನೀನೊಬ್ಳು ಮಂಕು
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಜಪಿಸುವೆ ನೀನು ಬ್ರೈ ಹೀಟರ್
ಜಪಿಸುವೆ ನೀನು ಬ್ರೈ ಹೀಟರ್
ಓ ಮೇಡಂ
ಇಂದಿನ ಮಕ್ಕಳೆ ನಾಳಿನ ಪ್ರಜೆಗಳು
ಬರಿ ಮಾತಿನಲಿ ಅಂದರು ಪ್ರಭುಗಳು
ಎಳೆಯ ಸಸಿಗಳ ಸಾಕಿದರಲ್ಲವೆ
ಮುಂದಾಗುವವು ಬೆಳೆದ ಮರಗಳು
ಈ ಒಡಕಲು ಬೋರ್ಡು ಮುರುಕಲು ಬೆಂಚೆ
ಅಲ್ಲವೆ ನಿನ್ನನು ಕೂಡ ಬೆಳೆಸಿದವು
ತಿಳಿಯದಿದ್ರೆ ನೀನೊಬ್ಬ ಮಂಕೆ
ಹಾ
||ಭಾರತಿ ಮೇಡಂ ಓ ಮೇಡಂ
ಭಾರತಿ ಮೇಡಂ ಓ ಮೇಡಂ||
ಹಳೆಕಾಲವು ಕಳೆದೋಯ್ತು
ಹೊಸ ಮಿಲೇನಿಯಂ ಬಂದಾಯ್ತು
ಹತ್ತಿದ ಏಣಿಯ ಒದ್ದರೆ ನೀನು
ತ್ರಿಶಂಕು ಸ್ವರ್ಗವು ನಿನದಾಯ್ತು
ಸ್ಟೇಟ್ಸ್ನಲ್ಲಿ ಇದ್ರೇನೆ ಸ್ಟೇಟಸ್ಸು
ಫಾರಿನ್ ಲೈಫೆ ಫಾಸ್ಟೆಸ್ಟು
ನಮ್ಮಯ ನಾಡಿನ ವರ್ಚಸ್ಸು
ಸಂಸ್ಕೃತಿ ಬಾಳ ಫೇಮಸ್ಸು
ಉನ್ನತ ಕಂಪ್ಯೂಟರ್ ಜಗದಲ್ಲಿ ಆ
ನಾನೆ ರಾಜ ನೀನಿಲ್ಲಿ
ನಿನಿರೆ ಹಂಗಿನ ಅರಮನೆಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಸ್ಕೂಲೆ ನಿನ್ನ ಕಿಂಗ್ ಡಮ್
ಓ ಮೇಡಂ ಭಾರತಿ ಮೇಡಂ ಮೇಡಂ
ನಾಲ್ಕು ಗೋಡೆ ಒಳಗೆ ಇದ್ದರೆ
ಏನು ಬಂತು ಫ್ರೀಡಂ ಓ ಮೇಡಂ
ನಾಲ್ಕು ಗೋಡೆ ಒಳಗೆ ಇದ್ದರೆ
ಏನು ಬಂತು ಫ್ರೀಡಂ ಓ ಮೇಡಂ
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಹಾರ್ಡ್ ವೇರ್ ಸಾಫ್ಟ್ ವೇರ್
ಜಪಿಸುವೆ ನೀನು ಬ್ರೈ ಹೀಟರ್ (ಈಸ್ ಇಟ್)
ಜಪಿಸುವೆ ನೀನು ಬ್ರೈ ಹೀಟರ್
||ಭಾರತಿ ಮೇಡಂ ಮೇಡಂ
ಭಾರತಿ ಮೇಡಂ ಮೇಡಂ
ಓ ಮೇಡಂ||
ಒಡಕಲು ಬೋರ್ಡು ಮುರುಕಲು ಬೆಂಚು
ಮಳೆಗಾಳಿಗೆ ಹಾರಿತೆ ಹೆಂಚು
ಇಂತ ಮಕ್ಳನ್ನು ಕಟ್ಟಿಕೊಂಡು
ಇದೇ ನೆಲಕ್ಕೆ ಅಂಟಿಕೊಂಡು
ಹಾರಾಡುವ ಫ್ರೀಡಂ ಕಳೆದುಕೊಂಡು
ಬದುಕಲು ಬೇಕೆ ರ್ಯಾಂಕು
ತಿಳಿಯದಿದ್ದರೆ ನೀನೊಬ್ಳು ಮಂಕು
ಎದ್ದರು ಕೂತರು ಹಗಲು ರಾತ್ರಿಯು
ಒಂದೇ ಮಂತ್ರ ಕಂಪ್ಯೂಟರ್
ಜಪಿಸುವೆ ನೀನು ಬ್ರೈ ಹೀಟರ್
ಜಪಿಸುವೆ ನೀನು ಬ್ರೈ ಹೀಟರ್
ಓ ಮೇಡಂ
ಇಂದಿನ ಮಕ್ಕಳೆ ನಾಳಿನ ಪ್ರಜೆಗಳು
ಬರಿ ಮಾತಿನಲಿ ಅಂದರು ಪ್ರಭುಗಳು
ಎಳೆಯ ಸಸಿಗಳ ಸಾಕಿದರಲ್ಲವೆ
ಮುಂದಾಗುವವು ಬೆಳೆದ ಮರಗಳು
ಈ ಒಡಕಲು ಬೋರ್ಡು ಮುರುಕಲು ಬೆಂಚೆ
ಅಲ್ಲವೆ ನಿನ್ನನು ಕೂಡ ಬೆಳೆಸಿದವು
ತಿಳಿಯದಿದ್ರೆ ನೀನೊಬ್ಬ ಮಂಕೆ
ಹಾ
||ಭಾರತಿ ಮೇಡಂ ಓ ಮೇಡಂ
ಭಾರತಿ ಮೇಡಂ ಓ ಮೇಡಂ||
ಹಳೆಕಾಲವು ಕಳೆದೋಯ್ತು
ಹೊಸ ಮಿಲೇನಿಯಂ ಬಂದಾಯ್ತು
ಹತ್ತಿದ ಏಣಿಯ ಒದ್ದರೆ ನೀನು
ತ್ರಿಶಂಕು ಸ್ವರ್ಗವು ನಿನದಾಯ್ತು
ಸ್ಟೇಟ್ಸ್ನಲ್ಲಿ ಇದ್ರೇನೆ ಸ್ಟೇಟಸ್ಸು
ಫಾರಿನ್ ಲೈಫೆ ಫಾಸ್ಟೆಸ್ಟು
ನಮ್ಮಯ ನಾಡಿನ ವರ್ಚಸ್ಸು
ಸಂಸ್ಕೃತಿ ಬಾಳ ಫೇಮಸ್ಸು
ಉನ್ನತ ಕಂಪ್ಯೂಟರ್ ಜಗದಲ್ಲಿ ಆ
ನಾನೆ ರಾಜ ನೀನಿಲ್ಲಿ
ನಿನಿರೆ ಹಂಗಿನ ಅರಮನೆಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
ಇರುವೆ ನಾ ವಿಂಗಡದ ಗುಡಿಯಲ್ಲಿ
Bharathi Madam song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by Hemanth Kumar, Sujatha Dutt, Music Composed by S P Chandrakanth, film is Directed by Abdul Rehman Pasha and film is released on 2001