Kavida Irulinali Lyrics

ಕವಿದ ಇರುಳಿನಲಿ Lyrics

in Chandana Chiguru

in ಚಂದನ ಚಿಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ
 
ಮುನಿದ ಕಡಲಿನಲಿ
ಮುರಿವ ಗಾಳಿಯಲಿ
ದಿಕ್ಕು ತೋರಿಸುವ ಓ ಬೆಳಕೆ
 
ನೀನೆ ಗತಿ ನಮಗೆ
ಬೇರೆ ಯಾರುಂಟು
ಬಾನ ತಾರೆ ನಿನ್ನ ವಿನ
ನಿನ್ನ ಬೇಡುವೆವು
ನಿನ್ನ ನೋಡುವೆವು
ಮಾರ್ಗದರ್ಶನಕ್ಕೆ ಪ್ರತಿಕ್ಷಣ
 
||ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ||
 
||ಮುನಿದ ಕಡಲಿನಲಿ
ಮುರಿವ ಗಾಳಿಯಲಿ
ದಿಕ್ಕು ತೋರಿಸುವ ಓ ಬೆಳಕೆ
ಹೊಂಬೆಳಕೆ ಓ ಬೆಳಕೆ||
 
ಇಲ್ಲೆ ಹುಟ್ಟಿದೆವು ಇಲ್ಲೆ ಬೆಳೆದೆವು
ಇಲ್ಲೆ ಫಲಬಿಡಲು ಬಯಸೋಣ
ದಿಕ್ಕುಗೆಟ್ಟ ಆ ಹಕ್ಕಿ ಬಳಗಕೆ
ತೆರೆದ ಬಾಹುಗಳ ಚಾಚೋಣ
ಹಸಿದ ಮಕ್ಕಳಿಗೆ ತುತ್ತನಿತ್ತ
ಹೆತ್ತಮ್ಮಗೆ ಮುತ್ತನು ನೀಡೋಣ
ಹಸಿದ ಮಕ್ಕಳಿಗೆ ತುತ್ತನಿತ್ತ
ಹೆತ್ತಮ್ಮಗೆ ಮುತ್ತನು ನೀಡೋಣ
ಕೆಸರಗದ್ದೆಯಲಿ ಹಸಿರುನಂದನದ
ರಸಸಾಮ್ರಾಜ್ಯವ ಮಾಡೋಣ
 
ಬೆಳೆಯುವ ಮಕ್ಕಳ ಕಣ್ಣುಗಳಲ್ಲಿ
ಹೊಸ ಹೊಸ ಕನಸನ್ನು ಬೆಳೆಯೋಣ
ಬೇರೆ ಬೇರೆಗಳ ಭೇದವ ತೊಡೆದು
ಬೇರುವೊಂದೆ ಅದ ತಿಳಿಯೋಣ
ಬೆಳೆಯುವ ಮಕ್ಕಳ ಕಣ್ಣುಗಳಲ್ಲಿ
ಹೊಸ ಹೊಸ ಕನಸನ್ನು ಬೆಳೆಯೋಣ
ಬೇರೆ ಬೇರೆಗಳ ಭೇದವ ತೊಡೆದು
ಬೇರುವೊಂದೆ ಅದ ತಿಳಿಯೋಣ
 
ಹೊರಗೆ ಹಲವು ಒಳಗೊಂದೆ ಒಲವು
ಎನ್ನುವ ತತ್ವವ ಅರೆಯೋಣ
ಎಲ್ಲ ದೋಣಿಗು ದಾರಿಯು ಒಂದೆ
ದಾರಿ ತೋರೆಂದು ಹಾಡೋಣ
 
||ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ
ಓ ಬೆಳಕೆ ಹೊಂಬೆಳಕೆ||

ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ
 
ಮುನಿದ ಕಡಲಿನಲಿ
ಮುರಿವ ಗಾಳಿಯಲಿ
ದಿಕ್ಕು ತೋರಿಸುವ ಓ ಬೆಳಕೆ
 
ನೀನೆ ಗತಿ ನಮಗೆ
ಬೇರೆ ಯಾರುಂಟು
ಬಾನ ತಾರೆ ನಿನ್ನ ವಿನ
ನಿನ್ನ ಬೇಡುವೆವು
ನಿನ್ನ ನೋಡುವೆವು
ಮಾರ್ಗದರ್ಶನಕ್ಕೆ ಪ್ರತಿಕ್ಷಣ
 
||ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ||
 
||ಮುನಿದ ಕಡಲಿನಲಿ
ಮುರಿವ ಗಾಳಿಯಲಿ
ದಿಕ್ಕು ತೋರಿಸುವ ಓ ಬೆಳಕೆ
ಹೊಂಬೆಳಕೆ ಓ ಬೆಳಕೆ||
 
ಇಲ್ಲೆ ಹುಟ್ಟಿದೆವು ಇಲ್ಲೆ ಬೆಳೆದೆವು
ಇಲ್ಲೆ ಫಲಬಿಡಲು ಬಯಸೋಣ
ದಿಕ್ಕುಗೆಟ್ಟ ಆ ಹಕ್ಕಿ ಬಳಗಕೆ
ತೆರೆದ ಬಾಹುಗಳ ಚಾಚೋಣ
ಹಸಿದ ಮಕ್ಕಳಿಗೆ ತುತ್ತನಿತ್ತ
ಹೆತ್ತಮ್ಮಗೆ ಮುತ್ತನು ನೀಡೋಣ
ಹಸಿದ ಮಕ್ಕಳಿಗೆ ತುತ್ತನಿತ್ತ
ಹೆತ್ತಮ್ಮಗೆ ಮುತ್ತನು ನೀಡೋಣ
ಕೆಸರಗದ್ದೆಯಲಿ ಹಸಿರುನಂದನದ
ರಸಸಾಮ್ರಾಜ್ಯವ ಮಾಡೋಣ
 
ಬೆಳೆಯುವ ಮಕ್ಕಳ ಕಣ್ಣುಗಳಲ್ಲಿ
ಹೊಸ ಹೊಸ ಕನಸನ್ನು ಬೆಳೆಯೋಣ
ಬೇರೆ ಬೇರೆಗಳ ಭೇದವ ತೊಡೆದು
ಬೇರುವೊಂದೆ ಅದ ತಿಳಿಯೋಣ
ಬೆಳೆಯುವ ಮಕ್ಕಳ ಕಣ್ಣುಗಳಲ್ಲಿ
ಹೊಸ ಹೊಸ ಕನಸನ್ನು ಬೆಳೆಯೋಣ
ಬೇರೆ ಬೇರೆಗಳ ಭೇದವ ತೊಡೆದು
ಬೇರುವೊಂದೆ ಅದ ತಿಳಿಯೋಣ
 
ಹೊರಗೆ ಹಲವು ಒಳಗೊಂದೆ ಒಲವು
ಎನ್ನುವ ತತ್ವವ ಅರೆಯೋಣ
ಎಲ್ಲ ದೋಣಿಗು ದಾರಿಯು ಒಂದೆ
ದಾರಿ ತೋರೆಂದು ಹಾಡೋಣ
 
||ಕವಿದ ಇರುಳಿನಲಿ
ತೋರುಬೆರಳಿನಲಿ
ದಾರಿ ತೋರಿಸುವ ಹೊಂಬೆಳಕೆ
ಓ ಬೆಳಕೆ ಹೊಂಬೆಳಕೆ||

Kavida Irulinali song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by M D Pallavi, Music Composed by S P Chandrakanth, film is Directed by Abdul Rehman Pasha and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ