ಓಂ ತಮಸೋಮ ಜ್ಯೋತಿರ್ಗಮಯ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತಿ ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ
ಮನೋಹಾರಿ ಜಯ ಭಾರತಿ ಜಯಭಾರತಿ
ಜಯಭಾರತಿ ಜಯಭಾರತಿ
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಳಶೋಭಿನಿಂ
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಳಶೋಭಿನಿಂ
ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಎಲ್ಲಿ ಮನಕಳುಕಿರದೋ
ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನಕಳುಕಿರದೋ
ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಸಸ್ಯಾದಾರದಿಂದಲ್ಲಿ
ಬದಿಯು ಹೊಮ್ಮುವುದೊ
ದಣಿವರಿಯದ ಶ್ರಮವೊ
ಪರಿಪೂರ್ಣವಾಗುವುದೊ
ಎಲ್ಲಿ ಕೀಳರಿಮೆಗಳೊ
ನಮ್ಮನೊಡೆದಿಲ್ಲವೊ
ಸ್ವಾಭಿಮಾನಸಗ್ಗದಲಿ ನಾಡೆಚ್ಚರಾಗಲಿ
ನಾಡೆಚ್ಚರಾಗಲಿ
ಓಓ
ಮನ್ ಹೆ ವಿಶ್ವಾಸ್
ಪೂರಾ ಹೆ ವಿಶ್ವಾಸ್
ಹಮ್ ಹೋಂಗೆ ಕಾಮಿಯ ಏಕ್ ದಿನ್
ಹಮ್ ಹೋಂಗೆ ಕಾಮಿಯ
ಹಮ್ ಹೋಂಗೆ ಕಾಮಿಯ
ಹಮ್ ಹೋಂಗೆ ಕಾಮಿಯ ಏಕ್ ದಿನ್
ಓಓ
ಮನ್ ಹೆ ವಿಶ್ವಾಸ್
ಪೂರಾ ಹೆ ವಿಶ್ವಾಸ್
ಹಮ್ ಹೋಂಗೆ ಕಾಮಿಯ ಏಕ್ ದಿನ್
ಹಮ್ ಹೋಂಗೆ ಕಾಮಿಯ ಏಕ್ ದಿನ್
ಓಂ ತಮಸೋಮ ಜ್ಯೋತಿರ್ಗಮಯ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ
ಜಯ ಭಾರತಿ ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಕ್ಷೇತ್ರ
ಮನೋಹಾರಿ ಜಯ ಭಾರತಿ ಜಯಭಾರತಿ
ಜಯಭಾರತಿ ಜಯಭಾರತಿ
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಳಶೋಭಿನಿಂ
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಳಶೋಭಿನಿಂ
ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ವಂದೇ ಮಾತರಂ ಮಾತರಂ
ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಎಲ್ಲಿ ಮನಕಳುಕಿರದೋ
ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನಕಳುಕಿರದೋ
ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಸಸ್ಯಾದಾರದಿಂದಲ್ಲಿ
ಬದಿಯು ಹೊಮ್ಮುವುದೊ
ದಣಿವರಿಯದ ಶ್ರಮವೊ
ಪರಿಪೂರ್ಣವಾಗುವುದೊ
ಎಲ್ಲಿ ಕೀಳರಿಮೆಗಳೊ
ನಮ್ಮನೊಡೆದಿಲ್ಲವೊ
ಸ್ವಾಭಿಮಾನಸಗ್ಗದಲಿ ನಾಡೆಚ್ಚರಾಗಲಿ
ನಾಡೆಚ್ಚರಾಗಲಿ
ಓಓ
ಮನ್ ಹೆ ವಿಶ್ವಾಸ್
ಪೂರಾ ಹೆ ವಿಶ್ವಾಸ್
ಹಮ್ ಹೋಂಗೆ ಕಾಮಿಯ ಏಕ್ ದಿನ್
ಹಮ್ ಹೋಂಗೆ ಕಾಮಿಯ
ಹಮ್ ಹೋಂಗೆ ಕಾಮಿಯ
ಹಮ್ ಹೋಂಗೆ ಕಾಮಿಯ ಏಕ್ ದಿನ್
ಓಓ
ಮನ್ ಹೆ ವಿಶ್ವಾಸ್
ಪೂರಾ ಹೆ ವಿಶ್ವಾಸ್
ಹಮ್ ಹೋಂಗೆ ಕಾಮಿಯ ಏಕ್ ದಿನ್
ಹಮ್ ಹೋಂಗೆ ಕಾಮಿಯ ಏಕ್ ದಿನ್
Prarthane song lyrics from Kannada Movie Chandana Chiguru starring Sudharani, Kumar Govind, Datthathreya, Lyrics penned by H S Venkatesh Murthy Sung by Beena, Ashwini, Sunidhi, Vivek, Music Composed by S P Chandrakanth, film is Directed by Abdul Rehman Pasha and film is released on 2001