Suryanalli Kanalilla Lyrics

ಸೂರ್ಯನಲ್ಲಿ ಕಾಣಲಿಲ್ಲ Lyrics

in Care of Footpath

in ಕೇರಾಫ್ ಫುಟ್‌ಪಾತ್

LYRIC

Song Details Page after Lyrice

-
ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದೇವರಲ್ಲಿ ಕಾಣಲಿಲ್ಲ ವರವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು
ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದಾರಿಯಲ್ಲಿ ಕಾಣಲಿಲ್ಲ ತಿರುವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 
ಏಳು ಬಣ್ಣವ ಕೊಡುವ ಬೆಳ್ಳಿ ಗಗನವೆ
ತಾಯಿ ಹೃದಯದ ಬಣ್ಣ ಹೇಗಿದೆ
ಮರದ ಬಳ್ಳಿಗೆ ಉಂಟು ಕೊಂಬೆ ಆಸರೆ
ಕರುಳ ಬಳ್ಳಿಗೆ ಇಂತ ಗೊಂಬೆಯ ಸೆರೆ
ಯಾರು ಹಿತವರು ನಮಗೆ ನಮ್ಮ ನಡುವಲಿ
ಅಂಬಲಿಗೆ ಕಾಯೊ ನೀ ತಬ್ಬಲಿ
ಹರಿದ ಬಟ್ಟೆಯ ಒಳಗೆ ಮುರಿದ ಕನಸ್ಸಿದೆ
ಬರೆದ ಬ್ರಹ್ಮನ ಕೈಗೆ ಗಾಯವಾಗಿದೆ
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 
ನಾಳೆಯೆಂಬುವ ಮಾತೆ ದೂರವಾಗಿದೆ
ಬಾಳ ತುಂಬ ಅಲೆಮಾರಿಯ ಕೂಗಿದೆ
ದೈವ ಸೃಷ್ಟಿಯ ಮುಂದೆ ಎಲ್ಲ ವಿಷಯಕ್ಕು
ಅರ್ಥವಾಗದ ನೂರು ಅರ್ಥವಿಲ್ಲಿದೆ
ಎಲ್ಲೊ ಹುಟ್ಟಿದ ಎರಡು ಒಂಟಿ ಜೀವಕ್ಕೆ
ಯಾವ ಮಾಯದ ಬೆಸುಗೆ ಅಂಟಿದೆ
ನೂರು ಕತ್ತಲೆ ನಡುವೆ ಸಣ್ಣ ಬೆಳಕಿದೆ
ಅಷ್ಟು ಮಾತ್ರ ಕೊಟ್ಟವನಿಗೆ ಕೈಯ್ಯ ಮುಗಿಯುವೆ
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದೇವರಲ್ಲಿ ಕಾಣಲಿಲ್ಲ ವರವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು||
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 

-
ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದೇವರಲ್ಲಿ ಕಾಣಲಿಲ್ಲ ವರವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು
ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದಾರಿಯಲ್ಲಿ ಕಾಣಲಿಲ್ಲ ತಿರುವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 
ಏಳು ಬಣ್ಣವ ಕೊಡುವ ಬೆಳ್ಳಿ ಗಗನವೆ
ತಾಯಿ ಹೃದಯದ ಬಣ್ಣ ಹೇಗಿದೆ
ಮರದ ಬಳ್ಳಿಗೆ ಉಂಟು ಕೊಂಬೆ ಆಸರೆ
ಕರುಳ ಬಳ್ಳಿಗೆ ಇಂತ ಗೊಂಬೆಯ ಸೆರೆ
ಯಾರು ಹಿತವರು ನಮಗೆ ನಮ್ಮ ನಡುವಲಿ
ಅಂಬಲಿಗೆ ಕಾಯೊ ನೀ ತಬ್ಬಲಿ
ಹರಿದ ಬಟ್ಟೆಯ ಒಳಗೆ ಮುರಿದ ಕನಸ್ಸಿದೆ
ಬರೆದ ಬ್ರಹ್ಮನ ಕೈಗೆ ಗಾಯವಾಗಿದೆ
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 
ನಾಳೆಯೆಂಬುವ ಮಾತೆ ದೂರವಾಗಿದೆ
ಬಾಳ ತುಂಬ ಅಲೆಮಾರಿಯ ಕೂಗಿದೆ
ದೈವ ಸೃಷ್ಟಿಯ ಮುಂದೆ ಎಲ್ಲ ವಿಷಯಕ್ಕು
ಅರ್ಥವಾಗದ ನೂರು ಅರ್ಥವಿಲ್ಲಿದೆ
ಎಲ್ಲೊ ಹುಟ್ಟಿದ ಎರಡು ಒಂಟಿ ಜೀವಕ್ಕೆ
ಯಾವ ಮಾಯದ ಬೆಸುಗೆ ಅಂಟಿದೆ
ನೂರು ಕತ್ತಲೆ ನಡುವೆ ಸಣ್ಣ ಬೆಳಕಿದೆ
ಅಷ್ಟು ಮಾತ್ರ ಕೊಟ್ಟವನಿಗೆ ಕೈಯ್ಯ ಮುಗಿಯುವೆ
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು
ದೇವರಲ್ಲಿ ಕಾಣಲಿಲ್ಲ ವರವನು
ಇವಳ ಕಣ್ಣಲ್ಲಿ ಕಂಡೆ ಪ್ರೀತಿ ಕನಸ್ಸನು||
 
||ಸೂರ್ಯನಲ್ಲಿ ಕಾಣಲಿಲ್ಲ ಬೆಳಕನು
ಚಂದ್ರನಲ್ಲಿ ಕಾಣಲಿಲ್ಲ ತಂಪನು||
 

Suryanalli Kanalilla song lyrics from Kannada Movie Care of Footpath starring Master Kishan, Jackie Shroff, Sourabh Shukla, Lyrics penned by K Kalyan Sung by Madhu Balakrishnan, Music Composed by Ravi Datthathreya, film is Directed by Master Kishan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ