Ranga ninmele Lyrics

ರಂಗ ನಿನ್ಮೇಲೆ Lyrics

in Care of Footpath

in ಕೇರಾಫ್ ಫುಟ್‌ಪಾತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗ ನಿನ್ಮೇಲೆ ಕೋಪ ಐತೆ ಕೋಪ ಐತೆ ರೋಷ ಐತೆ
ರಂಗ ನಿನ್ಮ್ಯಾಲೆ ಕೋಪ ಐತೆ ಕೋಪ ಐತೆ ರೋಷ ಐತೆ
ನಾವು ಚಿಕ್ಕೋರು ಚಿಕ್ಕೋರು ಅಂತ ಹೇಳ್ಲಿ
ಗೇಲಿ ಮಾಡ್ದೋರ್ಗೆ ಹೊಡಿತ್ತೀವಿ ಗೋಲಿ
ನಾವು ಚಿಕ್ಕೋರು ಚಿಕ್ಕೋರು ಅಂತ ಹೇಳ್ಲಿ
ಗೇಲಿ ಮಾಡ್ದೋರ್ಗೆ ಹೊಡಿತ್ತೀವಿ ಗೋಲಿ
ಪೇಪರ್‌ ಆಯುತ್ತ ಆಯುತ್ತ ಜೀವ ತೇಯುತ್ತ ತೇಯುತ್ತ
ಇತ್ತ ಓದುತ್ತ ಓದುತ್ತ  ಓದಿ ಬರೆಯುತ್ತ ಬರೆಯುತ್ತ
ಬೆಳಿತಾವ್ನೆ ನಮ್ಮ ಸ್ಲಮ್ಮು ನೋಡಣ್ಣ
ಈ ಸ್ಲಮ್ಮಿನ ಟೀಚರ್‌ ಕಣಣ್ಣ
 
ಬಸ್‌ ಸ್ಟ್ಯಾಂಡಲ್ಲಿ ಬಸ್ಸು ಯಾಕಣ್ಣ ನಿಲ್ತದೆ
ಈ ಪ್ರಶ್ನೆಗೆ ಉತ್ತರ ಹೇಳಣ್ಣ ಹೇಳಣ್ಣ
ಬಸ್‌ ಸ್ಟ್ಯಾಂಡಲ್ಲಿ ಬಸ್‌ ಯಾಕಣ್ಣ ನಿಲ್ತದೆ
ಈ ಪ್ರಶ್ನೆಗುತ್ತರ ಕೇಳಣ್ಣ
ಬಸ್ಸಿಗೆ ಕುಂತ್ಕೊಳಕ್‌ ಆಗಲ್ಲಣ್ಣ
ಅದಿಕ್ಕಾಗಿ ಬಸ್‌ ಸ್ಟ್ಯಾಂಡಲ್ಲಿ ನಿಲ್ತೈತಣ್ಣ
ನಿನ್ನಂತ ಕಾಕಾ ಇರ್ಬೇಕಣ್ಣ ಎಲ್ಲಾರ್ಗು ಟೀ ಕಾಫಿ ಕೊಡ್ಬೇಕಣ್ಣ

ಬ್ರಹ್ಮ ಯಾಕೆ ಭೂಮಿಗ್‌ ಬಂದ
ವಿಷ್ಣು ಯಾಕೆ ಭೂಮಿಗ್‌ ಬಂದ
ಶಿವ ಯಾಕೆ ಭೂಮಿಗ್‌ ಬಂದ  ಯಾಕವ್ವ ಹೇಳವ್ವ
ಬ್ರಹ್ಮ ಯಾಕೆ ಭೂಮಿಗ್‌ ಬಂದ
ವಿಷ್ಣು ಯಾಕೆ ಭೂಮಿಗ್‌ ಬಂದ
ಶಿವ ಯಾಕೆ ಭೂಮಿಗ್‌ ಬಂದ  ಕೇಳವ್ವ
ಸ್ವರ್ಗನೆ ಜೊತೆಲಿದ್ರು ತಾಯಿಲ್ದ ನೋವಿತ್ತು
ಅದಿಕ್ಕಾಗಿ ದ್ಯಾವ್ರೆಲ್ಲರು
ಆಗಾಗ ಭೂಮಿಗೆ ಬರ್ತಿದ್ರವ್ವ ನಿನ್ನಂತ ಅವ್ವನ ಹುಡುಕ್ತಿದ್ರವ್ವ
ಆಗಾಗ ಭೂಮಿಗೆ ಬರ್ತಿದ್ರವ್ವ ನಿನ್ನಂತ ಅವ್ವನ ಹುಡುಕ್ತಿದ್ರವ್ವ
 
ನಾವು ಚಿಕ್ಕೋರು ಚಿಕ್ಕೋರು ಅಂತ ಹೇಳ್ಲಿ
ಪ್ರೀತಿ ಮಾಡೋಳು ಒಬ್ಳೆ ತಾಯಿ
ನಾವು ಚಿಕ್ಕೋರು ಚಿಕ್ಕೋರು ಅಂತ ಹೇಳ್ಲಿ
ಸಾಕಿ ಬೆಳಸೋಳು ಒಬ್ಳೆ ತಾಯಿ
ನೋವ ತಿನ್ನುತ್ತ ತಿನ್ನುತ್ತ  ಜೀವ ತೇಯುತ್ತ ತೇಯುತ್ತ
ಪ್ರೀತಿ ಮಾಡುತ್ತ ಮಾಡುತ್ತ ಲಾಲಿ ಹಾಡುತ್ತ ಹಾಡುತ್ತ
ತೂಗ್ತೋವ್ಳೆ ಜಗವನ್ನೆ ನೋಡಣ್ಣ
ಈ ತಾಯಿಗೆ ಕೈಯ್ಯ ಮುಗಿಯುಣ್ಣ

Ranga ninmele song lyrics from Kannada Movie Care of Footpath starring Master Kishan, Jackie Shroff, Sourabh Shukla, Lyrics penned by Directors Group Sung by Master Kishan, Music Composed by Ravi Datthathreya, film is Directed by Master Kishan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ