-
ಚಿಂತೆ ಗಿಂತೆಗೆಲ್ಲ ಟಾಟಾ ಅಂತೆ ಕಂತೆಗೆಲ್ಲ ಟಾಟಾ
ಲೈಫೆ ಒಂದು ಜೂಟಾಟ ಹೇ ಜೂಟಾಟ ಜೂಟಾಟ
ಚಿಂತೆ ಗಿಂತೆಗೆಲ್ಲ ಟಾಟಾ ಅಂತೆ ಕಂತೆಗೆಲ್ಲ ಟಾಟಾ
ಲೈಫೆ ಒಂದು ಜೂಟಾಟ ಹೇ ಜೂಟಾಟ ಜೂಟಾಟ
ಯಾರ ಕಣ್ಣು ಯಾರ ಮೇಲೊ ಯಾರ ಜುಟ್ಟು ಯಾರ ಕೈಲೊ
ಯಾರು ಗಟ್ಟಿ ಯಾರು ಟೊಳ್ಳು ಆಡಿ ನೋಡು ಜೂಟಾಟ
ಜೂಟಾಟ ಜೂಟಾಟ ಜೂಟಾಟ ಜೂಟಾಟ
ಯಾವ ಹುತ್ತದೆ ಹೇಳು ಯಾವ ಹಾವಿದೆ
ಯಾರ ಚಿತ್ತದೆ ಹೇಳು ಏನು ಸಂಚಿದೆ
ಜಾರಿಬೀಳಬೇಡ ಜೋಕೆ ಎಲ್ಲ ಇಲ್ಲಿ ಓಕೆ
ಜೂಟಾಟ ಜೂಟಾಟ ಜೂಟಾಟ
ಹುಟ್ಟೊದೊನ್ಸಲ ಇಲ್ಲಿ ಹೋಗೊದೊನ್ಸಲ
ಬಾಳು ಗೊಂದಲ ಏನು ಹೇಳೊಕ್ಕಾಗಲ
ಟೆನ್ಷನೆ ಯಾಕೆ ಕೂಲು ಕೂಲು ಎಲ್ಲದಕ್ಕು ಮದ್ದು ಸ್ಮೈಲು
ಜೂಟಾಟ ಜೂಟಾಟ ಜೂಟಾಟ
||ಚಿಂತೆ ಗಿಂತೆಗೆಲ್ಲ ಟಾಟಾ ಅಂತೆ ಕಂತೆಗೆಲ್ಲ ಟಾಟಾ
ಲೈಫೆ ಒಂದು ಜೂಟಾಟ ಹೇ ಜೂಟಾಟ ಜೂಟಾಟ
ಚಿಂತೆ ಗಿಂತೆಗೆಲ್ಲ ಟಾಟಾ ಅಂತೆ ಕಂತೆಗೆಲ್ಲ ಟಾಟಾ
ಲೈಫೆ ಒಂದು ಜೂಟಾಟ ಹೇ ಜೂಟಾಟ ಜೂಟಾಟ
ಯಾರ ಕಣ್ಣು ಯಾರ ಮೇಲೊ ಯಾರ ಜುಟ್ಟು ಯಾರ ಕೈಲೊ
ಯಾರು ಗಟ್ಟಿ ಯಾರು ಟೊಳ್ಳು ಆಡಿ ನೋಡು ಜೂಟಾಟ
ಜೂಟಾಟ ಜೂಟಾಟ ಜೂಟಾಟ ಜೂಟಾಟ||