ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಗುಬ್ಬಿ ಬಾಯಲ್ಲು ತಾಯಿ ಗುಟುಕುಂಟು
ಕೋಳಿ ಮಡಿಲಲ್ಲು ಮರಿಗು ತಾವುಂಟು
ಬೀದಿ ನಾಯಿಗು ತನ್ನೊರಿಲ್ಲುಂಟು
ಕೂಗೋ ಕಾಗೆಗು ಬಳಗ ಇಲ್ಲುಂಟು
ಹಸಿದಾಗ ಕರುವಿಗೆಂದು
ಹಸುವಿನ ನೊರೆಹಾಲು ಉಂಟು
ಅಳುವಾಗ ನನ್ನ ಕಣ್ಣನು
ಒರೆಸೋರು ಇಲ್ಲಿ ಯಾರುಂಟು
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಎಂಥ ಸ್ಕೂಲಲ್ಲಿ ಬ್ರಹ್ಮ ಓದಿದ
ಯಾವ ಟೀಚರು ಪಾಸು ಮಾಡಿದ
ಇಂಥ ವಿಧಿಯನ್ನ ನನಗೆ ಗೀಚಿದ
ಅಪ್ಪ ಅಮ್ಮನ್ನ ದೂರ ಮಾಡಿದ
ಯಾರ ಚಾಡಿಯ ಮಾತನ್ನು ಕೇಳಿ
ಯಾವ ಸೇಡಿಗೆ ಹೀಗೆ ಮಾಡಿದ
ಯಾರ ಚಾಡಿಯ ಮಾತನ್ನು ಕೇಳಿ
ಯಾವ ಸೇಡಿಗೆ ಹೀಗೆ ಮಾಡಿದ
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಗುಬ್ಬಿ ಬಾಯಲ್ಲು ತಾಯಿ ಗುಟುಕುಂಟು
ಕೋಳಿ ಮಡಿಲಲ್ಲು ಮರಿಗು ತಾವುಂಟು
ಬೀದಿ ನಾಯಿಗು ತನ್ನೊರಿಲ್ಲುಂಟು
ಕೂಗೋ ಕಾಗೆಗು ಬಳಗ ಇಲ್ಲುಂಟು
ಹಸಿದಾಗ ಕರುವಿಗೆಂದು
ಹಸುವಿನ ನೊರೆಹಾಲು ಉಂಟು
ಅಳುವಾಗ ನನ್ನ ಕಣ್ಣನು
ಒರೆಸೋರು ಇಲ್ಲಿ ಯಾರುಂಟು
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ
ಎಂಥ ಸ್ಕೂಲಲ್ಲಿ ಬ್ರಹ್ಮ ಓದಿದ
ಯಾವ ಟೀಚರು ಪಾಸು ಮಾಡಿದ
ಇಂಥ ವಿಧಿಯನ್ನ ನನಗೆ ಗೀಚಿದ
ಅಪ್ಪ ಅಮ್ಮನ್ನ ದೂರ ಮಾಡಿದ
ಯಾರ ಚಾಡಿಯ ಮಾತನ್ನು ಕೇಳಿ
ಯಾವ ಸೇಡಿಗೆ ಹೀಗೆ ಮಾಡಿದ
ಯಾರ ಚಾಡಿಯ ಮಾತನ್ನು ಕೇಳಿ
ಯಾವ ಸೇಡಿಗೆ ಹೀಗೆ ಮಾಡಿದ
ಅಪ್ಪ ಇಲ್ಲಮ್ಮ
ಅಮ್ಮ ಇಲ್ಲಮ್ಮ
ನಾನೇನು ಮಾಡಬೇಕಮ್ಮ
ಓದಬೇಕಮ್ಮ
ಕಲಿಯಬೇಕಮ್ಮ
ನನ್ನದೇನು ತಪ್ಪುಹೇಳಮ್ಮ