-
ಗೆಲುವು ಗೆಲುವು ಗೆಲುವು
ಗೆಲುವು ಗೆಲುವು ಗೆಲುವು
ಗೆಲುವು ಗೆಲುವು ಗೆಲುವು ನಿನ್ನ ಕೈಯಲ್ಲಿ
ಗುರಿಯೊಂದು ನಿನಗಿದ್ದರೆ
ಜಗವು ಜಗವು ಜಗವು ನಿನ್ನ ಜೇಬಲ್ಲೆ
ಛಲವೊಂದು ಜೊತೆಗಿದ್ದರೆ
ಆಗಲ್ಲ ಅನ್ನೋದು ಈ ಭೂಮಿ ಮೇಲಿಲ್ಲ
ನಡೆಯಲ್ಲ ಅನ್ನೋದು ಎಂದೆಂದು ನಿಜವಲ್ಲ
ಕಲ್ಲುಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ . . .ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . ..
ಒಂದು ಕಿಡಿಯಿಂದ ಒಬ್ಬ ಸೂರ್ಯನನು
ಸೃಷ್ಟಿ ಮಾಡಬಹುದು. . . ಸೃಷ್ಟಿ ಮಾಡಬಹುದು
ಒಂದು ಹಠದಿಂದ ಒಬ್ಬ ಚಂದ್ರನನು
ಮೆಟ್ಟಿ ನಿಲ್ಲಬಹುದು . . . ಮೆಟ್ಟಿ ನಿಲ್ಲಬಹುದು
ನಿನ್ನ ಹಣೆಬರಹ ಸರಿಯಿರದಿದ್ದರೆ
ತಿದ್ದಿಕೊಳ್ಳಬಹುದು | ನೀ ತಿದ್ದಿಕೊಳ್ಳಬಹುದು
ಹೊಸ ಕನಸುಗಳ ಹೊಸ ಮುಕುಟವನು
ನೀ ತೊಟ್ಟುಕೊಳ್ಳಬಹುದು | ನೀ ತೊಟ್ಟುಕೊಳ್ಳಬಹುದು
ಕಲ್ಲು ಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ. . . ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . .
ಈ ನಾಡಿನಲ್ಲಿ ಇರೋ ಸಂಸ್ಕೃತಿಯು
ನಮ್ಮ ಪೂರ್ವಜನರ ಶ್ರಮವು
ಈ ಭಾರತವು ಕಂಡ ಸ್ವಾತಂತ್ರವು
ನಮ್ಮ ಖಾದಿ ಜನರ ಶ್ರಮವು
ಈ ಲೋಕದಲಿ ಇರೋ ಜೀವಕುಲ
ಆ ದೈವ ಪಟ್ಟ ಶ್ರಮವು
ಆಕಾಶದಲ್ಲಿ ಹಾರಾಡೋ ಬಲ
ಈ ಮನುಜಪಟ್ಟ ಶ್ರಮವು
ಗೆಲುವು ಗೆಲುವು ಗೆಲುವು ನಿನ್ನ ಕೈಯಲ್ಲಿ
ಗುರಿಯೊಂದು ನಿನಗಿದ್ದರೆ
ಜಗವು ಜಗವು ಜಗವು ನಿನ್ನ ಜೇಬಲ್ಲೆ
ಛಲವೊಂದು ಜೊತೆಗಿದ್ದರೆ
ಆಗಲ್ಲ ಅನ್ನೋದು ಈ ಭೂಮಿ ಮೇಲಿಲ್ಲ
ನಡೆಯಲ್ಲ ಅನ್ನೋದು ಎಂದೆಂದು ನಿಜವಲ್ಲ
ಕಲ್ಲುಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ . . .ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . ..
-
ಗೆಲುವು ಗೆಲುವು ಗೆಲುವು
ಗೆಲುವು ಗೆಲುವು ಗೆಲುವು
ಗೆಲುವು ಗೆಲುವು ಗೆಲುವು ನಿನ್ನ ಕೈಯಲ್ಲಿ
ಗುರಿಯೊಂದು ನಿನಗಿದ್ದರೆ
ಜಗವು ಜಗವು ಜಗವು ನಿನ್ನ ಜೇಬಲ್ಲೆ
ಛಲವೊಂದು ಜೊತೆಗಿದ್ದರೆ
ಆಗಲ್ಲ ಅನ್ನೋದು ಈ ಭೂಮಿ ಮೇಲಿಲ್ಲ
ನಡೆಯಲ್ಲ ಅನ್ನೋದು ಎಂದೆಂದು ನಿಜವಲ್ಲ
ಕಲ್ಲುಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ . . .ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . ..
ಒಂದು ಕಿಡಿಯಿಂದ ಒಬ್ಬ ಸೂರ್ಯನನು
ಸೃಷ್ಟಿ ಮಾಡಬಹುದು. . . ಸೃಷ್ಟಿ ಮಾಡಬಹುದು
ಒಂದು ಹಠದಿಂದ ಒಬ್ಬ ಚಂದ್ರನನು
ಮೆಟ್ಟಿ ನಿಲ್ಲಬಹುದು . . . ಮೆಟ್ಟಿ ನಿಲ್ಲಬಹುದು
ನಿನ್ನ ಹಣೆಬರಹ ಸರಿಯಿರದಿದ್ದರೆ
ತಿದ್ದಿಕೊಳ್ಳಬಹುದು | ನೀ ತಿದ್ದಿಕೊಳ್ಳಬಹುದು
ಹೊಸ ಕನಸುಗಳ ಹೊಸ ಮುಕುಟವನು
ನೀ ತೊಟ್ಟುಕೊಳ್ಳಬಹುದು | ನೀ ತೊಟ್ಟುಕೊಳ್ಳಬಹುದು
ಕಲ್ಲು ಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ. . . ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . .
ಈ ನಾಡಿನಲ್ಲಿ ಇರೋ ಸಂಸ್ಕೃತಿಯು
ನಮ್ಮ ಪೂರ್ವಜನರ ಶ್ರಮವು
ಈ ಭಾರತವು ಕಂಡ ಸ್ವಾತಂತ್ರವು
ನಮ್ಮ ಖಾದಿ ಜನರ ಶ್ರಮವು
ಈ ಲೋಕದಲಿ ಇರೋ ಜೀವಕುಲ
ಆ ದೈವ ಪಟ್ಟ ಶ್ರಮವು
ಆಕಾಶದಲ್ಲಿ ಹಾರಾಡೋ ಬಲ
ಈ ಮನುಜಪಟ್ಟ ಶ್ರಮವು
ಗೆಲುವು ಗೆಲುವು ಗೆಲುವು ನಿನ್ನ ಕೈಯಲ್ಲಿ
ಗುರಿಯೊಂದು ನಿನಗಿದ್ದರೆ
ಜಗವು ಜಗವು ಜಗವು ನಿನ್ನ ಜೇಬಲ್ಲೆ
ಛಲವೊಂದು ಜೊತೆಗಿದ್ದರೆ
ಆಗಲ್ಲ ಅನ್ನೋದು ಈ ಭೂಮಿ ಮೇಲಿಲ್ಲ
ನಡೆಯಲ್ಲ ಅನ್ನೋದು ಎಂದೆಂದು ನಿಜವಲ್ಲ
ಕಲ್ಲುಮುಳ್ಳು ಗೆಲ್ಲೋ ದಾರಿಗೆ ಶೋಧನೆ
ಯಾರೂ ಮಾಡದ್ದನ್ನ ಮಾಡೋದೇನೆ ಸಾಧನೆ
ಸಾಧನೆ . . .ಸಾಧನೆ. . . ಸಾಧನೆ ಸಾಧನೆ
ಸಾಧನೆ ಸಾಧನೆ ಸಾಧನೇ. . ..