-
ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಛೀ ಕಳ್ಳ ಕಳ್ಳ ಕಳ್ಳ ಡೀ ಹಚ್ಚಿ ಕಳ್ಳ ಕಳ್ಳ
ಲವ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಚಿಕ್ಕಮ್ಮಿ ಎತ್ಕೊಂಡು ಮುತ್ತು ಕೊಟ್ಲು
ದೊಡ್ಡಮ್ಮಿ ಜೋರಾಗಿ ಕಚ್ಚೆ ಬಿಟ್ಲು
ಹತ್ತಿ ಕು೦ತ ಮ್ಯಾಲೆ ನಿನ್ನ ಹೆಗಲು
ನಮಗ್ಯಾಕೊ ಹಿಡಿದೈತೆ ಫುಲ್ಲು ದಿಗಲು
ಹುಡುಗೀರು ಬಯ್ಯೋದು ತಡ್ಕೊಬೋದು
ಪ್ರೀತಿನ ಹೆಂಗಪ್ಪ ತಡ್ಕೊಳ್ಳೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಸಿಕ್ರೇಟಾಗಿ ಒಬ್ಳನ್ನ ತಬ್ಕೊಬೋದು
ಇನ್ನೊಬ್ಳಿಗೆ ಗೊತ್ತಾದ್ರೆ ಏನ್ ಮಾಡೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ ||
ಒಂದೇ ಸಿಮ್ ಕಾರ್ಡು ಇರುವ ಫೋನಂತೆ
ಆರಾಮಾಗಿದ್ದನಪ್ಪ ಅಣ್ಣ
ಎರಡೆರಡು ಸಿಮ್ ಕಾರ್ಡು ಎದೆಗೆ ಎಳದಾಕ್ಕೊಂಡು
ಕಾಯಿನ್ ಬೂತ್ ಆಗೋಯ್ತು ಜೀವ್ನ
ಒಂದೇ ಹುಡುಗಿನ ಪ್ರೀತಿಸಿ ಉದ್ದಾರ ಆದೊವ್ನು ಭೂಮಿ ಮ್ಯಾಲ್ ಔನ
ನಿನ್ನಿಂದೆ ಸುತ್ತಾಡಿ ಸುಸ್ತಾದ ನಮ್ಮನ್ನ ಹೊತ್ಕೊಂಡು ಹೊಡಿಲೆ ಗಾನ
ಕಾಲು ಮುಂದಿಡ್ಲ ಹಿಂದಿಡ್ಲ ಹಿಂದಿಡ್ಲ ಮುಂದಿಡ್ಲ
ಇಲ್ಲೆ ನಿಂತಿರ್ಲ ಕುಂತಿರ್ಲ ಮಲಗಿರ್ಲ ಓಡೋಗ್ಲ
ಎರಡೆರಡು ಹುಡುಗಿರ್ಗೆ ಕೊಡೆ ಹಿಡ್ಕೊಂಡು
ಮಳೆಯಲ್ಲಿ ನಿಂತ್ಕಂಡು ಏನ್ ಪಡ್ಕೊಂಡ್ವೊ
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಹುಡುಗೀರ ಕಾಲಲ್ಲಿ ಫುಟ್ಬಾಲ್ ಆದ್ವು
ನಾವ್ ನಮ್ಮ ಹಣೆಯಲ್ಲಿ ಏನ್ ಬರಕೊಂಡ್ವೊ
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀಯ ||
ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು
ಜೀವಂತ ಉಳ್ಕೊಳ್ಳೊದ್ ಹೆಂಗೆ
ಡಬಲ್ಲು ಜಡೆಯಲ್ಲಿ ಸಿಂಗಲ್ಲು ದಾಸ್ವಾಳ ಇಟ್ಟುಟ್ಟು
ಪಾರಾಗೋದೆಂಗೆ
ಪಾರು ಇದ್ರೂನು ಶಿವನ ತಲೆ ಮೇಲೆ ಹತ್ತಿ ಕುಂತಿರ್ಲಿಲ್ವ ಗಂಗೆ
ಕಳ್ಳ ಕೃಷ್ಣನಂಗೆ ಕಾಂಪೌಂಡು ಹಾರೋದು ಹೇಳಿ ಕೊಡಬೇಕೇನು ನಿಂಗೆ
ಹಾಳು ಹೃದಯನ ಹಾಫ್ ಹಾಫ್ ಕಟ್ ಮಾಡಿ ಕೊಟ್ಬುಡ್ಲ
ಬಾಡಿ ಉದ್ದುದ್ದ ಸೀಳ್ಳಿಟ್ಟು ಕಟ್ ಮಾಡಿ ಇಟ್ಬುಡ್ಲ
ಲೈಫ್ ಒಂದು ಬುಲ್ಡೋಜರ್ ಓಡುಸ್ಬೋದು
ಸ್ಟೇರಿಂಗ್ ಎರಡೆರಡಿದ್ರೆ ಏನ್ ಮಾಡೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಒಂದೇ ಬಾಯಿಯಲ್ಲಿ ಎರಡು ಹಾಡು
ಹಾಡುಟ್ಟು ನಾವಂತು ಹಾಳಾಗ್ ಹೋದ್ವು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಛೀ ಕಳ್ಳ ಕಳ್ಳ ಕಳ್ಳ ಡೀ ಹಚ್ಚಿ ಕಳ್ಳ ಕಳ್ಳ
ಲವ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ ||
-
ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಛೀ ಕಳ್ಳ ಕಳ್ಳ ಕಳ್ಳ ಡೀ ಹಚ್ಚಿ ಕಳ್ಳ ಕಳ್ಳ
ಲವ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಚಿಕ್ಕಮ್ಮಿ ಎತ್ಕೊಂಡು ಮುತ್ತು ಕೊಟ್ಲು
ದೊಡ್ಡಮ್ಮಿ ಜೋರಾಗಿ ಕಚ್ಚೆ ಬಿಟ್ಲು
ಹತ್ತಿ ಕು೦ತ ಮ್ಯಾಲೆ ನಿನ್ನ ಹೆಗಲು
ನಮಗ್ಯಾಕೊ ಹಿಡಿದೈತೆ ಫುಲ್ಲು ದಿಗಲು
ಹುಡುಗೀರು ಬಯ್ಯೋದು ತಡ್ಕೊಬೋದು
ಪ್ರೀತಿನ ಹೆಂಗಪ್ಪ ತಡ್ಕೊಳ್ಳೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಸಿಕ್ರೇಟಾಗಿ ಒಬ್ಳನ್ನ ತಬ್ಕೊಬೋದು
ಇನ್ನೊಬ್ಳಿಗೆ ಗೊತ್ತಾದ್ರೆ ಏನ್ ಮಾಡೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ ||
ಒಂದೇ ಸಿಮ್ ಕಾರ್ಡು ಇರುವ ಫೋನಂತೆ
ಆರಾಮಾಗಿದ್ದನಪ್ಪ ಅಣ್ಣ
ಎರಡೆರಡು ಸಿಮ್ ಕಾರ್ಡು ಎದೆಗೆ ಎಳದಾಕ್ಕೊಂಡು
ಕಾಯಿನ್ ಬೂತ್ ಆಗೋಯ್ತು ಜೀವ್ನ
ಒಂದೇ ಹುಡುಗಿನ ಪ್ರೀತಿಸಿ ಉದ್ದಾರ ಆದೊವ್ನು ಭೂಮಿ ಮ್ಯಾಲ್ ಔನ
ನಿನ್ನಿಂದೆ ಸುತ್ತಾಡಿ ಸುಸ್ತಾದ ನಮ್ಮನ್ನ ಹೊತ್ಕೊಂಡು ಹೊಡಿಲೆ ಗಾನ
ಕಾಲು ಮುಂದಿಡ್ಲ ಹಿಂದಿಡ್ಲ ಹಿಂದಿಡ್ಲ ಮುಂದಿಡ್ಲ
ಇಲ್ಲೆ ನಿಂತಿರ್ಲ ಕುಂತಿರ್ಲ ಮಲಗಿರ್ಲ ಓಡೋಗ್ಲ
ಎರಡೆರಡು ಹುಡುಗಿರ್ಗೆ ಕೊಡೆ ಹಿಡ್ಕೊಂಡು
ಮಳೆಯಲ್ಲಿ ನಿಂತ್ಕಂಡು ಏನ್ ಪಡ್ಕೊಂಡ್ವೊ
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಹುಡುಗೀರ ಕಾಲಲ್ಲಿ ಫುಟ್ಬಾಲ್ ಆದ್ವು
ನಾವ್ ನಮ್ಮ ಹಣೆಯಲ್ಲಿ ಏನ್ ಬರಕೊಂಡ್ವೊ
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀಯ ||
ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು
ಜೀವಂತ ಉಳ್ಕೊಳ್ಳೊದ್ ಹೆಂಗೆ
ಡಬಲ್ಲು ಜಡೆಯಲ್ಲಿ ಸಿಂಗಲ್ಲು ದಾಸ್ವಾಳ ಇಟ್ಟುಟ್ಟು
ಪಾರಾಗೋದೆಂಗೆ
ಪಾರು ಇದ್ರೂನು ಶಿವನ ತಲೆ ಮೇಲೆ ಹತ್ತಿ ಕುಂತಿರ್ಲಿಲ್ವ ಗಂಗೆ
ಕಳ್ಳ ಕೃಷ್ಣನಂಗೆ ಕಾಂಪೌಂಡು ಹಾರೋದು ಹೇಳಿ ಕೊಡಬೇಕೇನು ನಿಂಗೆ
ಹಾಳು ಹೃದಯನ ಹಾಫ್ ಹಾಫ್ ಕಟ್ ಮಾಡಿ ಕೊಟ್ಬುಡ್ಲ
ಬಾಡಿ ಉದ್ದುದ್ದ ಸೀಳ್ಳಿಟ್ಟು ಕಟ್ ಮಾಡಿ ಇಟ್ಬುಡ್ಲ
ಲೈಫ್ ಒಂದು ಬುಲ್ಡೋಜರ್ ಓಡುಸ್ಬೋದು
ಸ್ಟೇರಿಂಗ್ ಎರಡೆರಡಿದ್ರೆ ಏನ್ ಮಾಡೋದು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
ಒಂದೇ ಬಾಯಿಯಲ್ಲಿ ಎರಡು ಹಾಡು
ಹಾಡುಟ್ಟು ನಾವಂತು ಹಾಳಾಗ್ ಹೋದ್ವು
ಹ ದಿದ್ದಿರಿ ದಿದ್ದಿರಿ ದಿದ್ದಿರಿ ಡ್ಯಾನ್ಸ್
||ಓಯ್ ಕಳ್ಳ ಕಳ್ಳ ಕಳ್ಳ ಛೀ ಕಳ್ಳ ಕಳ್ಳ ಕಳ್ಳ
ವೋನ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ
ಛೀ ಕಳ್ಳ ಕಳ್ಳ ಕಳ್ಳ ಡೀ ಹಚ್ಚಿ ಕಳ್ಳ ಕಳ್ಳ
ಲವ್ ಮಾಡ್ತ ಇದ್ದಿಯ
ಲವ್ ಮಾಡ್ತ ಇದ್ದೀನಿ ||
Oye Kalla Kalla song lyrics from Kannada Movie Brundavana starring Darshan, Karthika Nair, Milana, Lyrics penned by Yogaraj Bhat Sung by Upendra, Indu Nagaraj, Priyadarshini, Music Composed by V Harikrishna, film is Directed by K Madesh and film is released on 2013