Heartalliro Harmonium Lyrics

ಹಾರ್ಟಲ್ಲಿರೋ ಹಾರ್ಮೋನಿಯಂ Lyrics

in Brundavana

in ಬೃಂದಾವನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾರ್ಟಲ್ಲಿರೋ ಹಾರ್ಮೋನಿಯಂ
ಟ್ಯೂನು ಹಾಕಿದೆ…
ರೂಬಾರೂ…ರೂಬಾರೂ…
ಈ ಮನಸಿನ ಎಫ್‌ ಎಮ್ಮಲಿ
ನಿಂದೆ ಹಾಡಿದೆ…
ರೂಬಾರೂ…ರೂಬಾರೂ…
ಬದ್ಮಾಷು ನನ್ನ ದಿಲ್‌
ಖುಷಿಯಿಂದ ಪಲ್ಟಿ ಹೊಡೆದಿದೆ
ನಿನ್ನನ್ನೆ ನೋಡುತ
ಸ್ಟೈಲಾಗಿ ಸೀಟಿ ಹೊಡೆದಿದೆ…
ಅಯ್ಯಯ್ಯೋ ಎಕ್ಕುಟ್ಟೋದೆ ನಾ…
 
ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…
 
|| ಹಾರ್ಟಲ್ಲಿರೋ ಹಾರ್ಮೋನಿಯಂ
ಟ್ಯೂನು ಹಾಕಿದೆ…
ರೂಬಾರೂ…ರೂಬಾರೂ…
ಈ ಮನಸಿನ ಎಫ್‌ ಎಮ್ಮಲಿ
ನಿಂದೆ ಹಾಡಿದೆ…
ರೂಬಾರೂ…ರೂಬಾರೂ….||
 
ಹೇ ರೂಬಾ ರೂಬಾ
ಹೇ ರೂಬಾ ರೂಬಾ
ಹೇ ರೂಬಾ ರೂಬಾ ರೂ…
 
ಅಯ್ಯಯ್ಯೋ ಕಾಮನಬಿಲ್ಲೆ
ಶೇಕ್‌ ಹ್ಯಾಂಡ್‌ ಮಾಡಿತು ನೋಡು
ಕಣ್ಣಲ್ಲಿ ಕನಸು ನೂರು
ವಾಕಿಂಗ್‌ ಹೊರಟಿದೆ ನೋಡು
ನಿನ್‌ ಹಿಂದೆ ಮಾಡ್ತಾವಂತೆ
ಹೂವೆಲ್ಲಾ ಪರೇಡು…
ಉದ್ಯಾನ ಆಗೇ ಹೋಯ್ತು
ನೀನು ಹೋಗೋ ರೋಡು…
ಓ ಮೇರಿ ದಿಲ್ರೂಬಾ
ನೀನು ಚಂದ್ರನ ತಂಗಿಯೇ…
ಓ ಮೇರಿ ದಿಲ್ರೂಬಾ
ನೀನು ಬಾನಿನ ಚುಕ್ಕಿಯೇ…
ತಗಲಾಕ್ಕೊಂಡೆ ನಾ ನಿನ್ನ
ಕಣ್ಣಿನ ಏಟಿಗೆ…
ಸೈಲೆಂಟಾಗ್‌ ಎಕ್ಕುಟ್ಟೋದೆ ನಾ…
 
|| ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…||
 
ನಚ್ಚಿದ್ರೆ ನನ್ನ ನೋಡಿ
ನೀ ಹಿಂಗೆ ಹಸೀನಾ…
ಕಿತ್ಕೊಂಡು ಬರ್ತಾ ಐತೆ
ಮೈ ತುಂಬಾ ಪಸೀನಾ…
ಸಕ್ಕರೇಲಿ ಅದ್ದಿ ಇಟ್ಟ
ಸೇಬು ಹಣ್ಣು ನೀನಾ…
ಮಾರ್ನಿಂಗು ಸೂರ್ಯ ಹುಟ್ಟೋದ್‌
ನಿನ್ನ ನೋಡೋಕೇನಾ….
ಹೂ ಅಂದ್ರೆ ಹೊಡೆಸುವೆ
ನಾನು ಎಲ್ಲೆಡೆ ಡಂಗೂರ
ಆಕಾಶ ಮಚ್ಚುವ ಹಾಗೆ
ಹಾಕಿಸಿ ಚಪ್ಪರ…
ಜೇಬಲ್ಲಿ ಕುಂತಿದೆ ಒಂದು
ವಜ್ರದ ಉಂಗುರ…ನಾವಿಬ್ರೂ
ಮೇಡ್‌ ಫಾರ್‌ ಈಚ್‌ ಅದರ್…
 
|| ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…||

ಹಾರ್ಟಲ್ಲಿರೋ ಹಾರ್ಮೋನಿಯಂ
ಟ್ಯೂನು ಹಾಕಿದೆ…
ರೂಬಾರೂ…ರೂಬಾರೂ…
ಈ ಮನಸಿನ ಎಫ್‌ ಎಮ್ಮಲಿ
ನಿಂದೆ ಹಾಡಿದೆ…
ರೂಬಾರೂ…ರೂಬಾರೂ…
ಬದ್ಮಾಷು ನನ್ನ ದಿಲ್‌
ಖುಷಿಯಿಂದ ಪಲ್ಟಿ ಹೊಡೆದಿದೆ
ನಿನ್ನನ್ನೆ ನೋಡುತ
ಸ್ಟೈಲಾಗಿ ಸೀಟಿ ಹೊಡೆದಿದೆ…
ಅಯ್ಯಯ್ಯೋ ಎಕ್ಕುಟ್ಟೋದೆ ನಾ…
 
ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…
 
|| ಹಾರ್ಟಲ್ಲಿರೋ ಹಾರ್ಮೋನಿಯಂ
ಟ್ಯೂನು ಹಾಕಿದೆ…
ರೂಬಾರೂ…ರೂಬಾರೂ…
ಈ ಮನಸಿನ ಎಫ್‌ ಎಮ್ಮಲಿ
ನಿಂದೆ ಹಾಡಿದೆ…
ರೂಬಾರೂ…ರೂಬಾರೂ….||
 
ಹೇ ರೂಬಾ ರೂಬಾ
ಹೇ ರೂಬಾ ರೂಬಾ
ಹೇ ರೂಬಾ ರೂಬಾ ರೂ…
 
ಅಯ್ಯಯ್ಯೋ ಕಾಮನಬಿಲ್ಲೆ
ಶೇಕ್‌ ಹ್ಯಾಂಡ್‌ ಮಾಡಿತು ನೋಡು
ಕಣ್ಣಲ್ಲಿ ಕನಸು ನೂರು
ವಾಕಿಂಗ್‌ ಹೊರಟಿದೆ ನೋಡು
ನಿನ್‌ ಹಿಂದೆ ಮಾಡ್ತಾವಂತೆ
ಹೂವೆಲ್ಲಾ ಪರೇಡು…
ಉದ್ಯಾನ ಆಗೇ ಹೋಯ್ತು
ನೀನು ಹೋಗೋ ರೋಡು…
ಓ ಮೇರಿ ದಿಲ್ರೂಬಾ
ನೀನು ಚಂದ್ರನ ತಂಗಿಯೇ…
ಓ ಮೇರಿ ದಿಲ್ರೂಬಾ
ನೀನು ಬಾನಿನ ಚುಕ್ಕಿಯೇ…
ತಗಲಾಕ್ಕೊಂಡೆ ನಾ ನಿನ್ನ
ಕಣ್ಣಿನ ಏಟಿಗೆ…
ಸೈಲೆಂಟಾಗ್‌ ಎಕ್ಕುಟ್ಟೋದೆ ನಾ…
 
|| ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…||
 
ನಚ್ಚಿದ್ರೆ ನನ್ನ ನೋಡಿ
ನೀ ಹಿಂಗೆ ಹಸೀನಾ…
ಕಿತ್ಕೊಂಡು ಬರ್ತಾ ಐತೆ
ಮೈ ತುಂಬಾ ಪಸೀನಾ…
ಸಕ್ಕರೇಲಿ ಅದ್ದಿ ಇಟ್ಟ
ಸೇಬು ಹಣ್ಣು ನೀನಾ…
ಮಾರ್ನಿಂಗು ಸೂರ್ಯ ಹುಟ್ಟೋದ್‌
ನಿನ್ನ ನೋಡೋಕೇನಾ….
ಹೂ ಅಂದ್ರೆ ಹೊಡೆಸುವೆ
ನಾನು ಎಲ್ಲೆಡೆ ಡಂಗೂರ
ಆಕಾಶ ಮಚ್ಚುವ ಹಾಗೆ
ಹಾಕಿಸಿ ಚಪ್ಪರ…
ಜೇಬಲ್ಲಿ ಕುಂತಿದೆ ಒಂದು
ವಜ್ರದ ಉಂಗುರ…ನಾವಿಬ್ರೂ
ಮೇಡ್‌ ಫಾರ್‌ ಈಚ್‌ ಅದರ್…
 
|| ಸೂರಾಂಗಿನಿ…. ಸೂರಾಂಗಿನಿ….
ನಾನೊಬ್ನೆ ಇಲ್ಲಿ ಅಚ್ಚ ಲಡಕಾ…
ಸೂರಾಂಗಿನಿ…. ಸೂರಾಂಗಿನಿ….
ಬಿಡಬೇಡ ನನ್ನ ಗಟ್ಟಿ ಹಿಡುಕಾ…||

Heartalliro Harmonium song lyrics from Kannada Movie Brundavana starring Darshan, Karthika Nair, Milana, Lyrics penned by Kaviraj Sung by Tippu, Music Composed by V Harikrishna, film is Directed by K Madesh and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ