Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…
 
ಮನಸಿಂದ ಮನಸಿಗೆ ಸೇತುವೆ ಕಟ್ಟಿರೋ
ಆನಂದ ಹಂಚುತ್ತ ಹಾಯಾಗಿ ಬಾಳಿರೋ
ಸ್ನೇಹ ಮಹಳಿಗೆ ನೀ ತೋರಣ…
ಪ್ರೀತಿ ಉಳಿಯಲು ನೀ ಕಾರಣ…
ಬಾಳು ಎನ್ನುವುದು ಮೂರೇ ದಿನ…
ಬೇರೆ ಎಲ್ಲಾ ಕೃಷ್ಣಾರ್ಪಣ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
|| ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…..||
 
ಅಣ್ಣ ತಮ್ಮ…ಅಣ್ಣ ತಮ್ಮ…
ಒಂದೇ ಬಳ್ಳಿ ಹೂವು ನಾವು
ಅಂತ ಬದುಕೋದೆ ಚೆನ್ನ…
ಮನೆ ತುಂಬಾ ನಗು ಎಂಬ
ತಂಪು ಗಾಳಿ ಇದ್ರೆ ತಾನೇ
ಚೆಂದ ನಮ್ಮೀ ಸಂಬಂಧ..
ಗೀತೆಯ ಸಾರವನ್ನೆ ಭೋದೆ ಮಾಡಿದೆ
ಸ್ನೇಹದ ರಾಯಭಾರಿಯೇ…
ಪ್ರೇಮವ ಹಂಚಿ ಎಂದು ಪಾಟ ಹೇಳಿದೆ
ಪ್ರೀತಿಯ ಸೂತ್ರಧಾರಿಯೇ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
ಮೆರಿಬೇಡ ಮೆರಿಬೇಡ
ನಾನು ನಾನೇ ನಾನೇ ಅಂತ
ತುಂಬಾ ಜಂಭ ಹೊಡಿಬೇಡ…
ಮರಿಬೇಡ..ಮರಿಬೇಡ…
ಎಲ್ಲಾ ಒಂದು ಅನ್ನೋ ಒಗ್ಗಟ್ಟನ್ನ
ಎಂದೂ ಮುರಿಬೇಡ…
ಯಾರು ಹೆತ್ತರು ಇಂಥ
ಮುತ್ತು ಮಗನಾ…
ಅವರಿಗೆ ಒಂದು ನಮನ…
ಬಾಂಧವ್ಯ ಅನ್ನೋ ಬಂಡಿ
ನಡೆಸೋ ಸಾರಥಿ…
ಎತ್ತಿರೋ ಇವನಿಗಾರತಿ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
|| ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…..||
 
ಆ…ಆ…ಆ….ಆ….ಆ…ಆ….ಆ…
ಆ…ಆ…ಆ….ಆ….ಆ…ಆ….ಆ…

ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…
 
ಮನಸಿಂದ ಮನಸಿಗೆ ಸೇತುವೆ ಕಟ್ಟಿರೋ
ಆನಂದ ಹಂಚುತ್ತ ಹಾಯಾಗಿ ಬಾಳಿರೋ
ಸ್ನೇಹ ಮಹಳಿಗೆ ನೀ ತೋರಣ…
ಪ್ರೀತಿ ಉಳಿಯಲು ನೀ ಕಾರಣ…
ಬಾಳು ಎನ್ನುವುದು ಮೂರೇ ದಿನ…
ಬೇರೆ ಎಲ್ಲಾ ಕೃಷ್ಣಾರ್ಪಣ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
|| ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…..||
 
ಅಣ್ಣ ತಮ್ಮ…ಅಣ್ಣ ತಮ್ಮ…
ಒಂದೇ ಬಳ್ಳಿ ಹೂವು ನಾವು
ಅಂತ ಬದುಕೋದೆ ಚೆನ್ನ…
ಮನೆ ತುಂಬಾ ನಗು ಎಂಬ
ತಂಪು ಗಾಳಿ ಇದ್ರೆ ತಾನೇ
ಚೆಂದ ನಮ್ಮೀ ಸಂಬಂಧ..
ಗೀತೆಯ ಸಾರವನ್ನೆ ಭೋದೆ ಮಾಡಿದೆ
ಸ್ನೇಹದ ರಾಯಭಾರಿಯೇ…
ಪ್ರೇಮವ ಹಂಚಿ ಎಂದು ಪಾಟ ಹೇಳಿದೆ
ಪ್ರೀತಿಯ ಸೂತ್ರಧಾರಿಯೇ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
ಮೆರಿಬೇಡ ಮೆರಿಬೇಡ
ನಾನು ನಾನೇ ನಾನೇ ಅಂತ
ತುಂಬಾ ಜಂಭ ಹೊಡಿಬೇಡ…
ಮರಿಬೇಡ..ಮರಿಬೇಡ…
ಎಲ್ಲಾ ಒಂದು ಅನ್ನೋ ಒಗ್ಗಟ್ಟನ್ನ
ಎಂದೂ ಮುರಿಬೇಡ…
ಯಾರು ಹೆತ್ತರು ಇಂಥ
ಮುತ್ತು ಮಗನಾ…
ಅವರಿಗೆ ಒಂದು ನಮನ…
ಬಾಂಧವ್ಯ ಅನ್ನೋ ಬಂಡಿ
ನಡೆಸೋ ಸಾರಥಿ…
ಎತ್ತಿರೋ ಇವನಿಗಾರತಿ…
 
ಧೀಂತನಕ್ಕದಿನ… ಧೀಂತನಕ್ಕದಿನ…
ಧೀಂತನಕ್ಕದಿನ…ಬೃಂದಾವನ…
ಶ್ರೀಕೃಷ್ಣ ಕಾಲಿಟ್ಟ ಕಡೆಯೆಲ್ಲಾ
ಬೃಂದಾವನ….
 
|| ತಂಗಾಳಿ ಹಾಡಿದೆ ಸಂತೋಷಕೆ
ಲಾಹಿರಿ… ಲಾಹಿರಿ…
ಒಂದಾಗಿ ಬಾಳುವ ಸಮ್ಮೇಳಕೆ
ಲಾಹಿರಿ… ಲಾಹಿರಿ…..||
 
ಆ…ಆ…ಆ….ಆ….ಆ…ಆ….ಆ…
ಆ…ಆ…ಆ….ಆ….ಆ…ಆ….ಆ…

Thangaali Haadide song lyrics from Kannada Movie Brundavana starring Darshan, Karthika Nair, Milana, Lyrics penned by V Nagendra Prasad Sung by Shankar Mahadevan, Kailash Kher, Karthik, Hemanth, Music Composed by V Harikrishna, film is Directed by K Madesh and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ