ಹೇ ಲೇಲೋ…ತಾನೆತಂದಾನೋ ಓ…
ಹೇ ಲೇಲೋ…ತಾನೆತಂದಾನೋ
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಹೆಣ್ಣು : ಬೆಳ್ಳಂ ಬೆಳಕ ಚೆಲ್ಲೋದಕ್ಕ
ಬಿಳಿ ಪಂಚೆ ಉಟ್ಕೊಂಡ್ ಬಂದಾನ್
ಸೂರ್ಯಾ ನಮ್ಮ ಸೂರ್ಯಾ…
ನಮ್ಮ ಊರ ಹೆಣ್ಣ ನೋಡಿ
ಹಲ್ಲು ಗಿಂಜಿ ಹಿಂದೆ ಬಂದಾನ್
ಸೂರ್ಯಾ ನೋಡೋ ಸೂರ್ಯಾ…
ಗಂಡು : ನನ್ನೋಳು ಕಸ್ತೂರಿ…
ಹೆಣ್ಣು : ಅದು ಯಾರೋ ಯಾರೋ
ಗಂಡು : ನನ್ನೊಳಗೆ ಕಾವೇರಿ..
ಹೆಣ್ಣು : ಅವಳ್ಯಾವ ಊರೋ…
ಗಂಡು : ಹೇ ಕನ್ನಡ ಮಣ್ಣೆ ಕನ್ನಡ ಹೆಣ್ಣೆ
ಕಸ್ತೂರಿ ಕಣೆ ನಂಜಿ
ಕನ್ನಡ ನೀರು ಕನ್ನಡ ಉಸಿರು
ಕಾವೇರಿನೇ ನಂಜಿ..
ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ
ಹೆಣ್ಣು : ದುಂಡು ಮಲ್ಲೆ ಮಾತಾಡ್ತಾವೆ
ನಮ್ಮ ಊರಲ್ಲಿ…
ಗಂಡು : ಮಲ್ಲಿಗೆಗೂ ಘಮ ತಂದ
ಭಾಷೆ ಕಣೆ ನಮ್ಮದು…
ಕೋಗಿಲೆ ಕೂಡ ಕನ್ನಡದಲ್ಲೆ
ಕೂಗೋ ನಾಡು ನನ್ನದು…
ಹೆಣ್ಣು : ತಂಪು ಗಾಳಿ ಮನೆ ಮಾಡೈತೆ
ನಮ್ಮ ಊರಲ್ಲಿ
ಗಂಡು : ಇಲ್ಲಿ ಬೀಸೋ ಗಾಳಿಯಲ್ಲಿ
ಪ್ರೀತಿಗಿಲ್ಲ ಕೊರತೆ…
ತಂಗಾಳಿಲೂ ಕನ್ನಡದ
ಡಿಂಡಿಮವೇ ಕೇಳುತ್ತೆ…
ಎಲ್ಲಾರೂ ನಮ್ಮೋರೆ
ಅನ್ನೋದು ನಮ್ಮೂರೆ
ಕರುಣೆನಾ ತೋರೋದೆ
ಕರುನಾಡು ಅಂತಾರೆ
ಹೇ ಕನ್ನಡ ಜನ ಕನ್ನಡ ಗಾಳಿ
ಚೆಂದ ಕಣೆ ನಂಜಿ
ಕನ್ನಡ ನೀರು ಕನ್ನಡ ಮಾತು
ತಾಯಿ ಕಣೆ ನಂಜಿ
|| ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ…||
ಹೆಣ್ಣು : ಹೇ ಹೆಣ್ಣು ಅಂದ್ರೆ ಕಣ್ಣು ಕಣೋ
ನಮ್ಮ ಊರಲ್ಲಿ…
ಗಂಡು : ತಿದ್ದಿ ತೀಡಿದ್ ಗೊಂಬೆ ಹಾಗೆ
ನಮ್ಮ ಕನ್ನಡತಿ
ಅವಳ ಕಂಡ್ರೆ ಕೈಯ ಮುಗಿಯೋದ್
ನಮ್ಮ ಸಂಸ್ಕೃತಿ….
ಹೆಣ್ಣು : ಮಾನ ಸ್ವಾಭಿಮಾನ ನಮ್ಮ
ಪ್ರಾಣ ಕೇಳಿಲ್ಲಿ
ಗಂಡು : ರೋಮ ರೋಮ ರೋಮಾಂಚನ
ನಮ್ಮ ಚರಿತ್ರೆ…
ಕೈಗೆ ಖಡ್ಗ ಕನ್ನಡಿಗ ಎದ್ದು ನಿಂತ್ಬಿಟ್ರೆ
ಬೇಲೂರ ವಯ್ಯಾರ ಕೋಲಾರ ಬಂಗಾರ
ನಮ್ಮೂರ ಮಯೂರ ಎಲ್ಲಾನ ಇದ್ದಾರ
ಕನ್ನಡ ಮಾತಾಡ್ ಕನ್ನಡ ಪದವಾಡ್
ಕನ್ನಡ ಉಸಿರಾಡ್ ನಂಜಿ
ಕನ್ನಡ ಸತ್ಯ ಕನ್ನಡ ನಿತ್ಯ
ಕೇಳೆ ನನ್ನ ನಂಜಿ….
|| ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ…||
ಹೇ ಲೇಲೋ…ತಾನೆತಂದಾನೋ ಓ…
ಹೇ ಲೇಲೋ…ತಾನೆತಂದಾನೋ
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಜುಮ್ ಜುಮ್ ಜುಮ್ ಜುಮ್ ಜುಮ್
ಹೆಣ್ಣು : ಬೆಳ್ಳಂ ಬೆಳಕ ಚೆಲ್ಲೋದಕ್ಕ
ಬಿಳಿ ಪಂಚೆ ಉಟ್ಕೊಂಡ್ ಬಂದಾನ್
ಸೂರ್ಯಾ ನಮ್ಮ ಸೂರ್ಯಾ…
ನಮ್ಮ ಊರ ಹೆಣ್ಣ ನೋಡಿ
ಹಲ್ಲು ಗಿಂಜಿ ಹಿಂದೆ ಬಂದಾನ್
ಸೂರ್ಯಾ ನೋಡೋ ಸೂರ್ಯಾ…
ಗಂಡು : ನನ್ನೋಳು ಕಸ್ತೂರಿ…
ಹೆಣ್ಣು : ಅದು ಯಾರೋ ಯಾರೋ
ಗಂಡು : ನನ್ನೊಳಗೆ ಕಾವೇರಿ..
ಹೆಣ್ಣು : ಅವಳ್ಯಾವ ಊರೋ…
ಗಂಡು : ಹೇ ಕನ್ನಡ ಮಣ್ಣೆ ಕನ್ನಡ ಹೆಣ್ಣೆ
ಕಸ್ತೂರಿ ಕಣೆ ನಂಜಿ
ಕನ್ನಡ ನೀರು ಕನ್ನಡ ಉಸಿರು
ಕಾವೇರಿನೇ ನಂಜಿ..
ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ
ಹೆಣ್ಣು : ದುಂಡು ಮಲ್ಲೆ ಮಾತಾಡ್ತಾವೆ
ನಮ್ಮ ಊರಲ್ಲಿ…
ಗಂಡು : ಮಲ್ಲಿಗೆಗೂ ಘಮ ತಂದ
ಭಾಷೆ ಕಣೆ ನಮ್ಮದು…
ಕೋಗಿಲೆ ಕೂಡ ಕನ್ನಡದಲ್ಲೆ
ಕೂಗೋ ನಾಡು ನನ್ನದು…
ಹೆಣ್ಣು : ತಂಪು ಗಾಳಿ ಮನೆ ಮಾಡೈತೆ
ನಮ್ಮ ಊರಲ್ಲಿ
ಗಂಡು : ಇಲ್ಲಿ ಬೀಸೋ ಗಾಳಿಯಲ್ಲಿ
ಪ್ರೀತಿಗಿಲ್ಲ ಕೊರತೆ…
ತಂಗಾಳಿಲೂ ಕನ್ನಡದ
ಡಿಂಡಿಮವೇ ಕೇಳುತ್ತೆ…
ಎಲ್ಲಾರೂ ನಮ್ಮೋರೆ
ಅನ್ನೋದು ನಮ್ಮೂರೆ
ಕರುಣೆನಾ ತೋರೋದೆ
ಕರುನಾಡು ಅಂತಾರೆ
ಹೇ ಕನ್ನಡ ಜನ ಕನ್ನಡ ಗಾಳಿ
ಚೆಂದ ಕಣೆ ನಂಜಿ
ಕನ್ನಡ ನೀರು ಕನ್ನಡ ಮಾತು
ತಾಯಿ ಕಣೆ ನಂಜಿ
|| ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ…||
ಹೆಣ್ಣು : ಹೇ ಹೆಣ್ಣು ಅಂದ್ರೆ ಕಣ್ಣು ಕಣೋ
ನಮ್ಮ ಊರಲ್ಲಿ…
ಗಂಡು : ತಿದ್ದಿ ತೀಡಿದ್ ಗೊಂಬೆ ಹಾಗೆ
ನಮ್ಮ ಕನ್ನಡತಿ
ಅವಳ ಕಂಡ್ರೆ ಕೈಯ ಮುಗಿಯೋದ್
ನಮ್ಮ ಸಂಸ್ಕೃತಿ….
ಹೆಣ್ಣು : ಮಾನ ಸ್ವಾಭಿಮಾನ ನಮ್ಮ
ಪ್ರಾಣ ಕೇಳಿಲ್ಲಿ
ಗಂಡು : ರೋಮ ರೋಮ ರೋಮಾಂಚನ
ನಮ್ಮ ಚರಿತ್ರೆ…
ಕೈಗೆ ಖಡ್ಗ ಕನ್ನಡಿಗ ಎದ್ದು ನಿಂತ್ಬಿಟ್ರೆ
ಬೇಲೂರ ವಯ್ಯಾರ ಕೋಲಾರ ಬಂಗಾರ
ನಮ್ಮೂರ ಮಯೂರ ಎಲ್ಲಾನ ಇದ್ದಾರ
ಕನ್ನಡ ಮಾತಾಡ್ ಕನ್ನಡ ಪದವಾಡ್
ಕನ್ನಡ ಉಸಿರಾಡ್ ನಂಜಿ
ಕನ್ನಡ ಸತ್ಯ ಕನ್ನಡ ನಿತ್ಯ
ಕೇಳೆ ನನ್ನ ನಂಜಿ….
|| ಗಂಡು : ನಾನು ಕನ್ನಡಿಗ ಕನ್ನಡದ ಕಾವಲಿಗ
ನಾನು ಕನ್ನಡಿಗ ಕನ್ನಡಕ್ಕೆ ಕಾವಲಿಗ…||
Bellam Belaga song lyrics from Kannada Movie Brundavana starring Darshan, Karthika Nair, Milana, Lyrics penned by V Nagendra Prasad Sung by Shreya Ghoshal, Hemanth, Music Composed by V Harikrishna, film is Directed by K Madesh and film is released on 2013