-
ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ
ನನ್ನ ಕೈಯ್ಯಲಿಲ್ಲ ಫ್ಲೂಟು ಆದ್ರು ನನ್ನ ಹಿಂದೆ ಗೋಪಿಕಾಸ್
ತಂಟೆ ತರಲೆ ಮಾಡೋದುಂಟು ಆದ್ರು ಪೋಲಿ ಹುಡುಗ ಅಲ್ಲ ಬಾಸ್
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ
ಕೃಷ್ಣ ನೀ ಬೇಗನೆ ಬಾರೊ
ಕೃಷ್ಣ ನೀ ಬೇಗನೆ ಬಾರೊ
ಹುಡುಗೀರ್ಯಾಕೆ ಹಿಂಗೆ
ಮೈಯ್ಯಲ್ಲೆ ಉಂಟ ಮ್ಯಾಗ್ನೆಟ್ಟು ನಾವ್ ಕಚ್ಕೊತೀವಿ ತಲೆಕೆಟ್ಟು
ಹುಡುಗರ ಮಾತ್ರ ಹಂಗೆ
ಬೇರೆಲ್ಲ ಕ್ಯಾಮೆ ಬಿಟ್ಬಿಟ್ಟು ಇವರ ಹಿಂದೆ ಡೈಲಿ ಲೆಫ್ಟ್ ರೈಟು
ಬ್ರೈನು ಬೆಂಡಾಗೋಯ್ತು ಹಾರ್ಟು ವೀಕಾಗೊಯ್ತು
ವಾಕಿಂಗ್ ಸ್ಲೋ ಆಗೊಯ್ತು ಯಾಕೊ ಯಾಕೊ
ಎಲ್ಲ ಹುಡುಗೀರ್ ಹಿಂದೆ ಒಬ್ಬ ಮಾತ್ರ ಮುಂದೆ
ಅವನ ಹೆಸರು ಗೊತ್ತೆ ಹೇಳೊ ಹೇಳೊ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
||ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ||
ನಮ್ಮ ಗಾಡು ಗ್ರೇಟು
ಹದಿನಾರು ಸಾವಿರ ಹುಡುಗೀರ ಮೆಂಟೇನು ಮಾಡಿದ ಸರದಾರ
ನಂದು ಅದೇ ರೂಟು
ನಾವ್ ಪ್ರೀತಿಯ ಮಾರುವ ಬೈರಾಗಿ ಬೇಕಿದ್ದರೆ ಬನ್ನಿರಿ ಸಾಲಾಗಿ
ಕಲರ್ ಚೂರು ವೈಟು ತುಂಬಾ ಕ್ಲೀನು ಹಾರ್ಟು
ಹೇಳೊದೆಲ್ಲ ರೈಟು ಸುಮ್ನೆ ಕೇಳೊ
ಎಲ್ಲರ ಪ್ರೀತಿಸುವಂತ ಗೀತೆಯ ಹೇಳಿದ ಗೊತ್ತ
ಯಾತಕೊ ಬೇಕಿದೆ ಸ್ವಾರ್ಥ ಹೇಳೊ ಹೇಳೊ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
||ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ||
-
ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ
ನನ್ನ ಕೈಯ್ಯಲಿಲ್ಲ ಫ್ಲೂಟು ಆದ್ರು ನನ್ನ ಹಿಂದೆ ಗೋಪಿಕಾಸ್
ತಂಟೆ ತರಲೆ ಮಾಡೋದುಂಟು ಆದ್ರು ಪೋಲಿ ಹುಡುಗ ಅಲ್ಲ ಬಾಸ್
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ
ಕೃಷ್ಣ ನೀ ಬೇಗನೆ ಬಾರೊ
ಕೃಷ್ಣ ನೀ ಬೇಗನೆ ಬಾರೊ
ಹುಡುಗೀರ್ಯಾಕೆ ಹಿಂಗೆ
ಮೈಯ್ಯಲ್ಲೆ ಉಂಟ ಮ್ಯಾಗ್ನೆಟ್ಟು ನಾವ್ ಕಚ್ಕೊತೀವಿ ತಲೆಕೆಟ್ಟು
ಹುಡುಗರ ಮಾತ್ರ ಹಂಗೆ
ಬೇರೆಲ್ಲ ಕ್ಯಾಮೆ ಬಿಟ್ಬಿಟ್ಟು ಇವರ ಹಿಂದೆ ಡೈಲಿ ಲೆಫ್ಟ್ ರೈಟು
ಬ್ರೈನು ಬೆಂಡಾಗೋಯ್ತು ಹಾರ್ಟು ವೀಕಾಗೊಯ್ತು
ವಾಕಿಂಗ್ ಸ್ಲೋ ಆಗೊಯ್ತು ಯಾಕೊ ಯಾಕೊ
ಎಲ್ಲ ಹುಡುಗೀರ್ ಹಿಂದೆ ಒಬ್ಬ ಮಾತ್ರ ಮುಂದೆ
ಅವನ ಹೆಸರು ಗೊತ್ತೆ ಹೇಳೊ ಹೇಳೊ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
||ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ||
ನಮ್ಮ ಗಾಡು ಗ್ರೇಟು
ಹದಿನಾರು ಸಾವಿರ ಹುಡುಗೀರ ಮೆಂಟೇನು ಮಾಡಿದ ಸರದಾರ
ನಂದು ಅದೇ ರೂಟು
ನಾವ್ ಪ್ರೀತಿಯ ಮಾರುವ ಬೈರಾಗಿ ಬೇಕಿದ್ದರೆ ಬನ್ನಿರಿ ಸಾಲಾಗಿ
ಕಲರ್ ಚೂರು ವೈಟು ತುಂಬಾ ಕ್ಲೀನು ಹಾರ್ಟು
ಹೇಳೊದೆಲ್ಲ ರೈಟು ಸುಮ್ನೆ ಕೇಳೊ
ಎಲ್ಲರ ಪ್ರೀತಿಸುವಂತ ಗೀತೆಯ ಹೇಳಿದ ಗೊತ್ತ
ಯಾತಕೊ ಬೇಕಿದೆ ಸ್ವಾರ್ಥ ಹೇಳೊ ಹೇಳೊ
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಸಬುರಾರೆ ವೀರಾರೆ
ಸಬುರಾರೆ ವೀರಾರೆ
||ಮಿರ್ಚಿ ಹುಡುಗಿ ಬಂದಾಳೊ
ಮಿಂಚಿ ಮಿಂಚಿ ನಿಂತಾಳೊ
ಕಣ್ಣಲ್ ಡಿಚ್ಚಿ ಹೊಡಿತಾಳೊ||
Mirchi Hudugi Bandalo song lyrics from Kannada Movie Brundavana starring Darshan, Karthika Nair, Milana, Lyrics penned by Kaviraj Sung by Santhosh Venky, Music Composed by V Harikrishna, film is Directed by K Madesh and film is released on 2013