Krishna Karunisu Baa Lyrics

ಕೃಷ್ಣ ಕರುಣಿಸು ಬಾ Lyrics

in Broker Bheeshmachari

in ಬ್ರೋಕರ್ ಭೀಷ್ಮಾಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೃಷ್ಣಾ... ಆಆಆ... ಆಆಆ...
ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ

ಕಂಗಳ ಹೊರಕಾಂತಿಯ ಭ್ರಮೆ ಏಕೆ..
ಜೀವಕೆ ನೆಮ್ಮದಿ ಬರದೇಕೆ
ಕಂಗಳ ಹೊರಕಾಂತಿಯ ಭ್ರಮೆ ಏಕೆ..
ಜೀವಕೆ ನೆಮ್ಮದಿ ಬರದೇಕೆ
ಗೋವರ್ಧನನೇ ನೀ ಗೋಪಾಲಕನೇ
ಗೋವರ್ಧನನೇ ನೀ ಗೋಪಾಲಕನೇ
ಏನೀ ಶೋಧನೇ..  ಓಓಓಓ ...

|| ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ….||

ಪ್ರೀತಿಯ ಮನ ಮಲ್ಲಿಗೆ ನಿನಗಾಗಿ
ತೊಡಿಸಿದೆ ಕಾಣಿಕೆ ಸರವಾಗಿ
ಪ್ರೀತಿಯ ಮನ ಮಲ್ಲಿಗೆ ನಿನಗಾಗಿ
ತೋಡಿಸಿದೇ ಕಾಣಿಕೆ ಸರವಾಗಿ
ನೀನ್ ದೈವಾಗಿ ನಿಂತಿಹೆ ಜೋಗಿ
ನೀನ್ ದೈವಾಗಿ ನಿಂತಿಹೆ ಜೋಗಿ
ಇನ್ನೂ ತಡವೇಕೆ.. ಏಏಏಏಏ

|| ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ….
ಕೃಷ್ಣಾ..........||

 

ಕೃಷ್ಣಾ... ಆಆಆ... ಆಆಆ...
ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ

ಕಂಗಳ ಹೊರಕಾಂತಿಯ ಭ್ರಮೆ ಏಕೆ..
ಜೀವಕೆ ನೆಮ್ಮದಿ ಬರದೇಕೆ
ಕಂಗಳ ಹೊರಕಾಂತಿಯ ಭ್ರಮೆ ಏಕೆ..
ಜೀವಕೆ ನೆಮ್ಮದಿ ಬರದೇಕೆ
ಗೋವರ್ಧನನೇ ನೀ ಗೋಪಾಲಕನೇ
ಗೋವರ್ಧನನೇ ನೀ ಗೋಪಾಲಕನೇ
ಏನೀ ಶೋಧನೇ..  ಓಓಓಓ ...

|| ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ….||

ಪ್ರೀತಿಯ ಮನ ಮಲ್ಲಿಗೆ ನಿನಗಾಗಿ
ತೊಡಿಸಿದೆ ಕಾಣಿಕೆ ಸರವಾಗಿ
ಪ್ರೀತಿಯ ಮನ ಮಲ್ಲಿಗೆ ನಿನಗಾಗಿ
ತೋಡಿಸಿದೇ ಕಾಣಿಕೆ ಸರವಾಗಿ
ನೀನ್ ದೈವಾಗಿ ನಿಂತಿಹೆ ಜೋಗಿ
ನೀನ್ ದೈವಾಗಿ ನಿಂತಿಹೆ ಜೋಗಿ
ಇನ್ನೂ ತಡವೇಕೆ.. ಏಏಏಏಏ

|| ಕರುಣಿಸು ಬಾ ಕರೆಯುವೆ ಬಾ
ನಲಿಯುತ ಬಾ ನಲಿಸಲು ಬಾ
ರಾಧಾ ಮಾಧವ ಮೋಹನ
ರಾಧಾ ಮಾಧವ ಮೋಹನ….
ಕೃಷ್ಣಾ..........||

 

Krishna Karunisu Baa song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by S Janaki, Music Composed by Vasanth Kumar, film is Directed by B C Srinivas and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ