Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲ್ಲಾ ಇಲ್ಲಾ…ಬಿಸ್ಮಿಲ್ಲಾ…
ಅರೆ ಬಿಸ್ಮಿಲ್ಲಾ…ಹೇ…..
ಕೋಳಿ ಬಾಯಲ್ಲಿ ಹಲ್ಲೇ ಇಲ್ಲಾ
ಯಾಕಿಲ್ಲಾ…?
ಎಲೆಕ್ಷನ್ ಸೀಸನ್ ಬಂದಿತು….
ಆವೇಶ ಏರಿತು…ಊ…ಆ ಆ ಆ …
 
ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ…||
 
ಓಟನ್ನು ಎತ್ತಿ ಎತ್ತಿ ಸೀಟನ್ನು ಕೊಟ್ಟು ನೋಡಿ
ಪ್ರೆಸಿಡೆಂಟ್ ಪದವಿಗೆ ಉಮ್ಮರ ಬಿಟ್ಟು ನೋಡಿ
ನವಾಬು ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ನವಾಬು ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ನವೀನ ಸರ್ಕಾರ ಮನಸಾರ ಕಟ್ಟಿನೋಡಿ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ…ಓಯ್…||
 
ಸಹಕಾರ ತಂದಮೇಲೆ ಅಹಂಕಾರ ನಮಗಿಲ್ಲ
ಹೆಣ್ಣಿನ ಕಣ್ಣೀರು ನಾವೆಂದೂ ಸಹಿಸೋಲ್ಲ
ಆ ಆ ಆ..ಆ ಆ.. ಆ ಆ ಆ..ಆ ಆ.. ಆಆಆಆ…
ಸಹಕಾರ ತಂದಮೇಲೆ ಅಹಂಕಾರ ನಮಗಿಲ್ಲ
ಹೆಣ್ಣಿನ ಕಣ್ಣೀರು ನಾವೆಂದೂ ಸಹಿಸೋಲ್ಲ
ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಮೈಸೂರು ಸೀಮೆಯಲ್ಲಿ ಹುಲಿಯಂತೆ ನಾವೆಲ್ಲಾ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ…||
 
ಅಧಿಕಾರ ಕಾಯಿಷು ನಮಗಿಲ್ಲಾ
ನಮ್ಮ ವಂಶಕೆ ಇಲ್ಲಾ
ಏಳೇಳು ಜನ್ಮಕೂ ಇಲ್ಲಾ..
ಅಲ್ಲಾ... ಆ...ಆ…ಆಆಆ….
ಸೀದಾ ಸಾಚಾ ನಮದೆಲ್ಲಾ
ಕಚಡಾ ಬೇಕಾರ್ ಬೇಕಿಲ್ಲಾ 
ಸೀದಾ ಸಾಚಾ ನಮದೆಲ್ಲಾ
ಕಚಡಾ ಬೇಕಾರ್ ಬೇಕಿಲ್ಲಾ 
ಬ್ಲಾಕು ಮಾರ್ಕೆಟು ಇಲ್ಲಿಲ್ಲಾ
ಬ್ಲಾಕು ಮಾರ್ಕೆಟು ಇಲ್ಲಿಲ್ಲಾ
ರಾಮನ ರಾಜ್ಯ ಬಂತಲ್ಲಾ
 
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ಈಶ್ವರ್ ಅಲ್ಲಾ ತೇರೆ ನಾಮ್
ಸಬುಕೋ ಸನ್ಮತಿ ದೇ ಭಗವಾನ
 
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
 
ಕೋಳಿ ಪಾರ್ಟಿಗೆ ಜೈ……

ಅಲ್ಲಾ ಇಲ್ಲಾ…ಬಿಸ್ಮಿಲ್ಲಾ…
ಅರೆ ಬಿಸ್ಮಿಲ್ಲಾ…ಹೇ…..
ಕೋಳಿ ಬಾಯಲ್ಲಿ ಹಲ್ಲೇ ಇಲ್ಲಾ
ಯಾಕಿಲ್ಲಾ…?
ಎಲೆಕ್ಷನ್ ಸೀಸನ್ ಬಂದಿತು….
ಆವೇಶ ಏರಿತು…ಊ…ಆ ಆ ಆ …
 
ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ…||
 
ಓಟನ್ನು ಎತ್ತಿ ಎತ್ತಿ ಸೀಟನ್ನು ಕೊಟ್ಟು ನೋಡಿ
ಪ್ರೆಸಿಡೆಂಟ್ ಪದವಿಗೆ ಉಮ್ಮರ ಬಿಟ್ಟು ನೋಡಿ
ನವಾಬು ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ನವಾಬು ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ನವೀನ ಸರ್ಕಾರ ಮನಸಾರ ಕಟ್ಟಿನೋಡಿ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ…ಓಯ್…||
 
ಸಹಕಾರ ತಂದಮೇಲೆ ಅಹಂಕಾರ ನಮಗಿಲ್ಲ
ಹೆಣ್ಣಿನ ಕಣ್ಣೀರು ನಾವೆಂದೂ ಸಹಿಸೋಲ್ಲ
ಆ ಆ ಆ..ಆ ಆ.. ಆ ಆ ಆ..ಆ ಆ.. ಆಆಆಆ…
ಸಹಕಾರ ತಂದಮೇಲೆ ಅಹಂಕಾರ ನಮಗಿಲ್ಲ
ಹೆಣ್ಣಿನ ಕಣ್ಣೀರು ನಾವೆಂದೂ ಸಹಿಸೋಲ್ಲ
ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಮೈಸೂರು ಸೀಮೆಯಲ್ಲಿ ಹುಲಿಯಂತೆ ನಾವೆಲ್ಲಾ
 
|| ಕೋಳಿಯ ಪಾರ್ಟಿ ಮಜಾ ನೋಡಿರಿ
ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೋ ಕೋ
ಕೋ ಕೋ ಕೋ
ಕೋ ಕೋ ಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ…||
 
ಅಧಿಕಾರ ಕಾಯಿಷು ನಮಗಿಲ್ಲಾ
ನಮ್ಮ ವಂಶಕೆ ಇಲ್ಲಾ
ಏಳೇಳು ಜನ್ಮಕೂ ಇಲ್ಲಾ..
ಅಲ್ಲಾ... ಆ...ಆ…ಆಆಆ….
ಸೀದಾ ಸಾಚಾ ನಮದೆಲ್ಲಾ
ಕಚಡಾ ಬೇಕಾರ್ ಬೇಕಿಲ್ಲಾ 
ಸೀದಾ ಸಾಚಾ ನಮದೆಲ್ಲಾ
ಕಚಡಾ ಬೇಕಾರ್ ಬೇಕಿಲ್ಲಾ 
ಬ್ಲಾಕು ಮಾರ್ಕೆಟು ಇಲ್ಲಿಲ್ಲಾ
ಬ್ಲಾಕು ಮಾರ್ಕೆಟು ಇಲ್ಲಿಲ್ಲಾ
ರಾಮನ ರಾಜ್ಯ ಬಂತಲ್ಲಾ
 
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ಈಶ್ವರ್ ಅಲ್ಲಾ ತೇರೆ ನಾಮ್
ಸಬುಕೋ ಸನ್ಮತಿ ದೇ ಭಗವಾನ
 
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ್
 
ಕೋಳಿ ಪಾರ್ಟಿಗೆ ಜೈ……

Koliya Party song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by P B Srinivas, B K Sumitra, Music Composed by Vasanth Kumar, film is Directed by B C Srinivas and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ