Kannige Kannu Kanasaagi Lyrics

ಕಣ್ಣಿಗೆ ಕಣ್ಣು ಕನಸಾಗಿ Lyrics

in Broker Bheeshmachari

in ಬ್ರೋಕರ್ ಭೀಷ್ಮಾಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕಣ್ಣಿಗೆ ಕಣ್ಣು ಕನಸಾಗಿ
                (ಆಹಾ) ಆಹಾ (ಆಹಾ)

ಹೆಣ್ಣು : ಯೌವ್ವನ ಮಿಲನ ಹಸಿರಾಗಿ
                ( ಆಹಾ) ಆಹಾ (ಒಹೋ )

ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಗಂಡು : ಹೆಣ್ಣು ಗಂಡಿನ                                   
ಹೆಣ್ಣು :  ಪ್ರಣಯ ವೀಣೆ 
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ
               ಏಕೋ ಬಲು ಮಧುರ..
 
|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ…||

ಗಂಡು : ಓಹೋಹೊಹೋ..
                ಓಹೋಹೊಹೋ       
ಹೆಣ್ಣು : ಆಹಾಹಾಹಾಹಾ…..

ಹೆಣ್ಣು : ಬಂಧನಾ ಬಾಳೆ ಬೃಂದಾವನ                 
ಗಂಡು : ಹೆಣ್ಣಿನಾ ಮನಸೆ ಕಾರಣ
ಹೆಣ್ಣು : ಬಂಧನಾ ಬಾಳೆ ಬೃಂದಾವನ   
ಗಂಡು : ಹೆಣ್ಣಿನಾ ಮನಸೆ ಕಾರಣ
ಹೆಣ್ಣು : ಹೂವು ನಾನಾಗಿ                                 
ಗಂಡು : ದುಂಬಿ ನಾನಾಗಿ
ಹೆಣ್ಣು : ಹೂವು ನಾನಾಗಿ                                 
ಗಂಡು : ದುಂಬಿ ನಾನಾಗಿ
ಇಬ್ಬರು : ಹೃದಯದಾ ವೇಗ
              ಸುಖದ ಸಂಯೋಗ
                 ಬಾಳ ಬೆಳದಿಂಗಳು..

|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ…||

ಹೆಣ್ಣು : ಪ್ರೇಮದ ನಾವೆಯ ಛಾಣ ತಾ             
ಗಂಡು : ಆಸೆಯಾ ಭವನದ ಗೋಪುರ
ಹೆಣ್ಣು : ಪ್ರೇಮದ ನಾವೆಯ ಛಾಣ  ತಾ             
ಗಂಡು : ಆಸೆಯಾ ಭವನದ ಗೋಪುರ
ಹೆಣ್ಣು : ಹಾಲು ನಾನಾಗಿ                             
ಗಂಡು : ಜೇನು ನಾನಾಗಿ
ಹೆಣ್ಣು : ಹಾಲು ನಾನಾಗಿ                             
ಗಂಡು : ಜೇನು ನಾನಾಗಿ
ಇಬ್ಬರು : ಒಲವಿನ ನೋಟ ನಾಗಾಲೋಟ
                  ಈ ದುಂಬಿ ಆಟ
 
|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ
                  ಏಕೋ ಬಲು ಮಧುರ..
                  ಕಣ್ಣಿಗೆ ಕಣ್ಣು ಕನಸಾಗಿ
                  ಯೌವ್ವನ ಮಿಲನ ಹಸಿರಾಗಿ
                  ಆಆಆ.. ಆಆಆ.... ಓಹೋಹೊಹೋ..||

ಗಂಡು : ಕಣ್ಣಿಗೆ ಕಣ್ಣು ಕನಸಾಗಿ
                (ಆಹಾ) ಆಹಾ (ಆಹಾ)

ಹೆಣ್ಣು : ಯೌವ್ವನ ಮಿಲನ ಹಸಿರಾಗಿ
                ( ಆಹಾ) ಆಹಾ (ಒಹೋ )

ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಗಂಡು : ಹೆಣ್ಣು ಗಂಡಿನ                                   
ಹೆಣ್ಣು :  ಪ್ರಣಯ ವೀಣೆ 
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ
               ಏಕೋ ಬಲು ಮಧುರ..
 
|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ…||

ಗಂಡು : ಓಹೋಹೊಹೋ..
                ಓಹೋಹೊಹೋ       
ಹೆಣ್ಣು : ಆಹಾಹಾಹಾಹಾ…..

ಹೆಣ್ಣು : ಬಂಧನಾ ಬಾಳೆ ಬೃಂದಾವನ                 
ಗಂಡು : ಹೆಣ್ಣಿನಾ ಮನಸೆ ಕಾರಣ
ಹೆಣ್ಣು : ಬಂಧನಾ ಬಾಳೆ ಬೃಂದಾವನ   
ಗಂಡು : ಹೆಣ್ಣಿನಾ ಮನಸೆ ಕಾರಣ
ಹೆಣ್ಣು : ಹೂವು ನಾನಾಗಿ                                 
ಗಂಡು : ದುಂಬಿ ನಾನಾಗಿ
ಹೆಣ್ಣು : ಹೂವು ನಾನಾಗಿ                                 
ಗಂಡು : ದುಂಬಿ ನಾನಾಗಿ
ಇಬ್ಬರು : ಹೃದಯದಾ ವೇಗ
              ಸುಖದ ಸಂಯೋಗ
                 ಬಾಳ ಬೆಳದಿಂಗಳು..

|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ…||

ಹೆಣ್ಣು : ಪ್ರೇಮದ ನಾವೆಯ ಛಾಣ ತಾ             
ಗಂಡು : ಆಸೆಯಾ ಭವನದ ಗೋಪುರ
ಹೆಣ್ಣು : ಪ್ರೇಮದ ನಾವೆಯ ಛಾಣ  ತಾ             
ಗಂಡು : ಆಸೆಯಾ ಭವನದ ಗೋಪುರ
ಹೆಣ್ಣು : ಹಾಲು ನಾನಾಗಿ                             
ಗಂಡು : ಜೇನು ನಾನಾಗಿ
ಹೆಣ್ಣು : ಹಾಲು ನಾನಾಗಿ                             
ಗಂಡು : ಜೇನು ನಾನಾಗಿ
ಇಬ್ಬರು : ಒಲವಿನ ನೋಟ ನಾಗಾಲೋಟ
                  ಈ ದುಂಬಿ ಆಟ
 
|| ಗಂಡು : ಕಣ್ಣಿಗೆ ಕಣ್ಣು ಕನಸಾಗಿ                       
ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ
                  ಏಕೋ ಬಲು ಮಧುರ..
                  ಕಣ್ಣಿಗೆ ಕಣ್ಣು ಕನಸಾಗಿ
                  ಯೌವ್ವನ ಮಿಲನ ಹಸಿರಾಗಿ
                  ಆಆಆ.. ಆಆಆ.... ಓಹೋಹೊಹೋ..||

Kannige Kannu Kanasaagi song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by P B Srinivas, S Janaki, Music Composed by Vasanth Kumar, film is Directed by B C Srinivas and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ