ಬ್ರೋಕರಾದೆ ಬ್ರೋಕರಾದೆ
ಬ್ರೋಕರಾದೆ ನಾ
ಕಾಲಕ್ಕಾಗಿ ವೇಷ ಹಾಕಿ
ಜೋಕರಾದೆ ನಾ
ಬ್ರೋಕರಾದೆ ಬ್ರೋಕರಾದೆ
ಬ್ರೋಕರಾದೆ ನಾ
ಕಾಲಕ್ಕಾಗಿ ವೇಷ ಹಾಕಿ
ಜೋಕರಾದೆ ನಾ
ಸುಖ ಶಾಂತಿ ಮನದ ಕಾಂತಿ ಇದೆ
ಜಗದ ರೀತಿ ನೀತಿ
ಹೈರಾಮ್ ಹೈರಾಮ್ ಜೈರಾಮ್
ಜೈರಾಮ್ ಜೈರಾಮ್
ಫಲದಾರಿ ನಡೆದು ತೋರಿ
ಇದೋ ತರುವೆ ದೈವ ನೀತಿ
ಜೈ ಶಂಕರ ಶಂಕರ ಶಂಕರಾ
ಶಿವಶಂಕರ ಶಂಕರ ಶಂಕರಾ
ದಿನಾ ರಾತ್ರಿ ಮೋಡಿ ಮಾಡೋ
ಇದೇ ನಿನಗೆ ರಾಜಯೋಗ
ಓಡೋಡಿ ಬಾ ನಗುನಗುತಾ
ಬಾ ನಾನಿರಲು ಭಯವು ಏಕೆ
ರೇಸು ಕೋರ್ಸಲಿ ಪಾರ್ಸು ಹೇಳುತ್ತಾ
ಕೋರ್ಟ್ ಕೇಸಲ್ಲಿ ಸಾಕ್ಷಿ ಹೇಳುತ್ತಾ
ಬೀದಿ ಬೀದಿಲಿ ಛಾನ್ಸು ನೋಡುತ್ತಾ
ಜೂಜು ಕಾರ್ಡಿಲಿ ಕಾಸು ಕಾಣುತಾ
ಮನೆಗೆ ಬ್ರೋಕರ್ ಮದುವೆ ಬ್ರೋಕರ್
ಸಾರೇ ಬ್ರೋಕರ್ ಸಿನಿಮಾ ಬ್ರೋಕರ್
ಪ್ರೆಸಿಡೆಂಟ್ ಪದವಿ ಬಿಟ್ಟು
ಸಿನಿಮಾಗೆ ಕೈ ಬಿಟ್ಟು
ಜಂತರ ಮಂತರ ತಂತ ರಾಗಿಡಿ
ಗಿಡಿ ಜಂತರ ಮಂತರ ತಂತರ
ಹಟಕ್ಕಾಗಿ ಪ್ರಾಣ ಕೊಟ್ಟು
ನಾ ತರುವೆ ದೇವರಾಜ್ಯ
ಕನ್ನಡಿಗರೇ ಗಂಡು ಗಲಿಗಳೇ
ಏನೇ ಬರಲಿ ಒಗ್ಗಟ್ಟಿರಲಿ
ಸುಮವಾಣಿ ಸಾರ್ವಭೌಮರೇ
ಬ್ರೋಕರಾದೆ ಬ್ರೋಕರಾದೆ
ಬ್ರೋಕರಾದೆ ನಾ
ಕಾಲಕ್ಕಾಗಿ ವೇಷ ಹಾಕಿ
ಜೋಕರಾದೆ ನಾ
ಬ್ರೋಕರಾದೆ ಬ್ರೋಕರಾದೆ
ಬ್ರೋಕರಾದೆ ನಾ
ಕಾಲಕ್ಕಾಗಿ ವೇಷ ಹಾಕಿ
ಜೋಕರಾದೆ ನಾ
ಸುಖ ಶಾಂತಿ ಮನದ ಕಾಂತಿ ಇದೆ
ಜಗದ ರೀತಿ ನೀತಿ
ಹೈರಾಮ್ ಹೈರಾಮ್ ಜೈರಾಮ್
ಜೈರಾಮ್ ಜೈರಾಮ್
ಫಲದಾರಿ ನಡೆದು ತೋರಿ
ಇದೋ ತರುವೆ ದೈವ ನೀತಿ
ಜೈ ಶಂಕರ ಶಂಕರ ಶಂಕರಾ
ಶಿವಶಂಕರ ಶಂಕರ ಶಂಕರಾ
ದಿನಾ ರಾತ್ರಿ ಮೋಡಿ ಮಾಡೋ
ಇದೇ ನಿನಗೆ ರಾಜಯೋಗ
ಓಡೋಡಿ ಬಾ ನಗುನಗುತಾ
ಬಾ ನಾನಿರಲು ಭಯವು ಏಕೆ
ರೇಸು ಕೋರ್ಸಲಿ ಪಾರ್ಸು ಹೇಳುತ್ತಾ
ಕೋರ್ಟ್ ಕೇಸಲ್ಲಿ ಸಾಕ್ಷಿ ಹೇಳುತ್ತಾ
ಬೀದಿ ಬೀದಿಲಿ ಛಾನ್ಸು ನೋಡುತ್ತಾ
ಜೂಜು ಕಾರ್ಡಿಲಿ ಕಾಸು ಕಾಣುತಾ
ಮನೆಗೆ ಬ್ರೋಕರ್ ಮದುವೆ ಬ್ರೋಕರ್
ಸಾರೇ ಬ್ರೋಕರ್ ಸಿನಿಮಾ ಬ್ರೋಕರ್
ಪ್ರೆಸಿಡೆಂಟ್ ಪದವಿ ಬಿಟ್ಟು
ಸಿನಿಮಾಗೆ ಕೈ ಬಿಟ್ಟು
ಜಂತರ ಮಂತರ ತಂತ ರಾಗಿಡಿ
ಗಿಡಿ ಜಂತರ ಮಂತರ ತಂತರ
ಹಟಕ್ಕಾಗಿ ಪ್ರಾಣ ಕೊಟ್ಟು
ನಾ ತರುವೆ ದೇವರಾಜ್ಯ
ಕನ್ನಡಿಗರೇ ಗಂಡು ಗಲಿಗಳೇ
ಏನೇ ಬರಲಿ ಒಗ್ಗಟ್ಟಿರಲಿ
ಸುಮವಾಣಿ ಸಾರ್ವಭೌಮರೇ
Broker Aade Naa song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by S P Balasubrahmanyam, Music Composed by Vasanth Kumar, film is Directed by B C Srinivas and film is released on 1969