ಹೂಂ .. ಹೂಂ ..
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ನೀ ಜಮಾಯಿಸು .
ನೀ..ನೀ..ನೀ….ಜಮಾಯಿಸು…
ಮುತ್ತಿನಂಥ ಹೆಣ್ಣಿದು
ಹಕ್ಕಿಯಂತ ಕಣ್ಣಿದು
ಮುತ್ತಿನಂಥ ಹೆಣ್ಣಿದು
ಹಕ್ಕಿಯಂತ ಕಣ್ಣಿದು
ಪ್ರೇಮವೆಂಬ ತೋಟದಲ್ಲಿ
ಮಾಗಿ ಬಂದ ಹಣ್ಣಿದು
ಬಣ್ಣದಾ ಹೆಣ್ಣಿದು
ಹಾರುವ ಚೆಂಡಿದು
|| ಜಮಾಯಿಸು ಜಮಾಯಿಸು
ಜಾಮಾಯ್ಸು ರಾಜ ಜಮಾಯಿಸು..
ನೀ ಜಮಾಯಿಸು…..||
ಅರಳಿ ಬಂದ ಚಿಗುರು ಇದು
ಮರಳಿ ಮರಳಿ ಮೊಗರು ಇದು
ಅಹ್ಹಹ್ಹಹ್..
ಓಹೋಹೋ.. ಲಲಲಲಾ..
ಅರಳಿ ಬಂದ ಚಿಗುರು ಇದು
ಅಹ್ ಮರಳಿ ಮರಳಿ ಮೊಗರು ಇದು
ಜಾರಿ ಬಂದ ವಯಸು ಇದು
ಹಗಲು ರಾತ್ರಿ ಕನಸ್ಸಾರದು
ಜಾರಿ ಬಂದ ವಯಸು ಇದು
ಹಗಲು ರಾತ್ರಿ ಕನಸು ಇದು
ಬಿರಿದು ನಿಂತ ಹೂವ
ಸವಿಯ ಕಂಡು ಉಂಡು
ಬಿರಿದು ನಿಂತ ಹೂವ ಸವಿಯ
ಕಂಡು ಉಂಡು ತಣಿಸು ಬಾ..
|| ಜಮಾಯಿಸು ಜಮಾಯಿಸು
ಜಾಮಾಯ್ಸು ರಾಜ ಜಮಾಯಿಸು..
ನೀ ಜಮಾಯಿಸು…..||
ಜೇನಿಗಾಗಿ ಬಾಯಿ ಬಿಡು
ಜೇನುಗೂಡಿನಲ್ಲೆ ಪ್ರಾಣ ಬಿಡು...
ಹೇಯ್ .. ಜೇನಿಗಾಗಿ ಬಾಯಿ ಬಿಡು
ಜೇನುಗೂಡಿನಲ್ಲೆ ಪ್ರಾಣ ಬಿಡು
ಬೇವು ಬೆಲ್ಲ ಒಂದಾದರೆ
ಹೂವು ಮುಳ್ಳು ಹಿತವಾಗದೆ
ಬೇವು ಬೆಲ್ಲ ಒಂದಾದರೆ
ಹೂವು ಮುಳ್ಳು ಹಿತವಾಗದೆ
ಪ್ರೇಮಗಾಡಿ ವೇಗದಿಂದ ಬಿದ್ದು ಎದ್ದು
ಪ್ರೇಮಗಾಡಿ ವೇಗದಿಂದ ಬಿದ್ದು
ಎದ್ದು ಸಾಗದೆ....
|| ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ನೀ ಜಮಾಯಿಸು .
ನೀ..ನೀ..ನೀ….ಜಮಾಯಿಸು…..||
ಹೂಂ .. ಹೂಂ ..
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ನೀ ಜಮಾಯಿಸು .
ನೀ..ನೀ..ನೀ….ಜಮಾಯಿಸು…
ಮುತ್ತಿನಂಥ ಹೆಣ್ಣಿದು
ಹಕ್ಕಿಯಂತ ಕಣ್ಣಿದು
ಮುತ್ತಿನಂಥ ಹೆಣ್ಣಿದು
ಹಕ್ಕಿಯಂತ ಕಣ್ಣಿದು
ಪ್ರೇಮವೆಂಬ ತೋಟದಲ್ಲಿ
ಮಾಗಿ ಬಂದ ಹಣ್ಣಿದು
ಬಣ್ಣದಾ ಹೆಣ್ಣಿದು
ಹಾರುವ ಚೆಂಡಿದು
|| ಜಮಾಯಿಸು ಜಮಾಯಿಸು
ಜಾಮಾಯ್ಸು ರಾಜ ಜಮಾಯಿಸು..
ನೀ ಜಮಾಯಿಸು…..||
ಅರಳಿ ಬಂದ ಚಿಗುರು ಇದು
ಮರಳಿ ಮರಳಿ ಮೊಗರು ಇದು
ಅಹ್ಹಹ್ಹಹ್..
ಓಹೋಹೋ.. ಲಲಲಲಾ..
ಅರಳಿ ಬಂದ ಚಿಗುರು ಇದು
ಅಹ್ ಮರಳಿ ಮರಳಿ ಮೊಗರು ಇದು
ಜಾರಿ ಬಂದ ವಯಸು ಇದು
ಹಗಲು ರಾತ್ರಿ ಕನಸ್ಸಾರದು
ಜಾರಿ ಬಂದ ವಯಸು ಇದು
ಹಗಲು ರಾತ್ರಿ ಕನಸು ಇದು
ಬಿರಿದು ನಿಂತ ಹೂವ
ಸವಿಯ ಕಂಡು ಉಂಡು
ಬಿರಿದು ನಿಂತ ಹೂವ ಸವಿಯ
ಕಂಡು ಉಂಡು ತಣಿಸು ಬಾ..
|| ಜಮಾಯಿಸು ಜಮಾಯಿಸು
ಜಾಮಾಯ್ಸು ರಾಜ ಜಮಾಯಿಸು..
ನೀ ಜಮಾಯಿಸು…..||
ಜೇನಿಗಾಗಿ ಬಾಯಿ ಬಿಡು
ಜೇನುಗೂಡಿನಲ್ಲೆ ಪ್ರಾಣ ಬಿಡು...
ಹೇಯ್ .. ಜೇನಿಗಾಗಿ ಬಾಯಿ ಬಿಡು
ಜೇನುಗೂಡಿನಲ್ಲೆ ಪ್ರಾಣ ಬಿಡು
ಬೇವು ಬೆಲ್ಲ ಒಂದಾದರೆ
ಹೂವು ಮುಳ್ಳು ಹಿತವಾಗದೆ
ಬೇವು ಬೆಲ್ಲ ಒಂದಾದರೆ
ಹೂವು ಮುಳ್ಳು ಹಿತವಾಗದೆ
ಪ್ರೇಮಗಾಡಿ ವೇಗದಿಂದ ಬಿದ್ದು ಎದ್ದು
ಪ್ರೇಮಗಾಡಿ ವೇಗದಿಂದ ಬಿದ್ದು
ಎದ್ದು ಸಾಗದೆ....
|| ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ಜಮಾಯಿಸು ಜಮಾಯಿಸು
ಜಮಾಯ್ಸು ರಾಜ ಜಮಾಯಿಸು
ನೀ ಜಮಾಯಿಸು .
ನೀ..ನೀ..ನೀ….ಜಮಾಯಿಸು…..||
Jamayisu Jamayisu song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by L R Eswari, Music Composed by Vasanth Kumar, film is Directed by B C Srinivas and film is released on 1969