ಕನ್ನಡ ಬಾಂಧವರೇ..
ಹೇಹೇ .. ಹೇಹೇ ...
ಹಿಂದಿನ ಸ್ನೇಹಿತರೇ ...
ಹೇಹೇ .. ಹೇಹೇ ..
ಕಾದಿದೆ ಬಾ... ಆರದು ಬಾ
ಕಾದಿದೆ ಬಾ... ಆರದು ಬಾ
ಬಾಯಿಗೆ ರುಚಿ ತಾರೋ
ಓ.. ರಪ್ಪಾ.. ಪಾ.. ಪಾ... ಪಾ..
ಮಿರಮಿರ ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್ ಬುಂಚಕ್
ಬುಂಚಕ್ ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಕನ್ನಡ ಬಾಂಧವರೇ..
ಹೇಹೇ .. ಹೇಹೇ….||
ಮೈಸೂರ ಬೋಂಡಾ
ಬಾಂಬೆ ಚೂಡಾ
ದಿಲ್ಲಿ ದರ್ಬಾರ್ ಹಲ್ವಾ
ಹೈ ಯಹ್ ಯಹ್ ಹೈ ಯಹ್
ಸೇವಿಗೆ ಪಾಯಸ ಚಪಾತಿ ಕೂರ್ಮಾ
ಕಾಸಿಗೆ ತಕ್ಕ ಚಾಯ
ಹೆಣ್ಣಿನ ಕೈಯೆ ಸಾಕು
ತಿನ್ನುವ ವಯಸು ಬೇಕು ..
ಸಂಜೆಗೆ ಬಾ ರಾತ್ರಿಗೆ ಬಾ
ಮಾಲೆಂದು ತಾಜಾ
|| ಓ.. ಕನ್ನಡ ಬಾಂಧವರೇ..
ಹೇಹೇ .. ಹೇಹೇ…||
ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ..
ಕ್ರಾಂತಿಯ ಸೋದರರೇ..
ಹೇಹೇ .. ಹೇಹೇ ..
ಬೊಂಬೆ ಇದೆ .. ನಾಟ್ಯವಿದೆ..
ಬೊಂಬೆ ಇದೆ ನಾಟ್ಯವಿದೆ
ಪ್ರೇಮದ ಆಟವಿದೆ…
ಓ.. ರಪ್ಪಾ.. ಪಾ.. ಪಾ...
ಪಾ.. ಮೀರಮಿರ
ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್ ಬುಂಚಕ್
ಬುಂಚಕ್ ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಓ ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ..||
ದುರುಪತಿ ನೋಡು ಇಸ್ತ್ರಿ ನೋಡು
ದುನಿಯಾ ಏಕ್ ತಮಾಷಾ..
ಅರೇ ದೇಖೋ ಭಾಯ್ ತಮಾಷಾ
ಭೂಮಿಗೆ ಭಾರ ಕೌರವ ಸತ್ತಾ
ಅಂದೆ ಉಮರ್ ಸತ್ತಾ ..
ಅಹ್ಹಹ್ಹಹ್ಹಹಹಹ್ಹ..
ಅಹ್ಹಹ್ಹಹ್ಹಹಹಹ್ಹ..
ಬೀಡಿಯ ಮಂಡಿ ಖಾಲಿ
ಆಯಿತು ಬಾಳು ಗೇಲಿ
ರಾಜಕುಮಾರ್...ಹೇ….
ರಾಜಕಪೂರ್….ಹೇ….
ರಾಜಕುಮಾರ್...ರಾಜಕಪೂರ್
ಸಿಂಹರಾಜು ನೋಡು
ನರಸಿಂಹ ರಾಜು ನೋಡು
|| ಓ…ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ….||
ಬಾಯಿಗೆ ಆಸೆ ಮಸಾಲೆ ದೋಸೆ
ಸಿನಿಮಾ ಸ್ಟ್ರಾರಿಗೂ ಆಸೆ
ಅಹ್ ಸಿನಿಮಾ ಸ್ಟ್ರಾರಿಗೂ ಆಸೆ
ಗಂಗಾ ಜಮುನಾ ಸಂಗಮ್ ಸಪ್ನ
ದಿಲ್ ಏಕ್ ಬಂದರ್ ಅಪ್ನಾ
ಖಾರಕ ಚೋಡಿ ಶಂಕರ ಪೋಳಿ
ಹಪ್ಪಳ ಸಂಡಿಗೆ ಜೋಡಿ
ಜಾಣರ ಜಾಣ ಎಮ್ಮೆ ತಮ್ಮಣ್ಣ
ಆಹಾ ರೌಡಿ ರಂಗಣ್ಣ
ಚಪ್ಪರ ತಿಂಡಿ ಇದೆಲ್ಲಾ..
ಸಿನಿಮಾ ಸ್ಕೊಪು ಇದಲ್ಲಾ ..
ಮರೆಯದೆ ಬಾ ಮರೆತರೂ ಬಾ
ನಾವೆಂದೂ ಸಾಚಾ
ಓ.. ರಪ್ಪಾ.. ಪಾ.. ಪಾ... ಪಾ..
ಮೀರಮಿರ ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್
ಬುಂಚಕ್ ಬುಂಚಕ್
ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಓ…ಕನ್ನಡ ಬಾಂಧವರೇ..
ಹೇಹೇ .. ಹೇಹೇ ...
ಸಿನಿಮಾ ಪ್ರೇಮಿಗಳೇ ...
ಹೇಹೇ .. ಹೇಹೇ …..||
ಕನ್ನಡ ಬಾಂಧವರೇ..
ಹೇಹೇ .. ಹೇಹೇ ...
ಹಿಂದಿನ ಸ್ನೇಹಿತರೇ ...
ಹೇಹೇ .. ಹೇಹೇ ..
ಕಾದಿದೆ ಬಾ... ಆರದು ಬಾ
ಕಾದಿದೆ ಬಾ... ಆರದು ಬಾ
ಬಾಯಿಗೆ ರುಚಿ ತಾರೋ
ಓ.. ರಪ್ಪಾ.. ಪಾ.. ಪಾ... ಪಾ..
ಮಿರಮಿರ ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್ ಬುಂಚಕ್
ಬುಂಚಕ್ ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಕನ್ನಡ ಬಾಂಧವರೇ..
ಹೇಹೇ .. ಹೇಹೇ….||
ಮೈಸೂರ ಬೋಂಡಾ
ಬಾಂಬೆ ಚೂಡಾ
ದಿಲ್ಲಿ ದರ್ಬಾರ್ ಹಲ್ವಾ
ಹೈ ಯಹ್ ಯಹ್ ಹೈ ಯಹ್
ಸೇವಿಗೆ ಪಾಯಸ ಚಪಾತಿ ಕೂರ್ಮಾ
ಕಾಸಿಗೆ ತಕ್ಕ ಚಾಯ
ಹೆಣ್ಣಿನ ಕೈಯೆ ಸಾಕು
ತಿನ್ನುವ ವಯಸು ಬೇಕು ..
ಸಂಜೆಗೆ ಬಾ ರಾತ್ರಿಗೆ ಬಾ
ಮಾಲೆಂದು ತಾಜಾ
|| ಓ.. ಕನ್ನಡ ಬಾಂಧವರೇ..
ಹೇಹೇ .. ಹೇಹೇ…||
ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ..
ಕ್ರಾಂತಿಯ ಸೋದರರೇ..
ಹೇಹೇ .. ಹೇಹೇ ..
ಬೊಂಬೆ ಇದೆ .. ನಾಟ್ಯವಿದೆ..
ಬೊಂಬೆ ಇದೆ ನಾಟ್ಯವಿದೆ
ಪ್ರೇಮದ ಆಟವಿದೆ…
ಓ.. ರಪ್ಪಾ.. ಪಾ.. ಪಾ...
ಪಾ.. ಮೀರಮಿರ
ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್ ಬುಂಚಕ್
ಬುಂಚಕ್ ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಓ ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ..||
ದುರುಪತಿ ನೋಡು ಇಸ್ತ್ರಿ ನೋಡು
ದುನಿಯಾ ಏಕ್ ತಮಾಷಾ..
ಅರೇ ದೇಖೋ ಭಾಯ್ ತಮಾಷಾ
ಭೂಮಿಗೆ ಭಾರ ಕೌರವ ಸತ್ತಾ
ಅಂದೆ ಉಮರ್ ಸತ್ತಾ ..
ಅಹ್ಹಹ್ಹಹ್ಹಹಹಹ್ಹ..
ಅಹ್ಹಹ್ಹಹ್ಹಹಹಹ್ಹ..
ಬೀಡಿಯ ಮಂಡಿ ಖಾಲಿ
ಆಯಿತು ಬಾಳು ಗೇಲಿ
ರಾಜಕುಮಾರ್...ಹೇ….
ರಾಜಕಪೂರ್….ಹೇ….
ರಾಜಕುಮಾರ್...ರಾಜಕಪೂರ್
ಸಿಂಹರಾಜು ನೋಡು
ನರಸಿಂಹ ರಾಜು ನೋಡು
|| ಓ…ಸಿನಿಮಾ ಪ್ರೇಮಿಗಳೇ..
ಹೇಹೇ .. ಹೇಹೇ ….||
ಬಾಯಿಗೆ ಆಸೆ ಮಸಾಲೆ ದೋಸೆ
ಸಿನಿಮಾ ಸ್ಟ್ರಾರಿಗೂ ಆಸೆ
ಅಹ್ ಸಿನಿಮಾ ಸ್ಟ್ರಾರಿಗೂ ಆಸೆ
ಗಂಗಾ ಜಮುನಾ ಸಂಗಮ್ ಸಪ್ನ
ದಿಲ್ ಏಕ್ ಬಂದರ್ ಅಪ್ನಾ
ಖಾರಕ ಚೋಡಿ ಶಂಕರ ಪೋಳಿ
ಹಪ್ಪಳ ಸಂಡಿಗೆ ಜೋಡಿ
ಜಾಣರ ಜಾಣ ಎಮ್ಮೆ ತಮ್ಮಣ್ಣ
ಆಹಾ ರೌಡಿ ರಂಗಣ್ಣ
ಚಪ್ಪರ ತಿಂಡಿ ಇದೆಲ್ಲಾ..
ಸಿನಿಮಾ ಸ್ಕೊಪು ಇದಲ್ಲಾ ..
ಮರೆಯದೆ ಬಾ ಮರೆತರೂ ಬಾ
ನಾವೆಂದೂ ಸಾಚಾ
ಓ.. ರಪ್ಪಾ.. ಪಾ.. ಪಾ... ಪಾ..
ಮೀರಮಿರ ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್
ಬುಂಚಕ್ ಬುಂಚಕ್
ರಬಚಕ್ ರಮ್ಮಚಕ ..
ರಮ್ಮಚಕ ರಮ್ಮ್
|| ಓ…ಕನ್ನಡ ಬಾಂಧವರೇ..
ಹೇಹೇ .. ಹೇಹೇ ...
ಸಿನಿಮಾ ಪ್ರೇಮಿಗಳೇ ...
ಹೇಹೇ .. ಹೇಹೇ …..||
Kannada Bandhavare song lyrics from Kannada Movie Broker Bheeshmachari starring Rajashankar, Rajesh, Narasimharaju, Lyrics penned by B C Srinivas Sung by P B Srinivas, Music Composed by Vasanth Kumar, film is Directed by B C Srinivas and film is released on 1969