Rambe Rambe Rubber Bombe Lyrics

ರಂಬೆ ರಂಬೆ ರಬ್ಬರ್‌ ಬೊಂಬೆ Lyrics

in Boothayyana Makkalu

in ಬೂತಯ್ಯನ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಂಬೆ ರಂಬೆ ರಬ್ಬರ್‌ ಬೊಂಬೆ
ನಮ್ಮೂರ ಹಿಸ್ಟ್ರಿಲಿ ಹೆಣ್ಣಿಗೊಂದು ಬೆಲೆಯಿದೆ
ಅವಳ್‌ ಮಾತಿಗೊಂದು ಕಲೆ ಇದೆ
ನಮ್ಮೋರ ಸ್ಟೋರಿಲಿ ಹೆಣ್ಣು ದೈವ ಅಂತಿದೆ
ನಯ ವಿನಯ ಲಜ್ಜೆ ಇನ್ನು ಉಳಿದಿದೆ
ಸಾಕು ನಿಲ್ಸೆ ನಿನ್ನ ಪರದೇಸಿ ಜಂಭಗಳು
ನಿಂಗೆ ತರವಲ್ಲ ಪೊಗರು ತರಲೆಗಳು
ರಂಬೆ ರಂಬೆ ರಬ್ಬರ್‌ ಬೊಂಬೆ
 
ಮೈಕಲ್‌ ಜಾಕ್ಷನ್‌ ತಂಗಿ ಅಲ್ಲ ಜ್ಯೂಲಿಯೆಟ್‌ ಸೀಜರ್‌ ನಾದಿನಿ ಅಲ್ಲ
ಹಂಗಾದ್ರೂನು ಟಸ್ಸುಪುಸ್ಸು ಯಾಕೆಲೇ
ಅಬ್ಬಕ್ಕನ ಹೆಸರು ಗೊತ್ತ ಓಬವ್ವನ ಅಡ್ರೆಸ್‌ ಗೊತ್ತ
ನಿನ್ನಂಗೆ ಯಾರ್‌ ಆಡ್ತ ಇದ್ರು ಹೇಳೆಲೇ
ವಿಕ್ಟೋರಿಯ ನೇಯ್ಬರ್‌ ಅಲ್ಲ ಎಲಿಜೇಬತ್‌ ಟೇಲರ್‌ ಅಲ್ಲ
ಆದ್ರೂನು ಹುಡುಗರ ಮುಂದೆ ಲೆವೆಲ್‌ ಯಾಕೆಲೇ
ಶಾಂತಲೆಯ ಶಿಲೆ ನೋಡು ಚೆನ್ನಮ್ಮರ ನಗು ನೋಡು
ಸಜ್ಜನಿಕೆ ಅಂದ್ರೆ ಅರ್ಥ ತಿಳ್ಕೊಳ್ಳೆ
ಮನಸ್ಸಲ್ಲಿರಿಸೆ ಅಲಂಕಾರವ ಫುಲ್‌ ಸ್ಟಾಪ್‌ ಮಾಡೆ ಅಹಂಕಾರವ
ಗುರುಹಿರಿಯರಿಗೆ ಮಾಡೆ ನಿತ್ಯ ನಮಸ್ಕಾರ
ನಮಸ್ಕಾರವೆ ಎಂದು ನಮ್ಮ ಸಂಸ್ಕಾರ
ರಂಬೆ ರಂಬೆ ರಬ್ಬರ್‌ ಬೊಂಬೆ
 
ವಯಸ್ಸಿಗಿಂತ ಮನಸ್ಸು ಮುಖ್ಯ ಮನಸ್ಸಿಗಿಂತ ಬುದ್ದಿ ಮುಖ್ಯ
ಬುದ್ದಿ ನಿನ್ನ ಕೈಯ್ಯಲ್ಲಿರಲಿ ಎಂದಿಗು
ಆಸೆಗಿಂತ ಭಾಷೆ ಮುಖ್ಯ ಭಾಷೆಗಿಂತ ಭಾವ ಮುಖ್ಯ
ಭಾವ ಮಧುರ ಭಾವ ಇರಲಿ ಎಂದಿಗು
ಓದು ಬರಹ ಕಲಿತ ಮೇಲೆ ಹೆಂಗೊ ಏನೊ ನಮ್ಮ ನಾಳೆ
ಮನಸ್ಸು ಕೆಡಿಸಬಾರದಮ್ಮ ಯಾರಿಗು
ಬದುಕು ತುಂಬ ದೊಡ್ಡದಮ್ಮ ದಾರಿ ತುಂಬ ಚಿಕ್ಕದಮ್ಮ
ಒಳ್ಳೆತನವು ಇರಲೆಬೇಕು ಬಾ ಮಗು
ಸೌಂದರ್ಯ ಮೂರೆ ದಿವಸ ಆಂತರ್ಯ ನೂರು ವರುಷ
ಎಂದು ದೇಶ ದೇಶ ನಿನ್ನ ನೆನೆಯೊ ಹಾಗೆ ಬದುಕು
ನಮ್ಮತರ ಗಂಡಸರು ಮೆಚ್ಚಬೇಕು
 
||ರಂಬೆ ರಂಬೆ ರಬ್ಬರ್‌ ಬೊಂಬೆ
ನಮ್ಮೂರ ಹಿಸ್ಟ್ರಿಲಿ ಹೆಣ್ಣಿಗೊಂದು ಬೆಲೆಯಿದೆ
ಅವಳ್‌ ಮಾತಿಗೊಂದು ಕಲೆ ಇದೆ
ನಮ್ಮೋರ ಸ್ಟೋರಿಲಿ ಹೆಣ್ಣು ದೈವ ಅಂತಿದೆ
ನಯ ವಿನಯ ಲಜ್ಜೆ ಇನ್ನು ಉಳಿದಿದೆ
ಸಾಕು ನಿಲ್ಸೆ ನಿನ್ನ ಪರದೇಸಿ ಜಂಭಗಳು
ನಿಂಗೆ ತರವಲ್ಲ ಪೊಗರು ತರಲೆಗಳು||
 
||ರಂಬೆ ರಂಬೆ ರಬ್ಬರ್‌ ಬೊಂಬೆ||

-
ರಂಬೆ ರಂಬೆ ರಬ್ಬರ್‌ ಬೊಂಬೆ
ನಮ್ಮೂರ ಹಿಸ್ಟ್ರಿಲಿ ಹೆಣ್ಣಿಗೊಂದು ಬೆಲೆಯಿದೆ
ಅವಳ್‌ ಮಾತಿಗೊಂದು ಕಲೆ ಇದೆ
ನಮ್ಮೋರ ಸ್ಟೋರಿಲಿ ಹೆಣ್ಣು ದೈವ ಅಂತಿದೆ
ನಯ ವಿನಯ ಲಜ್ಜೆ ಇನ್ನು ಉಳಿದಿದೆ
ಸಾಕು ನಿಲ್ಸೆ ನಿನ್ನ ಪರದೇಸಿ ಜಂಭಗಳು
ನಿಂಗೆ ತರವಲ್ಲ ಪೊಗರು ತರಲೆಗಳು
ರಂಬೆ ರಂಬೆ ರಬ್ಬರ್‌ ಬೊಂಬೆ
 
ಮೈಕಲ್‌ ಜಾಕ್ಷನ್‌ ತಂಗಿ ಅಲ್ಲ ಜ್ಯೂಲಿಯೆಟ್‌ ಸೀಜರ್‌ ನಾದಿನಿ ಅಲ್ಲ
ಹಂಗಾದ್ರೂನು ಟಸ್ಸುಪುಸ್ಸು ಯಾಕೆಲೇ
ಅಬ್ಬಕ್ಕನ ಹೆಸರು ಗೊತ್ತ ಓಬವ್ವನ ಅಡ್ರೆಸ್‌ ಗೊತ್ತ
ನಿನ್ನಂಗೆ ಯಾರ್‌ ಆಡ್ತ ಇದ್ರು ಹೇಳೆಲೇ
ವಿಕ್ಟೋರಿಯ ನೇಯ್ಬರ್‌ ಅಲ್ಲ ಎಲಿಜೇಬತ್‌ ಟೇಲರ್‌ ಅಲ್ಲ
ಆದ್ರೂನು ಹುಡುಗರ ಮುಂದೆ ಲೆವೆಲ್‌ ಯಾಕೆಲೇ
ಶಾಂತಲೆಯ ಶಿಲೆ ನೋಡು ಚೆನ್ನಮ್ಮರ ನಗು ನೋಡು
ಸಜ್ಜನಿಕೆ ಅಂದ್ರೆ ಅರ್ಥ ತಿಳ್ಕೊಳ್ಳೆ
ಮನಸ್ಸಲ್ಲಿರಿಸೆ ಅಲಂಕಾರವ ಫುಲ್‌ ಸ್ಟಾಪ್‌ ಮಾಡೆ ಅಹಂಕಾರವ
ಗುರುಹಿರಿಯರಿಗೆ ಮಾಡೆ ನಿತ್ಯ ನಮಸ್ಕಾರ
ನಮಸ್ಕಾರವೆ ಎಂದು ನಮ್ಮ ಸಂಸ್ಕಾರ
ರಂಬೆ ರಂಬೆ ರಬ್ಬರ್‌ ಬೊಂಬೆ
 
ವಯಸ್ಸಿಗಿಂತ ಮನಸ್ಸು ಮುಖ್ಯ ಮನಸ್ಸಿಗಿಂತ ಬುದ್ದಿ ಮುಖ್ಯ
ಬುದ್ದಿ ನಿನ್ನ ಕೈಯ್ಯಲ್ಲಿರಲಿ ಎಂದಿಗು
ಆಸೆಗಿಂತ ಭಾಷೆ ಮುಖ್ಯ ಭಾಷೆಗಿಂತ ಭಾವ ಮುಖ್ಯ
ಭಾವ ಮಧುರ ಭಾವ ಇರಲಿ ಎಂದಿಗು
ಓದು ಬರಹ ಕಲಿತ ಮೇಲೆ ಹೆಂಗೊ ಏನೊ ನಮ್ಮ ನಾಳೆ
ಮನಸ್ಸು ಕೆಡಿಸಬಾರದಮ್ಮ ಯಾರಿಗು
ಬದುಕು ತುಂಬ ದೊಡ್ಡದಮ್ಮ ದಾರಿ ತುಂಬ ಚಿಕ್ಕದಮ್ಮ
ಒಳ್ಳೆತನವು ಇರಲೆಬೇಕು ಬಾ ಮಗು
ಸೌಂದರ್ಯ ಮೂರೆ ದಿವಸ ಆಂತರ್ಯ ನೂರು ವರುಷ
ಎಂದು ದೇಶ ದೇಶ ನಿನ್ನ ನೆನೆಯೊ ಹಾಗೆ ಬದುಕು
ನಮ್ಮತರ ಗಂಡಸರು ಮೆಚ್ಚಬೇಕು
 
||ರಂಬೆ ರಂಬೆ ರಬ್ಬರ್‌ ಬೊಂಬೆ
ನಮ್ಮೂರ ಹಿಸ್ಟ್ರಿಲಿ ಹೆಣ್ಣಿಗೊಂದು ಬೆಲೆಯಿದೆ
ಅವಳ್‌ ಮಾತಿಗೊಂದು ಕಲೆ ಇದೆ
ನಮ್ಮೋರ ಸ್ಟೋರಿಲಿ ಹೆಣ್ಣು ದೈವ ಅಂತಿದೆ
ನಯ ವಿನಯ ಲಜ್ಜೆ ಇನ್ನು ಉಳಿದಿದೆ
ಸಾಕು ನಿಲ್ಸೆ ನಿನ್ನ ಪರದೇಸಿ ಜಂಭಗಳು
ನಿಂಗೆ ತರವಲ್ಲ ಪೊಗರು ತರಲೆಗಳು||
 
||ರಂಬೆ ರಂಬೆ ರಬ್ಬರ್‌ ಬೊಂಬೆ||

Rambe Rambe Rubber Bombe song lyrics from Kannada Movie Boothayyana Makkalu starring Sourav, Chaithra, Ananthnag, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by G K Mudduraj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ