Jogada Siri Belakinalli Lyrics

ಜೋಗದ ಸಿರಿ ಬೆಳಕಿನಲ್ಲಿ Lyrics

in Boothayyana Makkalu

in ಬೂತಯ್ಯನ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಪ್ರತಿಬಿಂಬದಲ್ಲು ಪ್ರತಿಬಿಂಬವಾಗಿ
ಅನುರಾಗದ ಅನುಬಂಧದ ಸಿರಿಯಾಗಿರುವ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
 
ಹಗಲು ಇರುಳು ಅನ್ನೋದು ಚೆಲುವಿನ ಗುರುತು
ಸನಿಹ ವಿರಹ ಅನ್ನೋದು ಒಲವಿನ ಗುರುತು
ನೋವು ನಲಿವು ಅನ್ನೋದು ಸಮಯದ ಗುರುತು
ಒಲುಮೆ ಚಿಲುಮೆ ಅನ್ನೋದು ಹೃದಯದ ಗುರುತು
ಕಲ್ಪನೆ ಎಂದು ಕನಸ್ಸಿನ ಗುರುತು
ಭಾವನೆ ಎಂದು ಮನಸ್ಸಿನ ಗುರುತು
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ||
 
ಗುಣದ ಮೇಲೆ ಪ್ರೀತಿಸೋದು ಧರ್ಮದ ಗುರುತು
ಋಣದ ಮೇಲೆ ಪ್ರೀತಿಸೋದು ಜನ್ಮದ ಗುರುತು
ಹೆಸರ ಮೇಲೆ ಪ್ರೀತಿಸೋದು ಕೀರ್ತಿಯ ಗುರುತು
ಉಸಿರ ಮೇಲೆ ಪ್ರೀತಿಸೋದು ಪ್ರೀತಿಯ ಗುರುತು
ಸೂಜಿಗಲ್ಲು ಪ್ರೀತಿ ವಯಸ್ಸಿನ ಗುರುತು
ರಾಜಿಯಾಗೊ ಪ್ರೀತಿ ಮನಸ್ಸಿನ ಗುರುತು
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಪ್ರತಿಬಿಂಬದಲ್ಲು ಪ್ರತಿಬಿಂಬವಾಗಿ
ಅನುರಾಗದ ಅನುಬಂಧದ ಸಿರಿಯಾಗಿರುವ||
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ||

-
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಪ್ರತಿಬಿಂಬದಲ್ಲು ಪ್ರತಿಬಿಂಬವಾಗಿ
ಅನುರಾಗದ ಅನುಬಂಧದ ಸಿರಿಯಾಗಿರುವ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
 
ಹಗಲು ಇರುಳು ಅನ್ನೋದು ಚೆಲುವಿನ ಗುರುತು
ಸನಿಹ ವಿರಹ ಅನ್ನೋದು ಒಲವಿನ ಗುರುತು
ನೋವು ನಲಿವು ಅನ್ನೋದು ಸಮಯದ ಗುರುತು
ಒಲುಮೆ ಚಿಲುಮೆ ಅನ್ನೋದು ಹೃದಯದ ಗುರುತು
ಕಲ್ಪನೆ ಎಂದು ಕನಸ್ಸಿನ ಗುರುತು
ಭಾವನೆ ಎಂದು ಮನಸ್ಸಿನ ಗುರುತು
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ||
 
ಗುಣದ ಮೇಲೆ ಪ್ರೀತಿಸೋದು ಧರ್ಮದ ಗುರುತು
ಋಣದ ಮೇಲೆ ಪ್ರೀತಿಸೋದು ಜನ್ಮದ ಗುರುತು
ಹೆಸರ ಮೇಲೆ ಪ್ರೀತಿಸೋದು ಕೀರ್ತಿಯ ಗುರುತು
ಉಸಿರ ಮೇಲೆ ಪ್ರೀತಿಸೋದು ಪ್ರೀತಿಯ ಗುರುತು
ಸೂಜಿಗಲ್ಲು ಪ್ರೀತಿ ವಯಸ್ಸಿನ ಗುರುತು
ರಾಜಿಯಾಗೊ ಪ್ರೀತಿ ಮನಸ್ಸಿನ ಗುರುತು
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ
ಪ್ರತಿಬಿಂಬದಲ್ಲು ಪ್ರತಿಬಿಂಬವಾಗಿ
ಅನುರಾಗದ ಅನುಬಂಧದ ಸಿರಿಯಾಗಿರುವ||
 
||ಜೋಗದ ಸಿರಿ ಬೆಳಕಿನಲ್ಲಿ ಜೋ ಜೋ ಹಾಡೊ
ಹೃದಯಗಳೆ ನಮ್ಮೆದೆಯ ಜೋಗದ ಗೂಡೊ||

Jogada Siri Belakinalli song lyrics from Kannada Movie Boothayyana Makkalu starring Sourav, Chaithra, Ananthnag, Lyrics penned by K Kalyan Sung by Chithra, Rajesh, Music Composed by Rajesh Ramanath, film is Directed by G K Mudduraj and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ