-
ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಕೋಟಿ ಒಲವಕಥೆಗಳು ಕೋಟಿ ವಿರಹಗೀತೆಗಳು
ಬಾಳಲ್ಲಿ ಎಷ್ಟೊ ಕಣೋ ಓಓ ತಾಳೋರು ಕಡಿಮೆ ಕಣೋ
ಪ್ರೀತಿನ ಮರೆಯಬಾರ್ದು ಪ್ರೀತ್ಸೋರ ತೊರೆಯಬಾರ್ದು
ಹಾಗಂತ ಮುಂದುವರೆದು ಹೆತ್ತೋರ ಮರೆಯಬಾರ್ದು
ಪ್ರೀತಿಲೆ ಲೋಕ ಗೆಲ್ಲೊ ಮನಸ್ಸು ಇರಲಿ
ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಆಸೆ ಪಟ್ಟರೆ ಪ್ರೀತಿ ಹುಟ್ಟೋದಿಲ್ಲ
ಮನಸ್ಸಾರೆ ಸೋಲಬೇಕು ಪ್ರೀತಿಗೆ
ಮರೆತುಬಿಟ್ಟರೆ ಪ್ರೀತಿ ಸಾಯೋದಿಲ್ಲ
ಜನುಮಗಳ ಋಣವು ಬೇಕು ಪ್ರೀತಿಗೆ
ಒಂದು ಭರವಸೆಯ ಒಂದು ಭರವಸೆಯ ಮಾತು ಸಾಕು
ಬದುಕು ಪೂರ ಭಾಗ್ಯದ ಬೆಳಕು
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ||
ಮಾತು ಕೊಟ್ಟರೆ ಪ್ರೀತಿ ಅರಳೋದಿಲ್ಲ
ಹೃದಯದ ಮಾತು ಕಲಿಸಿ ಪ್ರೀತಿಗೆ
ಧೈರ್ಯ ಕೆಟ್ಟರೆ ದೈವ ಕ್ಷಮಿಸೋದಿಲ್ಲ
ಪ್ರೀತಿಯಿಂದ ತಾನೆ ಉಳಿವು ಪ್ರೀತಿಗೆ
ಒಂದು ಪ್ರಾಮಾಣಿಕ ಒಂದು ಪ್ರಾಮಾಣಿಕ ನಿಲುವು ಸಾಕು
ಜಗವೇ ತೋರುವುದು ಬೆಳಕು
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಕೋಟಿ ಒಲವಕಥೆಗಳು ಕೋಟಿ ವಿರಹಗೀತೆಗಳು
ಬಾಳಲ್ಲಿ ಎಷ್ಟೊ ಕಣೋ ಓಓ ತಾಳೋರು ಕಡಿಮೆ ಕಣೋ
ಪ್ರೀತಿನ ಮರೆಯಬಾರ್ದು ಪ್ರೀತ್ಸೋರ ತೊರೆಯಬಾರ್ದು
ಹಾಗಂತ ಮುಂದುವರೆದು ಹೆತ್ತೋರ ಮರೆಯಬಾರ್ದು
ಪ್ರೀತಿಲೆ ಲೋಕ ಗೆಲ್ಲೊ ಮನಸ್ಸು ಇರಲಿ||
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ||
-
ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಕೋಟಿ ಒಲವಕಥೆಗಳು ಕೋಟಿ ವಿರಹಗೀತೆಗಳು
ಬಾಳಲ್ಲಿ ಎಷ್ಟೊ ಕಣೋ ಓಓ ತಾಳೋರು ಕಡಿಮೆ ಕಣೋ
ಪ್ರೀತಿನ ಮರೆಯಬಾರ್ದು ಪ್ರೀತ್ಸೋರ ತೊರೆಯಬಾರ್ದು
ಹಾಗಂತ ಮುಂದುವರೆದು ಹೆತ್ತೋರ ಮರೆಯಬಾರ್ದು
ಪ್ರೀತಿಲೆ ಲೋಕ ಗೆಲ್ಲೊ ಮನಸ್ಸು ಇರಲಿ
ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಆಸೆ ಪಟ್ಟರೆ ಪ್ರೀತಿ ಹುಟ್ಟೋದಿಲ್ಲ
ಮನಸ್ಸಾರೆ ಸೋಲಬೇಕು ಪ್ರೀತಿಗೆ
ಮರೆತುಬಿಟ್ಟರೆ ಪ್ರೀತಿ ಸಾಯೋದಿಲ್ಲ
ಜನುಮಗಳ ಋಣವು ಬೇಕು ಪ್ರೀತಿಗೆ
ಒಂದು ಭರವಸೆಯ ಒಂದು ಭರವಸೆಯ ಮಾತು ಸಾಕು
ಬದುಕು ಪೂರ ಭಾಗ್ಯದ ಬೆಳಕು
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ||
ಮಾತು ಕೊಟ್ಟರೆ ಪ್ರೀತಿ ಅರಳೋದಿಲ್ಲ
ಹೃದಯದ ಮಾತು ಕಲಿಸಿ ಪ್ರೀತಿಗೆ
ಧೈರ್ಯ ಕೆಟ್ಟರೆ ದೈವ ಕ್ಷಮಿಸೋದಿಲ್ಲ
ಪ್ರೀತಿಯಿಂದ ತಾನೆ ಉಳಿವು ಪ್ರೀತಿಗೆ
ಒಂದು ಪ್ರಾಮಾಣಿಕ ಒಂದು ಪ್ರಾಮಾಣಿಕ ನಿಲುವು ಸಾಕು
ಜಗವೇ ತೋರುವುದು ಬೆಳಕು
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ
ಕೋಟಿ ಒಲವಕಥೆಗಳು ಕೋಟಿ ವಿರಹಗೀತೆಗಳು
ಬಾಳಲ್ಲಿ ಎಷ್ಟೊ ಕಣೋ ಓಓ ತಾಳೋರು ಕಡಿಮೆ ಕಣೋ
ಪ್ರೀತಿನ ಮರೆಯಬಾರ್ದು ಪ್ರೀತ್ಸೋರ ತೊರೆಯಬಾರ್ದು
ಹಾಗಂತ ಮುಂದುವರೆದು ಹೆತ್ತೋರ ಮರೆಯಬಾರ್ದು
ಪ್ರೀತಿಲೆ ಲೋಕ ಗೆಲ್ಲೊ ಮನಸ್ಸು ಇರಲಿ||
||ಕೋಟಿ ಪ್ರೇಮಕಥೆಗಳು ಕೋಟಿ ಪ್ರೀತಿ ದಗಳು
ಹಾಡೋರು ಎಷ್ಟೊ ಕಣೋ ಓಓ ಬಾಳೋರು ಕಡಿಮೆ ಕಣೋ||
Koti Prema Kathegalu song lyrics from Kannada Movie Boothayyana Makkalu starring Sourav, Chaithra, Ananthnag, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by G K Mudduraj and film is released on 2002