-
ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಬೆಳುವಳದ ಹೂ ಮಡಿಲಲ್ಲಿ ಹಗಲಿರುಳ ಜಾವಗಳಲ್ಲಿ
ನಿನಗಾಗಿ ಕನಸ್ಸ ತೆರೆದು ಕುಳಿತೆ ಬಾ ಬಾ ಸಂಗಾತಿ
ಪದಗಳು ಹಳೆಯದು ಹೋಲಿಕೆ ಹಳೆಯದು
ಆದರು ಹೃದಯದ ಭಾವನೆ ದೊಡ್ಡದು
ಜಗವೇ ಬಂದರು ಜಗ್ಗದ ಪ್ರೀತಿ ಇದು
ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಅಲೆದಾಡೊ ಪ್ರೀತಿಯ ಕೈ ಹಿಡಿಯೊ ನಗೆಮಲ್ಲಿಗೆ ನೀನು
ನಗೆಮಲ್ಲಿಗೆ
ದಣಿವಾಗೊ ಪ್ರೀತಿಗೆ ಕೊಡೆಹಿಡಿಯೊ ಸವಿಸ್ಪರ್ಶವು ನೀನು
ಸವಿಸ್ಪರ್ಶವೇ
ಸರಸವಿರಸಗಳು ಭರವಸೆ ಬೆಳೆಸುವುದು
ಸನಿಹವಿರಹಗಳು ಬೆಸುಗೆಯ ಉಳಿಸುವುದು
ಸಿಡಿಲೆ ಬಂದರು ಸಿಡಿಯದ ಪ್ರೀತಿ ಇದು
||ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ||
ಕಾದಿರುವ ಪ್ರೀತಿಯ ಬರಸೆಳೇಯೊ ಸಂಗೀತವೆ ನೀನು
ಸಂಗೀತವೆ
ಸೋಲುತಿರೊ ಪ್ರೀತಿಗೆ ಗೆಲುವುಣಿಸೊ ಸಂಜೀವಿನಿ ನೀನು
ಸಂಜೀವಿನಿ
ನೋವು ನಲಿವುಗಳು ಹೃದಯ ತಣಿಸುವುದು
ಆಸೆ ನಿರಾಸೆಗಳು ಬದುಕ ಕುಣಿಸುವುದು
ಭೂಮಿ ಬಿರಿದರು ಜಗ್ಗದ ಪ್ರೀತಿ ಇದು
|| ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಬೆಳುವಳದ ಹೂ ಮಡಿಲಲ್ಲಿ ಹಗಲಿರುಳ ಜಾವಗಳಲ್ಲಿ
ನಿನಗಾಗಿ ಕನಸ್ಸ ತೆರೆದು ಕುಳಿತೆ ಬಾ ಬಾ ಸಂಗಾತಿ
ಪದಗಳು ಹಳೆಯದು ಹೋಲಿಕೆ ಹಳೆಯದು
ಆದರು ಹೃದಯದ ಭಾವನೆ ದೊಡ್ಡದು
ಜಗವೇ ಬಂದರು ಜಗ್ಗದ ಪ್ರೀತಿ ಇದು||
||ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ||
-
ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಬೆಳುವಳದ ಹೂ ಮಡಿಲಲ್ಲಿ ಹಗಲಿರುಳ ಜಾವಗಳಲ್ಲಿ
ನಿನಗಾಗಿ ಕನಸ್ಸ ತೆರೆದು ಕುಳಿತೆ ಬಾ ಬಾ ಸಂಗಾತಿ
ಪದಗಳು ಹಳೆಯದು ಹೋಲಿಕೆ ಹಳೆಯದು
ಆದರು ಹೃದಯದ ಭಾವನೆ ದೊಡ್ಡದು
ಜಗವೇ ಬಂದರು ಜಗ್ಗದ ಪ್ರೀತಿ ಇದು
ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಅಲೆದಾಡೊ ಪ್ರೀತಿಯ ಕೈ ಹಿಡಿಯೊ ನಗೆಮಲ್ಲಿಗೆ ನೀನು
ನಗೆಮಲ್ಲಿಗೆ
ದಣಿವಾಗೊ ಪ್ರೀತಿಗೆ ಕೊಡೆಹಿಡಿಯೊ ಸವಿಸ್ಪರ್ಶವು ನೀನು
ಸವಿಸ್ಪರ್ಶವೇ
ಸರಸವಿರಸಗಳು ಭರವಸೆ ಬೆಳೆಸುವುದು
ಸನಿಹವಿರಹಗಳು ಬೆಸುಗೆಯ ಉಳಿಸುವುದು
ಸಿಡಿಲೆ ಬಂದರು ಸಿಡಿಯದ ಪ್ರೀತಿ ಇದು
||ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ||
ಕಾದಿರುವ ಪ್ರೀತಿಯ ಬರಸೆಳೇಯೊ ಸಂಗೀತವೆ ನೀನು
ಸಂಗೀತವೆ
ಸೋಲುತಿರೊ ಪ್ರೀತಿಗೆ ಗೆಲುವುಣಿಸೊ ಸಂಜೀವಿನಿ ನೀನು
ಸಂಜೀವಿನಿ
ನೋವು ನಲಿವುಗಳು ಹೃದಯ ತಣಿಸುವುದು
ಆಸೆ ನಿರಾಸೆಗಳು ಬದುಕ ಕುಣಿಸುವುದು
ಭೂಮಿ ಬಿರಿದರು ಜಗ್ಗದ ಪ್ರೀತಿ ಇದು
|| ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ
ಬೆಳುವಳದ ಹೂ ಮಡಿಲಲ್ಲಿ ಹಗಲಿರುಳ ಜಾವಗಳಲ್ಲಿ
ನಿನಗಾಗಿ ಕನಸ್ಸ ತೆರೆದು ಕುಳಿತೆ ಬಾ ಬಾ ಸಂಗಾತಿ
ಪದಗಳು ಹಳೆಯದು ಹೋಲಿಕೆ ಹಳೆಯದು
ಆದರು ಹೃದಯದ ಭಾವನೆ ದೊಡ್ಡದು
ಜಗವೇ ಬಂದರು ಜಗ್ಗದ ಪ್ರೀತಿ ಇದು||
||ಬೆಳದಿಂಗಳ ಊರಲ್ಲಿ ಆ ಚಂದ್ರನ ತೇರಲ್ಲಿ
ನಿನಗಾಗಿ ತಂದೆ ನನ್ನ ಹೃದಯ ಬಾರೆ ಗೆಳತಿ||
Beladingala Ooralli song lyrics from Kannada Movie Boothayyana Makkalu starring Sourav, Chaithra, Ananthnag, Lyrics penned by K Kalyan Sung by Chithra, Rajesh, Music Composed by Rajesh Ramanath, film is Directed by G K Mudduraj and film is released on 2002