Oho Chaithrave Chaithrave-‌female Lyrics

ಓಹೋ ಚೈತ್ರವೇ ಚೈತ್ರವೇ-ಫಿಮೇಲ್ Lyrics

in Boothayyana Makkalu

in ಬೂತಯ್ಯನ ಮಕ್ಕಳು

Video:
ಸಂಗೀತ ವೀಡಿಯೊ:

LYRIC

-
ಓಹೋ ಚೈತ್ರವೇ ಚೈತ್ರವೇ ಹಾಡು ಬಾ ನನ್ನೀ ಮನಸ್ಸಲಿ
ಓಹೋ ಬಂಧುವೇ ಬಂಧುವೇ ಸೇರು ಬಾ ನನ್ನೀ ಬದುಕಲಿ…
ತಂಗಾಳಿನೆ ತೇರು ನನ್ನ ಕಣ್ಣೆ ಊರು
ತಂಗಾಳಿನೆ ತೇರು ನನ್ನ ಕಣ್ಣೆ ಊರು
ಕಣ್ಮುಚ್ಚಿಯೆ ದಾರಿ ಕಾಯುವೆ
ನಿನ್ನೊಲವಿನ ಹೆಜ್ಜೆ ಹುಡುಕುವೆ
ಓಹೋ ಚೈತ್ರವೇ ಚೈತ್ರವೇ ಹಾಡು ಬಾ ನನ್ನೀ ಮನಸ್ಸಲಿ
 
ಹೊಂಬಿಸಿಲ ಹೂಗರಿ ಮೇಲೆ ತೂಗಾಡಿ ಬಾ
ಆ ಮುಗಿಲ ದಿಬ್ಬದ ಮೇಲೆ ಕುಣಿದಾಡಿ ಬಾ
ಮಳೆಬಿಲ್ಲ ವಿಮಾನ ಬೆಳದಿಂಗಳ ಪ್ರಯಾಣ
ನೀ ಹೇಗಾದರು ಸರಿಯೆ ಒಲವಾಗಿ ಬಾ
 
||ಓಹೋ ಚೈತ್ರವೇ ಚೈತ್ರವೇ ಹಾಡು ಬಾ ನನ್ನೀ ಮನಸ್ಸಲಿ||
 
ನೆನಪಲ್ಲು ಕನಸ್ಸಲ್ಲು ನೀ ಹಸಿವಾಗಿ ಬಾ
ನೋವಲ್ಲು ನಲಿವಲ್ಲು ನನ್ನುಸಿರಾಗಿ ಬಾ
ನೆನ್ನೆಗಳ ಆ ವಿಷಯ ನಾಳೆಗಳ ಭವಿಷ್ಯ
ನೀ ಹೇಗಾದರು ಸರಿಯೆ ಇಂದೇನೆ ಬಾ
 
||ಓಹೋ ಚೈತ್ರವೇ ಚೈತ್ರವೇ ಹಾಡು ಬಾ ನನ್ನೀ ಮನಸ್ಸಲಿ
ಓಹೋ ಬಂಧುವೇ ಬಂಧುವೇ ಸೇರು ಬಾ ನನ್ನೀ ಬದುಕಲಿ…
ತಂಗಾಳಿನೆ ತೇರು ನನ್ನ ಕಣ್ಣೆ ಊರು
ತಂಗಾಳಿನೆ ತೇರು ನನ್ನ ಕಣ್ಣೆ ಊರು
ಕಣ್ಮುಚ್ಚಿಯೆ ದಾರಿ ಕಾಯುವೆ
ನಿನ್ನೊಲವಿನ ಹೆಜ್ಜೆ ಹುಡುಕುವೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ