Snehane Ilde Lyrics

ಸ್ನೇಹನೆ ಇಲ್ದೆ Lyrics

in Bombay Mitayi

in ಬಾಂಬೆ ಮಿಠಾಯಿ

LYRIC

Song Details Page after Lyrice

-
ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ
ಮುಗಿಲಲ್ಲಿ ಬಣ್ಣ ಬದಲಾದ ಕೈ ಕಾಣ ನಮ್ಮ ಕಣ್ಣ
ಹೊಸ ರಂಗು ಸೋಕಿ ತಂಗಾಳಿ ಹವಮಾನ ಬದಲು ಅಣ್ಣ
ಪರಪಂಚ ತುಂಬ ಸ್ನೇಹ ತಂಗಾಳಿ
ಅರೆ ನೀನು ನಾನು ಅಲ್ಲ ನಾವು ಈ ಸ್ನೇಹ
ಜೊತೆಯಾಗಿ ಹಾರೊ ಹಕ್ಕಿ ಕೇಳು
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ||
 
ಅಲೆ ಓಡೋದು ನಿಲ್ಸಿ ನಮ್‌ ತಾಳನ ತಿಳ್ಸಿ
ಹೊಸ ಟ್ಯೂನಾಕಿ ಹಾಡೊ ನಾವು
ಬಿಳಿ ಮೋಡ ಚೂರು ಕಚ್ಚಿ ಆ ಸೂರ್ಯಂಗು ತಿನ್ಸಿ
ಬಾಯ್‌ ಒರೆಸಿ ಕಾಣೆಯಾಗೊ ನಾವು
ಖುಷಿಯೆಲ್ಲ ಕದ್ದಾಯ್ತು ಸಮಪಾಲು ಮಾಡಾಯ್ತು
ಅರೆ ಏನ್‌ ಚಿಂತೆ ನಮ್ದೇನೆ ಸಂತೆ
ಶುರುಮಾಡುವ ನಮ್ಮ ವ್ಯಾಪಾರ
ಈ ಭೂಮಿ ಬಾನು ಎಲ್ಲ ಒಂದೆ ನಮಗಿಲ್ಲಿ
ನಾವೆಲ್ಲೆ ಹೋದ್ರು ಬಾಳೊದೊಂದೆ
ಈ ಭೂಮಿ ಬಾನು ಎಲ್ಲ ಒಂದೆ ನಮಗಿಲ್ಲಿ
ಉಳಿಯೋದು ಕೇಳು ಸ್ನೇಹ ಒಂದೆ
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ||
 
ಅರೆ ಸ್ನೇಹನೆ ಹೀಗೆ ನಂದು ನಿಂದು ಒಂದೆ
ದೋಸ್ತಿ ಹಾಡನ್ನ ಕೇಳಿಲ್ವೇನು
ಹೇ ಚೂರುಪಾರು ಕೋಪ ಇದ್ರೇನೆ ಒಳ್ಳೆದಪ್ಪ
ಜಗಳನ ಆಡಿ ಒಂದಾಗೋಣ
ಹಣ ಬಿಟ್ಟ ಟೈಮನ್ನ ವಾಪಾಸ್ಸು ಪಡ್ಕೊಂಡು
ಇಡಿ ಲೈಫೆಲ್ಲ ಮೋಜು ಮಾಡೋಣ
ಮರೆತು ಎಲ್ಲ ಹಾರಿ ಹೋಗೋಣ
ಏ ಒಂದು ಎರಡು ಮೂರು ನಾಲ್ಕು ಶುರುಮಾಡು
ಟೈಮಿಗು ಬ್ರೇಕು ನೀಡೊ ಮೂಡು
ಏ ಒಂದು ಎರಡು ಮೂರು ನಾಲ್ಕು ಶುರುಮಾಡು
ಇಡಿ ಲೋಕ ಕೂಗಿ ಹಾಡೊ ಹಾಡು
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ
ಮುಗಿಲಲ್ಲಿ ಬಣ್ಣ ಬದಲಾದ ಕೈ ಕಾಣ ನಮ್ಮ ಕಣ್ಣ
ಹೊಸ ರಂಗು ಸೋಕಿ ತಂಗಾಳಿ ಹವಮಾನ ಬದಲು ಅಣ್ಣ
ಪರಪಂಚ ತುಂಬ ಸ್ನೇಹ ತಂಗಾಳಿ
ಅರೆ ನೀನು ನಾನು ಅಲ್ಲ ನಾವು ಈ ಸ್ನೇಹ
ಜೊತೆಯಾಗಿ ಹಾರೊ ಹಕ್ಕಿ ಕೇಳು
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು
 
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು||
 

-
ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ
ಮುಗಿಲಲ್ಲಿ ಬಣ್ಣ ಬದಲಾದ ಕೈ ಕಾಣ ನಮ್ಮ ಕಣ್ಣ
ಹೊಸ ರಂಗು ಸೋಕಿ ತಂಗಾಳಿ ಹವಮಾನ ಬದಲು ಅಣ್ಣ
ಪರಪಂಚ ತುಂಬ ಸ್ನೇಹ ತಂಗಾಳಿ
ಅರೆ ನೀನು ನಾನು ಅಲ್ಲ ನಾವು ಈ ಸ್ನೇಹ
ಜೊತೆಯಾಗಿ ಹಾರೊ ಹಕ್ಕಿ ಕೇಳು
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ||
 
ಅಲೆ ಓಡೋದು ನಿಲ್ಸಿ ನಮ್‌ ತಾಳನ ತಿಳ್ಸಿ
ಹೊಸ ಟ್ಯೂನಾಕಿ ಹಾಡೊ ನಾವು
ಬಿಳಿ ಮೋಡ ಚೂರು ಕಚ್ಚಿ ಆ ಸೂರ್ಯಂಗು ತಿನ್ಸಿ
ಬಾಯ್‌ ಒರೆಸಿ ಕಾಣೆಯಾಗೊ ನಾವು
ಖುಷಿಯೆಲ್ಲ ಕದ್ದಾಯ್ತು ಸಮಪಾಲು ಮಾಡಾಯ್ತು
ಅರೆ ಏನ್‌ ಚಿಂತೆ ನಮ್ದೇನೆ ಸಂತೆ
ಶುರುಮಾಡುವ ನಮ್ಮ ವ್ಯಾಪಾರ
ಈ ಭೂಮಿ ಬಾನು ಎಲ್ಲ ಒಂದೆ ನಮಗಿಲ್ಲಿ
ನಾವೆಲ್ಲೆ ಹೋದ್ರು ಬಾಳೊದೊಂದೆ
ಈ ಭೂಮಿ ಬಾನು ಎಲ್ಲ ಒಂದೆ ನಮಗಿಲ್ಲಿ
ಉಳಿಯೋದು ಕೇಳು ಸ್ನೇಹ ಒಂದೆ
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ||
 
ಅರೆ ಸ್ನೇಹನೆ ಹೀಗೆ ನಂದು ನಿಂದು ಒಂದೆ
ದೋಸ್ತಿ ಹಾಡನ್ನ ಕೇಳಿಲ್ವೇನು
ಹೇ ಚೂರುಪಾರು ಕೋಪ ಇದ್ರೇನೆ ಒಳ್ಳೆದಪ್ಪ
ಜಗಳನ ಆಡಿ ಒಂದಾಗೋಣ
ಹಣ ಬಿಟ್ಟ ಟೈಮನ್ನ ವಾಪಾಸ್ಸು ಪಡ್ಕೊಂಡು
ಇಡಿ ಲೈಫೆಲ್ಲ ಮೋಜು ಮಾಡೋಣ
ಮರೆತು ಎಲ್ಲ ಹಾರಿ ಹೋಗೋಣ
ಏ ಒಂದು ಎರಡು ಮೂರು ನಾಲ್ಕು ಶುರುಮಾಡು
ಟೈಮಿಗು ಬ್ರೇಕು ನೀಡೊ ಮೂಡು
ಏ ಒಂದು ಎರಡು ಮೂರು ನಾಲ್ಕು ಶುರುಮಾಡು
ಇಡಿ ಲೋಕ ಕೂಗಿ ಹಾಡೊ ಹಾಡು
 
||ಸ್ನೇಹನೆ ಇಲ್ದೆ ಬಾಳೋದು ಹೇಗೆ
ಸುತ್ತಾಡೊ ಭೂಮಿ ನಿಂತೋದ ಹಾಗೆ
ಒಪ್ಪಂದ ಬೇಕೆ ಮಾಡೋಕೆ ಸ್ನೇಹ
ಹೊಂದ್ಕೊಂಡ್ರೆ ಸಾಕು ನಮ್ದೇನೆ ಲೋಕ
ಮುಗಿಲಲ್ಲಿ ಬಣ್ಣ ಬದಲಾದ ಕೈ ಕಾಣ ನಮ್ಮ ಕಣ್ಣ
ಹೊಸ ರಂಗು ಸೋಕಿ ತಂಗಾಳಿ ಹವಮಾನ ಬದಲು ಅಣ್ಣ
ಪರಪಂಚ ತುಂಬ ಸ್ನೇಹ ತಂಗಾಳಿ
ಅರೆ ನೀನು ನಾನು ಅಲ್ಲ ನಾವು ಈ ಸ್ನೇಹ
ಜೊತೆಯಾಗಿ ಹಾರೊ ಹಕ್ಕಿ ಕೇಳು
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು
 
ಅರೆ ನೀನು ನಾನು ಅಲ್ಲ ನಾವು  ಈ ಸ್ನೇಹ
ಕಡಲಾಚೆಗೂನು ಕೂಗಿ ಹೇಳು||
 

Snehane Ilde song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by Naveen Kumar Sung by Chethan Gandharva, Music Composed by Veer Samarth, film is Directed by Chandramohan and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ