-
ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು
ಬೆನ್ನಿನ ಹಿಂದೆಯೆ ಮೆಲ್ಲನೆ ಸುಳಿಯುತ
ಕೆನ್ನೆಯ ಸವರೊ ಈ ತುಂಟ ನನಗೆ
ಏನಾಗಬೇಕು ಹೇಳು ಮನಸ್ಸೆ
ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು
ಮನದ ಬಾಗಿಲಲಿ ನಿಂತು ಒಳಗೆ ಬರಲೇನು ಎಂದ
ಉಸಿರ ಉಸಿರಾಗಿ ಹೀಗೆ ಜೊತೆಗೆ ಇರಲೇನು ಎಂದ
ಒಲವ ಪಯಣದಲ್ಲಿ ಇವನ ಪಾತ್ರವೇನು
ಗೆಳೆಯನೊ ಇನಿಯನೊ ಒಂದು ನಾ ತಿಳಿಯೆನು
ಗುಣವಾಗದಂತ ಒಲವೆಂಬ ವ್ಯಾಧಿ ತರದೇನು ನಿನಗೆ ಮುದ್ದು ಮನಸ್ಸೆ
||ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು||
ಬೆರಳ ಬೆರಳಲ್ಲಿ ಬೆಸೆದು ಕೂಡಿ ನಡೆಯೋಣ ಎಂದ
ಕನಸ್ಸ ಪಡಸಾಲೆಯಲ್ಲಿ ಕೂತು ಹರಟೋಣ ಎಂದ
ನದಿಯ ದಂಡೆಯಲ್ಲಿ ಎದೆಗೆ ಒರಗಿ ನಿಂತು
ಪರವಶವಾಗುವ ಯೋಜನೆ ಹೇಳಿದ
ಬಡಪಾಯಿ ಹೃದಯ ಸರಿಯಾದ ಸಮಯ
ಹೊಣೆಯಾರು ಇಲ್ಲಿ ಜಾಣ ಮನಸ್ಸೆ
||ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು||
-
ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು
ಬೆನ್ನಿನ ಹಿಂದೆಯೆ ಮೆಲ್ಲನೆ ಸುಳಿಯುತ
ಕೆನ್ನೆಯ ಸವರೊ ಈ ತುಂಟ ನನಗೆ
ಏನಾಗಬೇಕು ಹೇಳು ಮನಸ್ಸೆ
ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು
ಮನದ ಬಾಗಿಲಲಿ ನಿಂತು ಒಳಗೆ ಬರಲೇನು ಎಂದ
ಉಸಿರ ಉಸಿರಾಗಿ ಹೀಗೆ ಜೊತೆಗೆ ಇರಲೇನು ಎಂದ
ಒಲವ ಪಯಣದಲ್ಲಿ ಇವನ ಪಾತ್ರವೇನು
ಗೆಳೆಯನೊ ಇನಿಯನೊ ಒಂದು ನಾ ತಿಳಿಯೆನು
ಗುಣವಾಗದಂತ ಒಲವೆಂಬ ವ್ಯಾಧಿ ತರದೇನು ನಿನಗೆ ಮುದ್ದು ಮನಸ್ಸೆ
||ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು||
ಬೆರಳ ಬೆರಳಲ್ಲಿ ಬೆಸೆದು ಕೂಡಿ ನಡೆಯೋಣ ಎಂದ
ಕನಸ್ಸ ಪಡಸಾಲೆಯಲ್ಲಿ ಕೂತು ಹರಟೋಣ ಎಂದ
ನದಿಯ ದಂಡೆಯಲ್ಲಿ ಎದೆಗೆ ಒರಗಿ ನಿಂತು
ಪರವಶವಾಗುವ ಯೋಜನೆ ಹೇಳಿದ
ಬಡಪಾಯಿ ಹೃದಯ ಸರಿಯಾದ ಸಮಯ
ಹೊಣೆಯಾರು ಇಲ್ಲಿ ಜಾಣ ಮನಸ್ಸೆ
||ಕಾರಣ ಹೇಳದೇನೆ ಕಾಡುವೆ ಯಾರೊ ನೀನು
ಜೀವದ ಹಾಡಿನಲ್ಲಿ ಮೂಡುವೆ ಯಾರೊ ನೀನು||
Kaarana Heladene song lyrics from Kannada Movie Bombay Mitayi starring Niranjan Deshpande, Chikkanna, Vikram, Lyrics penned by Hrudaya Shiva Sung by Anuradha Bhat, Music Composed by Veer Samarth, film is Directed by Chandramohan and film is released on 2015